ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ಚೆಂದದ ಕೂಸು , ಅಂದದ ಕೂಸು ನೀವು ಮೆಚ್ಚುವ ಕೂಸು , ನಿಮ್ಮನ್ನು ಮೆಚ್ಚಿಸುವ ಕೂಸು ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ನನ್ನ ಪ್ರೀತಿಯ ಅಂದರದ ಕೂಸು ನನ್ನ ಕನಸನ್ನು ಹಂಚಿಕೊಂಡ ಕೂಸು ಅ...
raghusp
ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ಚೆಂದದ ಕೂಸು , ಅಂದದ ಕೂಸು ನೀವು ಮೆಚ್ಚುವ ಕೂಸು , ನಿಮ್ಮನ್ನು ಮೆಚ್ಚಿಸುವ ಕೂಸು ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ? ನನ್ನ ಪ್ರೀತಿಯ ಅಂದರದ ಕೂಸು ನನ್ನ ಕನಸನ್ನು ಹಂಚಿಕೊಂಡ ಕೂಸು ಅ...
ಹಾಗು ಹೀಗೂ ಏನೋ ಮಾಡಿ ಬರೆಯಲು ಕುಂತೆ ಆದರೆ ಬರೆಯುವುದು ಏನನ್ನ ಕಳೆದ ನೆನ್ನೆಯನ್ನೇ ಬರುವ ನಾಳೆಯನ್ನೆ ಅಥವಾ ಬದುಕುತ್ತಿರುವ ಇವತ್ತಿನದನ್ನೇ ನೆನ್ನೆ ನನ್ನ ಹಿಡಿತದಲ್ಲಿಲ್ಲ ನಾಳೆಯದು ಭರವಸೆ, ವಾಸ್ತವವಲ್ಲ ಹಾಗಾದರೆ ಇಂದಿನದನ್ನು ಬರೆಯಲೇ...
ಯಾಕೋ ಗೊತ್ತಿಲ್ಲ , ಬೆಳಿಗ್ಗೆಯಿಂದಲೇ ಮನಸ್ಸು ಕೋಪದಿಂದ ಕುದಿಯುತ್ತಿದೆ, ಈ ಕೋಪವನ್ನು ಯಾರ ಮೇಲೆ ತೀರಿಸಬೇಕೆಂದುತಿಳಿಯದಾಗಿದೆ. ಈ ಬರಹ ಬರೆಯುವ ಸಮಯಕ್ಕೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ಅರ್ಧ ಮುಗಿದಿರುತ್ತಿದೆ. ಇಡೀ ಬೆಂಗಳೂರೇ ಎದ್ದ...
ಬೈಗಿಗೆ ಬಿದ್ದ ಬೈರಾಗಿ ಹಗಲ ಮರೆತಿರುವನು ಬೆಳಕ ಹುಡುಕುತ್ತಿರುವನು. ಹಗಲು ನಶ್ವರ ಬೆಳಕು ಈಶ್ವರ ಭವ ಭಂದ ನಿರರ್ಥಕ ಬೈಗಲ್ಲಿ ಬೆಳಕ ಹುಡುಕುತ್ತಿರುವನು. ಹಗಲು ಬೆಳಕಲ್ಲ ಬೆಂಕಿ ಬೆಳದಿಂಗಳು ಬೆಳಕಲ್ಲ ತಂಪು ಹುಡುಕಾಟವೇನು ಬಾಹ್ಯ ಬೆಳಕೇ, ತಂಪೇ ಅಂತ...
ಉಬ್ಬು ತಗ್ಗು ಜೀವನದ್ದೋ ದೇಹದ್ದೋ ನಡೆವ ದಾರಿಯದ್ದೋ. ಕರಿಯ ಬಣ್ಣ, ಬಿಳಿಯ ಬಣ್ಣ ಚರ್ಮ ಬಣ್ಣ ಅಂಧಕಾರ, ಬೆಳದಿಂಗಳು ಬಾಳ ಬಿಂದು, ಶೂನ್ಯ. ಕೆಂಬಣ್ಣ, ನೆತ್ತರು ಸೂರ್ಯೋದಯ , ಸೂರ್ಯಾಸ್ತ ಕ್ರಾಂತಿ, ಮಣ್ಣು ಮಸಿ ಬೆಂದ ಬದುಕು. ಹಾಲಂತೆ ಬಿಳಿಯೇ , ಹ...
ತೊಟ್ಟಿಲ ಹೊತ್ಕೊಂಡು ತವರ ಬಣ್ಣ ಉಟ್ಕೊಂಡು ಅಪ್ಪ ಕೊಟ್ಟೆಮ್ಮೆ ಹೊಡಕೊಂಡು ತವರೂರ ತಿಟ್ಟತ್ತಿ ತಿರುಗಿ ನೋಡ್ಯಾಳ. ಈ ಪದ್ಯವನ್ನು ಸುಮ್ಮನೆ ಒಮ್ಮೆ ಓದಿಕೊಳ್ಳಿ, ಕವಿಯ ಭಾವನೆಗಳು ಸರ್ವಕಾಲಿನವಾಗುವುದು ಇಲ್ಲಿಯೇ. ಒಂದು ವಾದವಿದೆ ಪದ್ಯಗಳು ಸ...
ಅವು ೨೦೦೦ ನೇ ಇಸವಿಯ ದಿನಗಳು, ಎಲ್ಲಾ ಕಡೆ ಮಿಲೇನಿಯಂ ಸೆಲೆಬ್ರೇಶನ್, ಅಂದಿನ ಯುವಕರಿಗಂತೂ ಎರಡು ಶತಮಾನದ ಬದಲಾವಣೆಗೆ ಸಾಕ್ಷಿಯಾದ ಉತ್ಸಾಹ. ಎಲ್ಲಿ ನೋಡಿದರು ಮಿಲೇನಿಯಂ ಗ್ರೀಟಿಂಗ್ಸ್ , ಮಿಲೇನಿಯಂ ಅಂಗಡಿ, ಅದು ಇದು ಎಲ್ಲದರಲ್ಲೂ ಮಿಲೇನಿಯಂ ಅನ...
ಯಾರು ಕಾರಣ ನಾನೇ, ನನ್ನೊಳಗಿನ ನಾನೇ ಅವಮಾನಗಳ ಕೆಂಡ ನುಂಗಿ ಕೆಂಡ ಸುಡಲು ಕಣ್ಣೀರಿಂದ ತೋಯಿಸಿ ಜಗಕ್ಕೆ ನಗು ಮೊಗವ ತೋರಲು ಯಾರು ಕಾರಣ ನಾನೇ, ನನ್ನೊಳಗಿನ ನಾನೇ ಬೇಡವೆಂದ ಒಂದು ಮನಸ್ಸು ಬೇಕು ಎಂದು ರಚ್ಚೆ ಹಿಡಿಯುವ ಇನ್...
ಹಿಂದಿನ ಋಷಿ ಮುನಿಗಳು ಶಾಪ ಕೊಟ್ಟ ಕಥೆಗಳು ನಮಗೆಲ್ಲ ಗೊತ್ತೇ ಇವೆ. ಶಾಪ ಕೊಡುವುದರಲ್ಲೇ ಆಗ್ರ ಪಂಕ್ತಿಯಲ್ಲಿದ್ದವರು ದುರ್ವಾಸ ಮತ್ತು ವಿಶ್ವಾಮಿತ್ರರು. ಇಬ್ಬರಿಗೂ ಭಯಂಕರ ಕೋಪ ಮತ್ತು ಭಲೇ ego ಪಾರ್ಟಿಗಳು. ಗೌತಮರ ಶಾಪದಿಂದ ಅಹಲ್ಯೆ ಕಲ್ಲಾದಳು...
ಈ ಲೇಖನದ ಎಲ್ಲಾ ಅಂಶಗಳು ನನ್ನ ಅಭಿಪ್ರಾಯವಾಗಿರುತ್ತದೆ , ಆದಷ್ಟು ನಿರ್ಧಾರಗಳನ್ನು ಕೊಡದಿರಲು ಪ್ರಯತ್ನ ಮಾಡಿರುತ್ತೇನೆ. ಈ ಲೇಖನವನ್ನು ಬರೆಯುವ ಮುನ್ನ , ಬಹಳಷ್ಟು ಜಿಜ್ಞಾಸೆ ನನ್ನನ್ನು ಕಾಡಿದೆ, ಆ ಕಾಡುವಿಕೆಯ ಉತ್ತರವೇ ಈ ಲೇಖನ. ನಾ ಕಂಡ ಸಂ...
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು...
ಪ್ರತಿ ವರ್ಷದಂತೆ ಈ ವರ್ಷವು " ರಂಗಶಂಕರ" ನಾಟಕೋತ್ಸವವನ್ನು ಏರ್ಪಡಿಸಿತ್ತು. ಆದರ ಕೊನೆಯ ಪ್ರದರ್ಶನ ಇದೆ ತಿಂಗಳ ೧ ರಂದು ನಡೆಯಿತು. ಈ ಬಾರಿ ರಂಗಶಂಕರ ಆರಿಸಿಕೊಂಡ ವಿಷಯ " ಜಾನಪದ" . ಈ ಉತ್ಸವದಲ್ಲಿ ನಡೆದ ಎಲ್ಲಾ ಪ್ರದರ್ಶನಗಳು ಜಾನಪದ ಮೂಲದವು....