ಮುಖಪುಟ / ಬರಹಗಾರರು / ವಸಂತ್ ಆರ್

ವಸಂತ್ ಆರ್

vasanth

೯೭ ಲೇಖನಗಳು ೦ ಅನುಯಾಯಿಗಳು

ಬನ್ನಿ ಬನ್ನಿ ಸ್ನೇಹಿತರೆ

ಮೇ ೨೨ ಕವನ ೧,೩೧೩ ವೀಕ್ಷಣೆ

ಬನ್ನಿ ಬನ್ನಿ ಸ್ನೇಹಿತರೇ ಮನೆಯ ಕದವು ತೆರೆದಿದೆ ಗೋಡೆ ಮೇಲೆ ದೀಪ ಉರಿದು ಮೈಮರೆತು ಕಳೆದಿದೆ ಸ್ವಾಗತವನು ಕೋರಿದೆ   ಕರಿ ಗುಡ್ಡ ತಡಿಯ ಮನೆ ಜಿನು ಜಿನುಗುವ ನೀರ ಝರಿಯು ಹಸಿರ ಸಿರಿಯ ಹೊದಿಕೆ ಹೊದ್ದ ತಂಪು ಹಿಂಪಿನ ನೆಲೆಯು ಬನ್ನಿ ಬನ್...

{ನುಡಿ} ಮುತ್ತು 19

ಮೇ ೦೪ ಕವನ ೧,೩೭೦ ವೀಕ್ಷಣೆ

ಹೆತ್ತ ತಾಯಿಯ ಮರೆತು ಹೆಮ್ಮರಗಳ ಬಿಗಿದಪ್ಪಿರದೇನು ಫಲ ಹುಂಡಿ ತುಂಬುವ ಧನವ ಅವಳ ಸುಖಕ್ಕಾದರೂ ನೀಡು ನಿನ್ನ ಪ್ರತಿ ಎತ್ತರಕ್ಕೂ ಅವಳ ಹರಕೆಯೇ ಮೂಲ ಪೂಜೆಯೆಂದಿದ್ದರೆ ಅದು ಮಾತೆಗಯ್ಯಾ ಮಲ್ಲಿಕಾರ್ಜುನ.

ನಾನು ಕವಿಯಲ್ಲ

ಮೇ ೦೩ ಕವನ ೮೪೨ ವೀಕ್ಷಣೆ

ಯಾರೋ ಬರೆದಿಟ್ಟ ಆ ನಾಲ್ಕು ಸಾಲುಗಳು ಕವನವಾಗುತ್ತಂತೆ ಎಷ್ಟೊಂದು ವಿಪರ್ಯಾಸ ನನಗೆ ನಂಬಲಾಗುತ್ತಿಲ್ಲ ನೀವಾದರೂ ಹೇಳಿ ಅದು ಕವನವ ಎಂದು? ನೆನ್ನೆಯಷ್ಟೆ ಬರೆದಿದ್ದ ಹತ್ತಾರೂ ಪುಟಗಳನ್ನು ಸಭೆಯಲ್ಲಿ ವಾಚಿಸಲು ಹೊರಟಾಗ ಎಲ್ಲರು ಗೊಳ್ ಎಂದು ನಕ್ಕರು ಕಥ...

{ನುಡಿ} ಮುತ್ತು 18

ಮೇ ೦೩ ಕವನ ೧,೦೩೩ ವೀಕ್ಷಣೆ

ಬೀಳುವ ಮಳೆಗೊಂದು ಪೂಜೆಯ ನೆಪವೇಕೆ? ಸಮಯ ತಾ ಬಂದಾಗ ಬಿದ್ದೆ ಬೀಳುವುದು ಹೋಮ ಹವನದಿ ಉರಿವ ಬೆಂಕಿಯಲ್ಲಿ ಬೆಣ್ಣೆಯುಯ್ದರೆ ಬೆಪ್ಪರೆಂದ್ನೆನ್ವನು ಮಲ್ಲಿಕಾರ್ಜುನ.      

ಮತ್ತೆ ಹೋಗಲಾರೆ

ಏಪ್ರಿಲ್ ೨೮ ಕವನ ೧,೦೭೫ ವೀಕ್ಷಣೆ

ಮಾರುದ್ದದ ಮನೆ ನಾಲ್ಕಡಿಯ ಪಡಸಾಲೆ ಹತ್ತಾರೂ ಬಯಕೆಗಳು ಬತ್ತದೇ ಉಳಿದ ನೆನಪುಗಳು ಮುಳ್ಳೊದ್ದ ತಾರೀಸು ಮುರಿದು ಬಿದ್ದ ಮುಟ್ಟುಗಳು ಆಸ್ತಿತ್ವವಿಲ್ಲದೇ ಸೋತು ಬಿರುಕು ಬಿಟ್ಟ ಗೋಡೆಗಳು ಇದಕೆಲ್ಲ ಯಾರು ಕಾರಣ? ನೂರೆಂಟು ಪ್ರಶ್ನೆಗಳು ಮುರಿದ ಮನಸ್ಸಿನಲ...

ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ಏಪ್ರಿಲ್ ೨೩ ಬ್ಲಾಗ್ ೨೫ ವೀಕ್ಷಣೆ

ಉಳ್ಳವರು ಶಿವಾಲಯ ಮಾಡುವವರುನಾನೇನು ಮಾಡಲಿ ಬಡವನಯ್ಯಎನ್ನ ಕಾಲೇ ಕಂಭ, ದೇಹವೇ ದೇಗುಲಶಿರವೇ ಹೊನ್ನ ಕಲಶವಯ್ಯಕೂಡಲ ಸಂಗಮ ದೇವ ಕೇಳಯ್ಯಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲಎಂದ ಅನುಭವ ಮಂಟಪವನ್ನು ಸ್ಥಾಪಿಸಿದ ಬರವಣ್ಣನವರು ಸಮಾಜದ ಅಂಕುಡೊಂಕು ಮತ್ತ...

ದಾರಿ ಸೊಟ್ಟಗಿದೆ

ಏಪ್ರಿಲ್ ೨೩ ಕವನ ೨,೨೮೭ ವೀಕ್ಷಣೆ

___LINK_OPEN_href="http://4.bp.blogspot.com/-lMf4zwG_i0Q/T5aV33GREYI/AAAAAAAAASk/9OHzT0KmkQQ/s1600/way.jpg"___ಯಾರೋ! ಒಂದು ಗೊಂಬೆಯ ಮಾಡಿ ಮತ್ಯಾರೋ ಅದಕ್ಕೆ ಜೀವತುಂಬಿ ಸನ್ಮಾರ್ಗದತ್ತ ಹಾದಿಯತೋರಿ ನಡೆಯಲು ಬಿಟ್ಟರೆ ದಾರಿ...

ಒಂದಷ್ಟು ಪ್ರಣಾಮಗಳು

ಏಪ್ರಿಲ್ ೨೨ ಕವನ ೧,೩೦೯ ವೀಕ್ಷಣೆ

  ___LINK_OPEN_ href="http://2.bp.blogspot.com/-5Y9EliQmd9Q/T5TaiGskexI/AAAAAAAADDc/62ia1XLXTV0/s1600/IMG_0374.JPG"___ ಸೃಷ್ಟಿಯೇ ಒಂದು ದೇವಲೋಕ. ಅದರೊಳು ನಮ್ಮ ಇರುವಿಕೆ ಪರಮಾತ್ಮನನ್ನು ಸ್ಪರ್ಷಿಸಿದಂತೆ   ಕಳ...

ಇತ್ತ ಹೆಜ್ಜೆ ಊರದಿರು

ಏಪ್ರಿಲ್ ೧೮ ಕವನ ೧,೦೭೯ ವೀಕ್ಷಣೆ

___LINK_OPEN_href="http://3.bp.blogspot.com/-84LP0JK3uME/T5AyNQE-YII/AAAAAAAADDM/rvMZUIqPF_4/s1600/15092011372.jpg"___ನೋಡು ಹುಡುಗ ನಿನ್ನ ನೆನೆಪುಗಳು ಸೊರಗುವಷ್ಟು ಮನಸ್ಸು ಬಾವಲಿಯಾಗುವಷ್ಟು ಕತ್ತಲು ಸರಿದೋಗುವಷ್ಟು ಕನ...

ನನ್ನ ಫೋಟೋಗ್ರಾಫಿ

ಏಪ್ರಿಲ್ ೧೮ ಕವನ ೯೫೪ ವೀಕ್ಷಣೆ

  ಜಿನುಗುವ  ದ್ರವಸ್ರವಿಸಿ ತನ್ನ ಜೀವವನ್ನೇ  ನೂಲನ್ನಾಗಿಸಿ ಹಾರಿ  ಬರುವ ಕೀಟಗಳಿಗಾಗಿ ಕಾಯುತ್ತ ಸ್ವತಹಃ ನಿರ್ಮಿಸಿಕೊಳ್ಳುವ  ಜೇಡರ ಬಲೆಯನ್ನು ಎಂಥಹ ಕುಶಲಕರ್ಮಿಯೂ ನೇಯಲು ಸಾಧ್ಯವಾಗದು   ಈ ಜೇಡನ ಚಾಣಕ್ಷತನ ನೈಪು...

ಮೊದ್ಲು ಮಳಿ ಬರ್ಬೇಕು

ಏಪ್ರಿಲ್ ೧೭ ಕವನ ೧,೦೩೭ ವೀಕ್ಷಣೆ

  ಹೊತ್ತು ಉರಿದ್ಯಾದ ಹೊಟ್ಟಿ ಹಸಿದ್ಯಾದ ರೊಕ್ಕ ಎಲ್ಲೈತ್ರಿ ಅಪ್ಪಾ! ಬರ ಬಂದ್ ಕೂತಾದ   ಕೆರೆ ಕುಂಟೆ ಬತ್ಯಾವ ಮರಗಿಡ ಒಣಗ್ಯಾವ ಊರ್ ಮಂದಿ ಗುಳೆ ಹೊಂಟಾರ ಏಂಗ್ ಬದುಕಾದ್ ಹೇಳಪ್ಪ!   ಮೋಡ ಕಪ್ಪಿಡ್ತೈತಿ ಕಾವು ಎದ್ದು ಬರ್ತೈತಿ ಗ...

ನಾನು ನಾನಾಗಲಿಲ್ಲ

ಏಪ್ರಿಲ್ ೧೧ ಕವನ ೧,೨೭೮ ವೀಕ್ಷಣೆ

  ಆಕಾಶದಷ್ಟು ಆಸೆಗಳು ಆಸರೆಯಾಗಿ ನಿಲ್ಲಲಿಲ್ಲ ಭೂಮಿಯಗಲ ಮಾತುಗಳು ಬಾಯ್ಬಿಚ್ಚಿ ಮಾತಾಡಲಿಲ್ಲ ನೆಮ್ಮದಿಯ ರೇಖೆಗಳು ಕೈಯಲ್ಲಿ ಮೂಡಲಿಲ್ಲ ಒಂದು ಕ್ಷಣ ಕಾಯಿರಿ ಅವುಗಳನ್ನು ಅಳಿಸಿಬಿಡುತ್ತೇನೆ  ಮೊದಲು ನಾನು ನಾನಾಗಬೇಕಿದೆ   ಕನಸುಗಳ...