ಮುಖಪುಟ / ಬರಹಗಾರರು / ವಿದ್ಯಾಕುಮಾರ್ ಜಿವಿ

ವಿದ್ಯಾಕುಮಾರ್ ಜಿವಿ

vidyakumargv

೬೦ ಲೇಖನಗಳು ೦ ಅನುಯಾಯಿಗಳು
ದೃಶ್ಯ Drushya 2014 Kannada film

'ದೃಶ್ಯ' ಚಿತ್ರ ವಿಮರ್ಶೆ

ಅಕ್ಟೋ ೧೨ ಬ್ಲಾಗ್ ೨ ವೀಕ್ಷಣೆ

ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ...

google ಗೂಗಲ್

ನಿಮ್ಮ ಗೂಗಲ್ ಮೆದುಳಿಗೊಂದು ಕೈಪಿಡಿ

ಅಕ್ಟೋ ೦೭ ಬ್ಲಾಗ್ ೫೦ ವೀಕ್ಷಣೆ

ಗೂಗಲ್ಲಿಗೆ ಇನ್ನೂ ಟೀನ್ ಏಜು. ಮೊನ್ನೆ ತಾನೆ ಹದಿನಾರು ವರ್ಷ ತುಂಬಿತು. ಈ ಅಲ್ಪಾವದಿಯಲ್ಲೇ ಗೂಗಲ್ ಎಲ್ಲರ ಮೆಚ್ಚಿನ ಹುಡುಗ ಮಾತ್ರ ಅಲ್ಲ ಎಲ್ಲರಿಗೂ ಬೇಕಾದವ! ಗೂಗಲ್ ಇಲ್ಲದೆ ಬದುಕುವುದನ್ನೊಮ್ಮೆ ಯೋಚಿಸಿನೋಡಿ. "ಏನ್ ಸ್ವಾಮಿ ಮೆದುಳೇ ಇಲ್ಲದೆ ಬದ...

ಈ ಕ್ಷಣ

ಈ ಕ್ಷಣ 'ಬಿ ಅಲರ್ಟ್'

ಅಕ್ಟೋ ೦೫ ಬ್ಲಾಗ್ ೩ ವೀಕ್ಷಣೆ

ಜೀವನಾವಧಿ ಅಲ್ಪ, ಬಯಕೆಗಳು ಭೋಗ ವಸ್ತುಗಳು ಬಹಳ, ಯಾವನು ಇತರರಿಗಾಗಿ ಬದುಕುತ್ತಾನೋ ಅವನೇ ನಿಜವಾಗಿ ಬದುಕುತ್ತಾನೆ. ತಮಸ್ಸಿನಲ್ಲಿ ಅಂದರೆ ಬ್ರಮೆಯಲ್ಲಿ, ಆಲಸ್ಯದಲ್ಲಿ ಕಳೆವ ಸಮಯ ಸಾವಿಗೆ ಸಮ. ಅಹಂಕಾರ, ಅಲ್ಪತನ, ಸಿಟ್ಟು, ಲೋಭ, ಮೊಹಗಳು ನರಕವೇ ಹೊ...

ಪ್ರೀತಿ ಅಮ್ಮ

ಅಮ್ಮನ ಪ್ರೀತಿ

ಅಕ್ಟೋ ೦೪ ಬ್ಲಾಗ್ ೨ ವೀಕ್ಷಣೆ

ಅಮ್ಮ ನಿನ್ನ ಬಗೆಗೆ ಬರೆಯ ಹೊರಟೆ ಬರಿಯ ಪದಗಳು ನಿಲುಕವು ಆ ನಿನ್ನ ಪ್ರೀತಿ ಬಿಡಿಸಿದೆ ಬಣ್ಣವ ಸಿಡಿಸಿದೆ ತೋರಲಾಗದೆ ಹೋದೆ ನಿನ್ನ ಮಮತೆಯ ರೀತಿ ಅಮ್ಮ ನಿನ್ನ ಹಿಡಿಯಲಾರೆ ನಿನ್ನ ಪೂರ್ಣ ಅರಿಯಲಾರೆ ಬೆಳೆದರೆಷ್ಟು ಎತ್ತರ ಕೂಸೆ ಅಲ್ಲವೆ ಎಂದಿಗೂ ನಾನು...

ಬ್ರಹ್ಮ ತೈತಿರೀಯ

ಸದ್ಯಕ್ಕೆ ತಪಸ್ಸೇ ಬ್ರಹ್ಮ

ಸೆಪ್ಟೆಂ ೩೦ ಬ್ಲಾಗ್ ೫ ವೀಕ್ಷಣೆ

ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ...

ಮರಳಿ ಮಣ್ಣಿಗೆ

ಆಗಸ್ಟ್ ೨೩ ಬ್ಲಾಗ್ ೧೦ ವೀಕ್ಷಣೆ

ಪಟ್ಟಣದ ಬದುಕಿಗೆ ಬೇಸತ್ತ ನಾನು ಹಳ್ಳಿ ಜೀವನವನ್ನ ಬಯಸಿದ್ದೇನೆ. ಊರಿನ ಗಾಳಿ, ನೀರು, ಮಣ್ಣು, ಕಾಡು, ಗುಡ್ಡ, ಇವನ್ನ ಇನ್ನೂ ಅಷ್ಟು ದಿನ ಬಿಟ್ಟಿರುವುದು ಬೇಡ ಎನಿಸಿದೆ. ನಾನು ಓದಿದ್ದು ನನ್ನ ಮೆಚ್ಚಿನ ವಿಷಯ 'ಕಂಪ್ಯೂಟರ್ ಸೈನ್ಸ್'. ಬಿ. ಇ ಆದ ನ...

ದೇವರು ತಾಯಿ

ಜೀವನ ಪ್ರತಿದಿನ ಪ್ರತಿಕ್ಷಣ

ಆಗಸ್ಟ್ ೨೨ ಬ್ಲಾಗ್ ೨ ವೀಕ್ಷಣೆ

ತಾಯಿ ತಂದೆಯ ಹೊರತಾಗಿಲ್ಲ ಅವರೊಳಗೇ ಎಲ್ಲ ಇವರೀರ್ವರ ಹೊರತು ನಾ ಜಗವ ಕಂಡಿರುತಿರಲಿಲ್ಲ ದೇವರೆಂತಿರ ಬೇಕೆಂದರೆ ಇವರಂತೇ ಇರಬೇಕು ಇಲ್ಲವಾದರೆ ಅವ ದೇವರಲ್ಲ ಕಾಣದ ದೇವರನರಸುತ ಕಾಣುವ ದೇವರ ಮರೆತಿಹ ಹೃದಯವೇ ಕುರುಡು ಬಯಸದೆ ಏನೂ ನೀಡುತ ಬಂದಿಹ ತಾಯ ಒ...

ಗಣೇಶ ಗೌರಿ ಗಣೇಶ ಹಬ್ಬ

ನಮ್ಮ ಶಾಲೆಯೊಳಗೂ ಬಂದ

ಆಗಸ್ಟ್ ೨೧ ಬ್ಲಾಗ್ ೨ ವೀಕ್ಷಣೆ

ನಗುತ ಬಂದ ಗಣೇಶ ಮಕ್ಕಳಿಗೆ ಹರುಷ ತಂದ ಮಣ್ಣಿನಿಂದ ಅರಳಿ ಮಣ್ಣಿಗೇ ಮರಳುವಾತ ನಮ್ಮ ಮನಸ ಗೆದ್ದನಾತ ಡೊಳ್ಳು ಹೊಟ್ಟೆ ಗಣೇಶ ವರುಷ ಪ್ರತೀ ಬಿಡದೆ ಬರುವ ಹರುಷದಲೇ ತೆರಳುವಾತ ಬರುತಲಿಹನು ಗಣೇಶ ನನ್ನಂತೇ ಪುಸ್ತಕವ ಹಿಡಿದ ಅಮ್ಮ ಗೌರಿಯ ಹುಡುಕುತಾ ನ...

भज गोविन्दम् ಆಧಿ ಶಂಕರ

ಸರ್ವಕಾಲಿಕ 'ಭಜಗೋವಿಂದಮ್' ಈ ಕಾಲಕ್ಕೆ

ಆಗಸ್ಟ್ ೧೮ ಬ್ಲಾಗ್ ೩ ವೀಕ್ಷಣೆ

ಸಾವು ಸನ್ನಿಹಿತವಾದಾಗ ನಿನ್ನ ಪದವಿಯಾಗಲಿ,   ಹುದ್ದೆಯಾಗಲಿ ರಕ್ಷಣೆಗೆ ಬಾರದು ಆ ಪರಮಾತ್ಮನ ಹೊರತು ಮತ್ತೆಲ್ಲರೂ ಅಸಹಾಯಕರು ಎಲೋ ಮೂರ್ಖ ಇನ್ನಾದರೂ ಆ ಪರಮಾತ್ಮನನ್ನ ಆರಾಧಿಸು ಕಾರು, ಫ್ಲ್ಯಾಟು, ಕರಿಯರ್ ಎಷ್ಟು ದಿವಸ ಹೀಗೆ ಬಯಕೆಗಳಿಗೆ ಕೊನೆಯೇ...

Richard Phillips Feynman Tuva

ಟೂವ ಇಂತೊಂದು ದೇಶ

ಆಗಸ್ಟ್ ೧೭ ಬ್ಲಾಗ್ ೪ ವೀಕ್ಷಣೆ

ಟೂವ ಇಂತೊಂದು ದೇಶ ದೇಶ ಎಂದರೆ ತಪ್ಪಾಗುವುದು ಅದಕಿಲ್ಲ ಆ ವೇಶ ಕಾಡು ಬೆಟ್ಟದ ನಡುವೆ ನಾಗರೀಕತೆ ಎಂಬ ಅನಾಗರೀಕತೆಗೆ ದೂರವೇ ಉಳಿದು ಹಾಡುತಿಹ ಆದಿ ಮಾನವರ ಲೋಕ ಟೂವ ಇಂತೊಂದು ಲೋಕ ಭೂಪಟದಿ ಸಿಗದು ಅದರ ಹೆಸರು ಅಳಿಯದೆ ಉಳಿದಿದೆ ಇನ್ನೂ ಅದರ ಉಸಿರು ಪ...

ಹಕ್ಕಿ ಇರುವೆ

ಜೀವನ ಚೈತ್ರ

ಆಗಸ್ಟ್ ೧೫ ಬ್ಲಾಗ್ ೨ ವೀಕ್ಷಣೆ

ಹಗಲರಳಿ ಇರುಳೊಳು ಮುದುಡುವ ಹೂವಿಗದೆಷ್ಟು ಜೀವನ ಚೈತನ್ಯ! ಕೆಲದಿನದ ಬದುಕ ಕಟ್ಟುವ ಪುಟ್ಟ ಇರುವೆಗದೆಷ್ಟುಜೀವನ ಉತ್ಸಹ! ಗಾಳಿ ಮಳೆಗೆ ಗೂಡ ಕಟ್ಟಿ ಮೊಟ್ಟೆ ಇಟ್ಟು ಮರಿಮಾಡಿಹ ಅಂಗೈ ಗಾತ್ರದ ಹಕ್ಕಿ ಅದೆಂತಜೀವನ ಪ್ರೀತಿ! ಆಯಾಸ ಗೊಂಡಿಲ್ಲ ಇವರಾರೂ ದಿ...

ಭಾರತ ದೇಶ

'ಭಾರತ' ಒಂದು ನಾಡಿ ಬಡಿತ: ಕುತೂಹಲಕಾರಿ ಪ್ರಮೇಯ

ಆಗಸ್ಟ್ ೧೨ ಬ್ಲಾಗ್ ೮ ವೀಕ್ಷಣೆ

ಪ್ರಮೇಯದ ಅಂತ್ಯದಲ್ಲಿ ಸಮರ್ಥಿಸಲ್ಪಡುವುದು: ದೇಶಕ್ಕೆ ಜೀವ ಇದೆ, ದೇಶ ಬದುಕಿದೆ / ದೇಶ ಒಂದು ಕಲ್ಪನೆ ಮಾತ್ರ ಮನುಷ್ಯನ ಬಗೆಗಿನ ನೈಜ್ಯ ಸಂಗತಿಗಳು ೧.  ಮಾನವನ ಒಳಗೆ ಕೋಟಿಗಟ್ಟಲೆ ಜೀವ ಕೋಶಗಳು ಬದುಕಿವೆ ೨. ದೇಹದೊಳಗಿನ ವ್ಯವಸ್ಥೆಗಳು     ೨....