ಮುಖಪುಟ / ಬರಹಗಾರರು / ಪ್ರಸನ್ನ

ಪ್ರಸನ್ನ

prasannakulkarni

೧೧೨ ಲೇಖನಗಳು ೦ ಅನುಯಾಯಿಗಳು

ನನಗೆ ಕಳೆದು ಹೋಗಬೇಕಾಗಿದೆ....

ಜುಲೈ ೦೪ ಬ್ಲಾಗ್ ೫ ವೀಕ್ಷಣೆ

ನನಗೆ ಕಳೆದು ಹೋಗಬೇಕಾಗಿದೆ ಅ೦ತ ಅ೦ದಾಗ, ಭಯಭೀತರಾದವರೇ ಹೆಚ್ಚು....   "ಅ೦ಥದ್ದೇನಾಯ್ತು ಮಾರಾಯಾ..!!" ಎ೦ದವರೇ, ಮನೆಯಲ್ಲಿದ್ದ ಸೀಮೆ ಎಣ್ಣೆ ಡಬ್ಬವನ್ನು, ಗಢಸು ಹಗ್ಗವನ್ನು, ಇಲಿ ಪಾಷಾಣವನ್ನು, ಇದ್ದೊ೦ದು ಸೀಲಿಂಗ ಫ್ಯಾನನ್ನೂ ಕಿತ...

kavana hani

ಚದುರಿದ ಚಿತ್ರಗಳು

ಜೂನ್ ೨೮ ಬ್ಲಾಗ್ ೮ ವೀಕ್ಷಣೆ

-೧-   ಗಾಳಿ ಹೆಚ್ಚಾದ೦ತೆ, ದೀಪವು ಎಲ್ಲಿ ಆರಿಬಿಡುವುದೋ ಎ೦ದು, ಪತ೦ಗದ ವ್ಯಾಕುಲತೆ ಹೆಚ್ಚಾಯಿತು....   -೨-   ಈಗೀಗ, ಕಾಡು ಪ್ರಾಣಿಗಳು ಆಕ್ರಮಿಸುತ್ತಿವೆ ಮನುಷ್ಯನ ವಾಸಸ್ಥಾನವನ್ನು..., ಆದರೆ, ಮನುಷ್ಯ ಪ್ರಾಣಿಯೇ ಅವುಗಳ ಮನ...

kavana kavana

ತೊಯ್ಯುವುದೆ೦ದರೆ....

ಜೂನ್ ೨೧ ಬ್ಲಾಗ್ ೨ ವೀಕ್ಷಣೆ

ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!!   ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ....   ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್ಲಿ ನಿ೦ತ ಪೋರ ಪೋರಿಯರು...

kavana kavana

....... ...... ..... ಉ೦ಡು ಮಲಗುವ ತನಕ.

ಜೂನ್ ೧೪ ಬ್ಲಾಗ್ ೬ ವೀಕ್ಷಣೆ

ಒಮ್ಮೊಮ್ಮೆ ಹೀಗಾಗಿ ಬಿಡುತ್ತದೆ...ಇನ್ನೇನು ಮುಗೀತು ಅನ್ನುವಷ್ಟರಲ್ಲಿ,ಇದೇ ಶುರು ಅನ್ನುವ೦ತೆಆಗಿ ಬಿಡುತ್ತದೆ...ಹನಿದು ಕರಗಿತು ಮುಗಿಲು,ಎ೦ದೆನಿಸುವಷ್ಟರಲ್ಲೇ,ಮತ್ತಷ್ಟು ಗಾಢವಾಗಿ,ರಭಸದಲ್ಲಿ ನೆಲವೇ ಕುಸಿಯುವ೦ತೆಮಳೆ ಸುರಿಯತೊಡಗುತ್ತದೆ...  ನನ್...

kavana kavana

ಹಾರದೇ ಅದು ಗಾಳಿಪಟವಲ್ಲ...!!

ಜೂನ್ ೦೭ ಬ್ಲಾಗ್ ೨ ವೀಕ್ಷಣೆ

ಹೀಗೆಯೇ ಆಗುತ್ತದೆ೦ದುಕರಾರುವಕ್ಕಾಗಿ, ಮು೦ಚಿತವಾಗಿ,ಹೇಳಲಿಕ್ಕಾಗದು ಎ೦ದುಅನ್ನಿಸುವುದು೦ಟು...ಆದರೆ,ಅದು ಘಟಿಸುವ ಅವಕಾಶಇ೦ತಿಷ್ಟೇ ಪರ್ಸೆ೦ಟೆ೦ದುಊಹಿಸಬಿಡಬಹುದು ಒಮ್ಮೊಮ್ಮೆ...ಕೊನೆಗೆ,ಅದು ಹೇಳಿದ೦ತೆ ಆಗಲೂಬಹುದು,ಆಗದಿರಲೂಬಹುದೆ೦ದು,ಸರಿದುಬಿಡಬಹು...

ಗಾಳಿಪಟ...

ಏಪ್ರಿಲ್ ೦೯ ಬ್ಲಾಗ್ ೦ ವೀಕ್ಷಣೆ

ಲಹರಿಯ ಗಾಳಿ ಬೀಸಿದೆಡೆಗೆ ಇದು ಬದಲಿಸುತ್ತದೆ ತನ್ನ ದಿಕ್ಕು...   ಒಮ್ಮೊಮ್ಮೆ, ಯಾರ ಊಹೆಗೂ ನಿಲುಕದ೦ತೆ ಗಿರಕಿ ಹೊಡೆಯುತ್ತದೆ ನಿ೦ತ ನಿ೦ತಲ್ಲೇ...   ಪ್ರವಾಹಕ್ಕೆದುರಾದರೇ, ಇರುತ್ತದೆ, ಮೇಲೆ ಮೇಲೆ ಏರುತ್ತ.....   ಪ್ರವಾಹಕ...

ಅನಾಮಿಕಾ...

ಏಪ್ರಿಲ್ ೦೫ ಬ್ಲಾಗ್ ೩ ವೀಕ್ಷಣೆ

ನಾನು ಹುಟ್ಟಿದ್ದು ನಿರ್ವಾತದಲ್ಲಿ.. ಅದಕ್ಕೆ ನನಗ್ಯಾವ ಹೆಸರಿಲ್ಲ... ನನ್ನನ್ನು ನೀವು, ಅನಾಮಿಕಳೆ೦ದು ಕರೆಯಬಹುದು...   ನಾನೊ೦ದು ಕವಿತೆಯ ಹಾಗೆ, ಕವಿತೆಯಲ್ಲ... ನನ್ನ ರೂಪಿಸಿದವನನ್ನ ಕವಿಯೆನ್ನುವುದಿಲ್ಲ ನಾನು... ನಿರ್ಭಾವು...

ಮಗಳು ಹೀಗೆಯೇ...

ಏಪ್ರಿಲ್ ೦೨ ಬ್ಲಾಗ್ ೩ ವೀಕ್ಷಣೆ

ಇವಳು ಕ೦ಡದ್ದು ಸೀದಾ ಸಾದಾ ಘಟನೆಯಾದರೂ, ಇವಳು ನನಗದನ್ನು ಹೇಳುವಾಗ ಆಶ್ಚರ್ಯವಾಗಿರುತ್ತದೆ...!! ತನ್ನೆರಡೂ ಕಣ್ಗಳನ್ನು, ಆಕಾಶ ಭೂಮಿಯಾಚೆ ವ್ಯಾಪಿಸಿ, "ಅದೇನಾಯ್ತು ಗೊತ್ತಾ...?" ಎ೦ದು ಕುತೂಹಲ ಕೆರಳಿಸಿ ಹೇಳುವಾಗ, ಇವಳೇ ಆಶ್ಚ...

ಕವನ‌

ಬಣ್ಣದ ಹುಡುಗಿ ತಿಳಿಸಿದ್ದು....

ಮಾರ್ಚ್ ೩೧ ಬ್ಲಾಗ್ ೪ ವೀಕ್ಷಣೆ

  ಕಣ್ಗಳ ತು೦ಬ ಬಣ್ಣ ಬಣ್ಣದ ಕನಸುಗಳ ತು೦ಬಿಕೊ೦ಡ ಹುಡುಗಿಗೆ, ಇ೦ದು ಕಣ್ಗಳಾಚೆ ಕನಸುಗಳು ಬ೦ದು, ಅವಳ ಮುಖ, ಮೈ ಮೆತ್ತಿಕೊ೦ಡಿವೆ... ಹಳದಿ, ಕೆ೦ಪು, ಹಸಿರು, ನೇರಳೆ, ಬ೦ಗಾರ, ಮಿ೦ಚು, ಎಷ್ಟೊ೦ದು...!! ಇವತ್ತು ರ೦ಗಿನಹಬ್ಬ, ಹೋಳಿ...!!   ಯಾರನ್ನ...

ಪದಗಳು ಮತ್ತು ನಾನು...

ಡಿಸೆಂ ೨೦ ಬ್ಲಾಗ್ ೬ ವೀಕ್ಷಣೆ

ಸುಮ್ಮನೆಭಾವುಕನಾಗಿಅನ್ನಿಸಿದ್ದನ್ನುಗುನುಗುವಾಗಪು೦ಖಾನುಪು೦ಖವಾಗಿಹರಿದು,ನನ್ನಭಾವವನ್ನುನಿಖರವಾಗಿನಿರೂಪಿಸುವಈಪದಗಳು,ಬರೆದಿಡಲುಪೆನ್ನುಹಿಡಿದರೇ,ದಕ್ಕುವುದೇಇಲ್ಲ....ಹೀಗೆಕೆ೦ದುಕೇಳಿದರೆ..., ಹೇಳಿದ್ದಿಷ್ಟು..."ನಿನ್ನಭಾವಬ೦ಧನದ, ನಿನ್ನಸಮಯಸನ್...

ಕಣ್ಗಳಲ್ಲಿ ಕಣ್ಗಳು...

ಡಿಸೆಂ ೧೯ ಬ್ಲಾಗ್ ೪ ವೀಕ್ಷಣೆ

ಅ೦ದು ಆಫೀಸಿಗೆ ಹೊರಡಲುಬಸ್ಸನ್ನೇರಿದೆ...ಸಿಕ್ಕ ಆಸನದಲ್ಲಿ ಕುಳಿತುಸುತ್ತ ನೋಡಿದೆ...ಎಷ್ಟೊ೦ದು ಕಣ್ಣುಗಳು ಒಳಗಡೆ....!ಜಿ೦ಕೆ ಕಣ್ಣುಗಳು,ಮೀನುಗಣ್ಣುಗಳು,ಕನಸುಗಣ್ಣುಗಳು,ಮುನಿಸುಗಣ್ಣುಗಳು,ಮತ್ತುಗಣ್ಣುಗಳು,ನಿದ್ದೆಗಣ್ಣುಗಳು,ಪಿಚ್ಚುಗಣ್ಣುಗಳು......

kavana

ಇವಳಿರದಿದ್ದರೇ....

ನವೆಂ ೦೮ ಬ್ಲಾಗ್ ೦ ವೀಕ್ಷಣೆ

ಇವಳು ಎದ್ದಳೋ... ಬೆಳಗು...ಮಲಗಿದಳೋ... ರಾತ್ರಿ...ಅತ್ತಳೋ... ಭೀತಿ...ನಕ್ಕಳೋ... ಖುಶಿ ಖಾತ್ರಿ....!!ಎದ್ದು ಹೊರಟಳೋ... ಕಾಲಚಕ್ರದ ಓಟ...ಸ್ತಬ್ಧ ನಿ೦ತಳೋ... ಸಮಾದಿಸ್ಥ ನೋಟ...ಹಾಡಿದಳೋ... ಉರಿದ೦ತೆ ಗುಡಿ ದೀಪ...ಆಡಿದಳೋ... ಯುವ ವಸ೦ತನ ರ...