ನನ್ನ ಇಂದಿನ ಹಾಡು - ಪಾಡು
ಧರೆಯೊಳು ಮೆರೆಯುವಧಾರವಾಡ ಪುರದವನಾನು ಕನ್ನಡದ ಕಂದಏಳಬಹುದು ಏಳಲ್ಲ, ಎಂಟು ಘಂಟೆಗೆ ,ಮನೆಯ ಬಿಡಬಹುದು ಒಂಬತ್ತಕ್ಕೆ ,ಕಾಲೆಳೆಯುತ ಕೆಲಸಕೆ ಬರುವುದು ಹನ್ನೊಂದಕೆ ,ಮನಸ್ವೀ ಓದಬಹುದು ದಿನವೆಲ್ಲ ,ಒಂದಿಷ್ಟು ಹರಟಿ , ಊಟ ಮಾಡಿ , ಚಹವ ಕುಡಿದು ,ಕಡಲ ತ...
shreekant.mishrikoti
ಧರೆಯೊಳು ಮೆರೆಯುವಧಾರವಾಡ ಪುರದವನಾನು ಕನ್ನಡದ ಕಂದಏಳಬಹುದು ಏಳಲ್ಲ, ಎಂಟು ಘಂಟೆಗೆ ,ಮನೆಯ ಬಿಡಬಹುದು ಒಂಬತ್ತಕ್ಕೆ ,ಕಾಲೆಳೆಯುತ ಕೆಲಸಕೆ ಬರುವುದು ಹನ್ನೊಂದಕೆ ,ಮನಸ್ವೀ ಓದಬಹುದು ದಿನವೆಲ್ಲ ,ಒಂದಿಷ್ಟು ಹರಟಿ , ಊಟ ಮಾಡಿ , ಚಹವ ಕುಡಿದು ,ಕಡಲ ತ...
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ [:http://thatskannada.indiainfo.com/sahitya/book/211103sudarshan.html|(ದಟ್ಸ್ ಕನ್ನಡ ಸಂಪರ್...
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ ___LINK_OPEN_ href="http://thatskannada.indiainfo.com/sahitya/book/211103sudarshan.html" tit...
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ.
(ಶ್ರೀ ಪುರಂದರದಾಸರ ಕ್ಷಮೆ ಕೇಳಿ-ಆಡಲು ಪೋಗುವ ಬಾರೋ ರಂಗ ಕೂಡಿ ಯಮುನ ತೀರದಲ್ಲಿ ಎಂಬಂತೆ )
ಮುಂಜಾನೆ ಅಂಗಳದಿ ನೀರು ಚಿಮುಕಿಸಿ ರಂಗವಲ್ಲಿಯ ಹಾಕ ಬಂದ ಹುಡುಗಿಯ ತುಟಿಯಲೊಂದು ನಲಿವ ಸಾಲು
ಒಯ್ದರಾತನ ದಂಡಿನಾಳ್ಗಳು ಹೊಯ್ದರಾತನ ಬಾರು ಹಗ್ಗದಿ ಗೆಯ್ದರಾತನ ಹಾಸ್ಯರಾಜನ ಸೋಗು ತೊಡಿಸುತಲಿ
ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ.
ನೀವು ಜಯಂತ್ ಕಾಯ್ಕಿಣಿ ಅವರ ಕಥೆ/ಲೇಖನಗಳನ್ನು ಓದಿದ್ದೀರಾ ? ಇಲ್ಲದ್ದಲ್ಲಿ 'ತೂಫಾನ್ ಮೇಲ್ '(ಕಥಾ ಸಂಕಲನ- ರೂ. ೬೦) , 'ಜಯಂತ್ ಕಾಯ್ಕಿಣಿ ಅವರ ಕಥೆಗಳು' ( ೩ ಕಥಾಸಂಕಲನಗಳ ಸಂಗ್ರಹ- ರೂ. ೧೭೦)' , 'ಬೊಗಸೆಯಲ್ಲಿ ಮಳೆ' ( ಹಾಯ್ ಬೆಂಗಳೂರ್ ಪತ್ರಿ...
ನಾನು ಒಬ್ಬ ಸಾಮಾನ್ಯ ಓದುಗ ; ಆದರೆ ನಾನು ಈವರೆಗೆ ಓದಿದ್ದು ಸ್ವಲ್ಪ , ಓದಬಯಸಿರುವದು ಬಹಳ . ನನ್ನ ಪಾಲಿಗೆ ಓದು ಒಂದು ಯಾತ್ರೆ. ಸಹ ಯಾತ್ರಿಗಳನ್ನು ಹುಡುಕುತ್ತ ಈ ಬ್ಲಾಗ್ ಅನ್ನು ಆರಂಭಿಸುತ್ತಿದ್ದೇನೆ . ನನ್ನ ಓದಿನ ಕುರಿತು ಟಿಪ್ಪಣಿ ಬರೆಯುವದು...