ಮುಖಪುಟ / ಬರಹಗಾರರು / MADVESH. K.S
M

MADVESH. K.S

MADVESH K.S

೩೩ ಲೇಖನಗಳು ೦ ಅನುಯಾಯಿಗಳು

ಮುಂದೊಮ್ಮೆ

ಜನ ೨೪ ಕವನ ೧,೫೩೯ ವೀಕ್ಷಣೆ

ಹನಿ ಹನಿ ಸೇರಿತು, ಮನದಿ ದನಿ ದನಿ ಕೂಡಿತು ಪದದಿ   ಚಾಟಿ, ಬುಗುರಿಯ ಆಟದಲಿ, ಬಣ್ಣ ಬಣ್ಣದ ಕನಸುಗಳು ತಿರುಗುತ   ಕನಸು ನನಸುಗಳ ಮಧ್ಯೆ ಕೂಡಿ, ಕಳೆಯುವ ವಿದ್ಯೆ   ಬರುವುದೇನೋ, ಸಿಗುವುದೇನೋ ಬಾಳು ಹಸನಾಗಬಹುದೇನೋ   ಆಶಯ, ಭಾ...

ತಿರುಪತಿ ತಿರುಮಲ ಯಾತ್ರೆ

ಜೂನ್ ೦೬ ಲೇಖನ ೫,೯೬೫ ವೀಕ್ಷಣೆ

ತಿರುಪತಿ ತಿರುಮಲ ಯಾತ್ರೆ"ನಿನಗೆ ಗೊತ್ತಾ,  ತೀರ್ಥಯಾತ್ರೆಗೆ ಹೊರಡುವ ಮೂದಲು ಆಯಾ ತೀರ್ಥಕ್ಷೇತ್ರಗಳ  ಮಹತ್ವ, ಪೌರಾಣಿಕ ಹಿನ್ನೆಲೆ, ಅಲ್ಲಿನ ಅನಷ್ಟಾನ ಕ್ರಮ ತಿಳ್ಕೊಂಡಿರಬೇಕು.  ತೀರ್ಥಯಾತ್ರೆ ಹೋಗೋದರಿಂದ, ಅಲ್ಲಿನ ಜನ ವ...

ತೀರ್ಥಯಾತ್ರೆ

ಮೇ ೨೮ ಲೇಖನ ೧,೩೧೮ ವೀಕ್ಷಣೆ

ಪ್ರಿಯ ಸಂಪದಿಗರೆ,  "ಇದೊಂದು ತೀರ್ಥ ಕ್ಷೇತ್ರಗಳ ಬಗ್ಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವ ಪ್ರಯತ್ನ, ಇದಕ್ಕೆ ಯಾರು ಬೇಕಾದರು ತಮಗೆ ತಿಳಿದದ್ದನ್ನು ಸೇರಿಸಬಹುದು.ಇಲ್ಲಿ ಯಾರನ್ನು ಉದ್ದೇಶಿಸಿ ಬರೆದುದ್ದಲ್ಲ.   ಇಲ್ಲಿ ಬರುವ ಸನ್ನಿವೇಷಗಳು ಕ...

ರಂಗು ರಂಗ ನಾಟ

ಮೇ ೨೦ ಕವನ ೮೫೨ ವೀಕ್ಷಣೆ

ರಂಗು ರಂಗ ನಾಟ            ರಂಗಿನಾಟ ರಂಗು ರಂಗಿನಾಟ,ಈ ಬದುಕೂಂದು ರಂಗಿನಾಟಭುವಿಗೆ ಬರುವ, ಬಂದಾಗಿನಾಟಕಂದಮ್ಮನ ಅಳುವಿನ, ನಗುವಿನಾಟಬೆಳೆಯುವ, ಆಡುವ, ಕಲಿಯುವನಲಿಯುವ, ಮೊಳೆಯುವ, ಕೊಂಡಿಯಾಟರಂಗಿನಾಟ ರಂಗು, ರಂಗಿನಾಟಈ ಬದುಕೊಂದು ರಂಗಿನಾಟಮ್ಯೆ ಮ...

ವಾರ್ಷಿಕೋತ್ಸವ

ಮೇ ೧೩ ಕವನ ೩,೮೭೯ ವೀಕ್ಷಣೆ

ವಾರ್ಷಿಕೋತ್ಸವಆಹಾ ನನ್ನ ಮದುವೆಯಂತೆ ಎಂದು ಹರ್ಷಿಸಿದ್ದೆ ಅಂದು,ದ್ವಾದಶ ಸಂವತ್ಸರವ ಕಳೆದಿರುವೆವುಮದುವೆಯಾಗಿ ನಾವು ಇಂದು,ನಾ ನೋಡಿದಾಗ ನನ್ನ ಜೀವನ ಪಥವ, ಹಿಂದು, ಮುಂದು,ತಿಳಿದೆನು, ಬಾಳಲ್ಲಿ ಸಾಧಿಸುವುದುಇನ್ನೂ ಬಹಳ ಉಳಿದಿದೆ ಎಂದುಸಂಗಾತಿಯಾಗಿ...

ಚೆಲುವೆಯೆ ನಿನ್ನ ನೋಡಲು

ಮೇ ೦೪ ಕವನ ೧,೨೧೬ ವೀಕ್ಷಣೆ

ಚೆಲುವೆಯೆ ನಿನ್ನ ನೋಡಲುಚೆಲುವೆಯೇ ನಿನ್ನ ನೋಡಲು,ಮನಸಾಯಿತು ಮಾತಾಡಲು,ಮಾತಾಡಿಸಿ, ಮನ ಕಲುಕಿಸಿ,ಬರುವೆ ನೀ ನನ್ನ ಜೊತೆಯೆಂದು,ಮರೆತೆನು ನಾ ನನ್ನದೆಲ್ಲವ,ಅರಿಯಲು ಹೊರಟೆ ನಿನ್ನದೆಲ್ಲವ,ಕಳೆದೆನು ಸಮಯ, ಕಲಿಕೆಯಗಳಿಸಲು ನನ್ನ ಮನದ ರಮೆಯ,ಬಂದೆನು ಹತ್...

ಯುಗಾದಿ ಕಪ್ಪು

ಏಪ್ರಿಲ್ ೦೬ ಲೇಖನ ೭೨೮ ವೀಕ್ಷಣೆ

ಯುಗಾದಿ ಕಪ್ಪುಅಲ್ಲ ಕಣ್ರಿ,  ನಮ್ಮ ಕ್ರಿಕೆಟಿಗರು ವರ್ಲ್ಡ್ ಕಪ್ ಗೆದ್ದರೆ ಅದಕ್ಕೆ ಯುಗಾದಿ ನಿಲ್ಲಸಕ್ಕೆ ಆಗುತ್ತಾ,ಅಗೋ ಹಬ್ಬ ಆಗಲೇಬೇಕು,  ಸಡಗರ ನಡೆಯಲೇ ಬೇಕು.  ಇರಲಿ ಇದ್ಯಾಕೆ ಪೀಠಿಕೆ ಅಂದ್ರಾ ಅಲ್ಲೆ ಕಣ್ರಿ ಸಾರಸ್ಯ್ ಇರೋದು,ನ...

ಯುಗಾದಿ ಸಂಪದ

ಏಪ್ರಿಲ್ ೦೧ ಕವನ ೧,೨೭೬ ವೀಕ್ಷಣೆ

ಯುಗಾದಿ ಸಂಪದ ಯುಗಾದಿ ಓಹೋ ಯುಗಾದಿ
ಬಂತು ಸಂಭ್ರಮ ಸಡಗರ ಈ ಜಗದಿ, ಕಟ್ಟೋಣ ಬನ್ನಿ ತಲಿರು ತೋರಣ,
ತಿನ್ನೋಣ ಎಲ್ಲರು ಕೂಡಿ ಹೋಳಿಗೆ ಹೂರಣ ಓಹೋ ಯುಗಾದಿ, ಓಹೋ ಯುಗಾದಿ
ಸ್ವಾಗತಿಸೋಣ ಶ್ರೀ ಖರ ಸಂವತ್ಸ ಸಂಭ್ರಮದಿ ಬೇವು ಬೆಲ್ಲ ಹಂಚೋಣ...

ಯುಗಾದಿ

ಏಪ್ರಿಲ್ ೦೧ ಕವನ ೨,೩೯೨ ವೀಕ್ಷಣೆ

ಯುಗಾದಿಯುಗಾದಿ ಬಂತು ಯುಗಾದಿವರುಷ ವರುಷವು ತರಲಿ ಹರುಷ ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯತುಂಬಲಿ ಸಂವತ್ಸರವು ಬರುತ ಬರುತ ಸ್ವರ್ಣವು ಕ್ಯೆಗೆಟುಕದಿದ್ದರೊಸುವರ್ಣ ಯುಗವಾಗಲಿ, ರಜತವು ರಂಜಿಸದಿದ್ದರು, ರಜತೋತ್ಸವಗಳು ನಡೆಯುತಿರಲಿ, ದವಸ ಧಾನ್ಯ...

ಹಕ್ಕಿಗಳ ಹಾಡು.

ಮಾರ್ಚ್ ೧೫ ಕವನ ೨,೧೦೦ ವೀಕ್ಷಣೆ

ಹಕ್ಕಿಗಳ ಹಾಡು. ಕೇಳದೆ ನಿಮಗೆ, ಹಕ್ಕಿಗಳ ಚಿಲಿ ಪಿಲಿ,
ದೂರದಲ್ಲಿ, ಕಾನನದಲ್ಲಿ, ಹಾಡು ಹೇಳುತಿವೆ, ನಾವು ಹಾರುವೆವು, ಹಾರುತ ಹಾಡುವೆವು,
ಹಾಡುತ ನಲಿಯುವೆವು, ಎಂದೆಂದೂ ನಮ್ಮ ನಿತ್ಯದಲ್ಲಿ, ಹಾರುವ ತವಕದಲಿ,

ಸುಂದರ ದಾಂಪತ್ಯ

ಫೆಬ್ರ ೨೫ ಕವನ ೧,೭೦೦ ವೀಕ್ಷಣೆ

ಸುಂದರ ದಾಂಪತ್ಯ   ಮಿಂಚಾಗಿ ನೀನು ಬಂದೆ,
ಹೊಸ ಹರುಷ ನೀನು ತಂದೆ,
ವರುಷದಲೆ ಕಂದಮ್ಮಗೆ ನಾ ತಂದೆ
ಪರಿಪೂರ್ಣನಾದೆ ನಾನು ಅಂದೆ. ನನ್ನ ಬಾಳ ದೋಣಿಯಲ್ಲಿ,
ನನ್ನ ತೋಳ ತೆಕ್ಕೆಯಲ್ಲಿ,
ಆ ನಿನ್ನ ಪ್ರೀತಿಯ ಅಪ್ಪುಗೆಯಲ್ಲಿ
ನೆಲ...

ಹೆಂಡತಿಯೂಬ್ಬಳು

ಫೆಬ್ರ ೧೫ ಕವನ ೯೬೮ ವೀಕ್ಷಣೆ

ಹೆಂಡತಿಯೂಬ್ಬಳು
ಹೆಂಡತಿಯೊಬ್ಬಳು ಮನೆಯೂಳಗಿದ್ದರೆ
ನಾನಾಗ ಸೋತ ಸಿಪಾಯಿ, ನಾನಾಗ ಬಡಪಾಯಿ, ಹೆಂಡತಿ ಮನಿಯೊಳಗಿರದಿದ್ದರೆ,
ನಾನೆ ಮನೆಯ ರೊವಾರಿ, ಆಗ ನಾ ಸೋಮಾರಿ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಸುಂದರ ರಾತ್ರಿ , ಅದು ನ...