ಮುಖಪುಟ / ಬರಹಗಾರರು / ಸದಾನಂದ

ಸದಾನಂದ

sada samartha

೧೩೯ ಲೇಖನಗಳು ೦ ಅನುಯಾಯಿಗಳು

ಭೂವಿಮಾನ ಯಾನ

ಜುಲೈ ೦೪ ಬ್ಲಾಗ್ ೦ ವೀಕ್ಷಣೆ

    ಭೂವಿಮಾನ ಯಾನ ಭೂವಿಮಾನವೇರಿ ಯಾನ ವ್ಯೋಮಕಕ್ಷೆಯಲ್ಲಿ ಅವ್ಯಾಹತವಾಗಿ ಸದಾ ನಿಲ್ಲದಲ್ಲಿ ಇಲ್ಲಿ !! ದೊಡ್ಡದಾದ ಈ ವಿಮಾನ ದಲ್ಲಿ ಎಲ್ಲ ಉಂಟು ಗುಡ್ಡ ಬೆಟ್ಟ ನದಿ ಸಾಗರ ಜನ್ಮಾಂತರ ನಂಟು !! ಕೋಟ್ಯಂತರ ಜೀವ ನಿ- -ರ್ಜೀವವನ್ನು ಹೊತ್ತು ನಿಷ್...

ನಾವಿದ್ದೇವೆ

ಜುಲೈ ೦೨ ಬ್ಲಾಗ್ ೦ ವೀಕ್ಷಣೆ

ನಾವಿದ್ದೇವೆ ನಾವಿದ್ದೇವೆ ನಾವಿದ್ದೇವೆ ಕಳ್ಳರ ಜೊತೆಗೆ ನಾವಿದ್ದೇವೆ ಸುಳ್ಳರ ಜೊತೆಗೆ ನಾವಿದ್ದೇವೆ ಮಳ್ಳರ ಜೊತೆಗೆ ನಾವಿದ್ದೇವೆ ಎಲ್ಲರ ಜೊತೆಗೂ ನಾವಿದ್ದೇವೆ ನಾವಿದ್ದೇವೆ ನಾವಿದ್ದೇವೆ !! ಲೆಕ್ಕಕ್ಕಿಲ್ಲ ನಾವಿದ್ದೇವೆ ಸೊಕ್ಕಲ್ಲೆಲ್ಲ ನಾವಿದ್...

ಬೇಡಿಕೆ

ಜೂನ್ ೦೫ ಬ್ಲಾಗ್ ೦ ವೀಕ್ಷಣೆ

ಸ್ವಾಮಿ ನಿನ್ನಲಿ ಬೇಡಿಕೊಳ್ಳುವೆ ಪ್ರೇಮ ಸಂತೋಷಗಳನು ! ವ್ಯೋಮಕೇಶನೆ ಬಾಳಿನೊಲ್ಮೆಯೆ ನೇಮವಲದಿನ್ನೇನನು !! ಕರ್ಮ ಸಾರ್ಥಕ ಮರ್ಮದಿಂದಲೇ ಧರ್ಮವೆಂದದನೊಪ್ಪಿಹೆ ! ಜನ್ಮ ಧರ್ಮವ ಬಿಡದೆ ಸ್ಮೃತಿ ತಾ ನೆಮ್ಮಿದಂತೆಯೆ ಬದುಕಿಹೆ !! ನಿತ್ಯ ಸತ್ಯೋತ್ಸವವ...

chunavane

ಜೂನ್ ೦೧ ಬ್ಲಾಗ್ ೭ ವೀಕ್ಷಣೆ

ಬಂದಿದೆ ಮತ್ತೆ ಚುನಾವಣೆ ಮುಂದಿರುವುದೆ ಬದಲಾವಣೆ !! ಮತ್ತದೆ ಹಳೆಹಳೆ ರಾಗವ ಹಾಡುವ ಚಿತ್ತದ ಕರಕರೆ ಬೇಕೇಕೆ ? ಸಿಕ್ಕಿದೆ ಮತ್ತವಕಾಶವು ಬಿಡದೆ ಚೊಕ್ಕ ಮಾಡಲಾಗದುದೇಕೆ ? ಹುಡುಕುವುದಿರುವ ಭಂಟರ ಲಕ್ಷಣ ನುಡಿಸುತ ನುಡಿ ನೆಡಿಗೆಯ ನೋಡಿ ! ಬೆದರಿಸು...

NAGU Beku

ಮೇ ೩೧ ಬ್ಲಾಗ್ ೬ ವೀಕ್ಷಣೆ

ನಗು ಬೇಕು ನಗು ಬೇಕು ನಗಬೇಕು ನಗುತಲಿ ಹಗುರಾಗಿರಬೇಕು ಹಗುರಾಗಲು ನಗುತಿರಬೇಕು !! ಬಿಡಬೇಕು ಅಳು ಬಿಡಬೇಕು ಕಡು ಹರುಷದಿ ನಗುತಿರಬೇಕು ಹಿಡಿದಿಹ ಕೆಲಸವ ಮಾಡಿರಬೇಕು ನಡೆ ನುಡಿಯಲಿ ಸಮವಿರಬೇಕು !!1!! ಛಲ ಬೇಕು ಗೆಲುವಿರಬೇಕು ಅಳುಕದೆ ನಡೆಯುತಲಿ...

panchaayati chunavane

ಮೇ ೨೩ ಬ್ಲಾಗ್ ೪ ವೀಕ್ಷಣೆ

ಪಂಚಾಯತಿ ಕಟ್ಟೆಗೆ ಗೆಲ್ಲುವ ಪರಿ ಚಿಂತೆಯಾಗಿದೆ ಊರೊಳಗೆ !! ಹಂಚುವುದೇನು ಮತ ಬಾಂಧವರಿಗೆ ಪಂಚೆ ಸೀರೆಯೇ ಬೇರಿಹುದೇ !! ಮತದಾನದ ಕ್ರಿಯೆ ರಾಜಕೀಯಕೆ ಜೊತೆಯಾಗಿದೆ ಹುಚ್ಚಾಟದಲೇ !! ಮಿತಿ ಮತಿಯರಿಯದ ಮತದಾರಿಕೆಗೆ ಅತಿಯಮಲೇರಿದೆ ಈ ಮೊದಲೇ !! ಜನತಂ...

ಶ್ರೀಶ್ರೀಧರಾನುಗ್ರಹಮ್ ವೃತ್ತಾಷ್ಟಕ

ಆಗಸ್ಟ್ ೦೪ ಬ್ಲಾಗ್ ೨ ವೀಕ್ಷಣೆ

ಶ್ರೀಶ್ರೀಧರಾನುಗ್ರಹಮ್ ವೃತ್ತಾಷ್ಟಕ ರಾಮಾರಾಮವಿರಾಮ ನಾಮ ಬಲದಿಂ ಸಾದ್ಯಂತ ರೋಮಾಂಚನಂ | ರಮ್ಯಾಧಿಕ್ಯ ವಿಶಾಲ ಭಾವ ವಲಯಂ ಸಾದೃಶ್ಯರಾಕಾಶಕಂ | ನಾಮಂ ಶ್ರೀಧರ ಭಕ್ತರಂ ಪೆÇರೆಯುವಲ್ ಸಂಜೀವಿನೀ ಮಂತ್ರದೊಲ್ | ಪ್ರೇಮಾಸಕ್ತಿಗಳಿಂದ ನಂಬಿ ಜಪಿಸಲ್ ಶ್ರ...

ದಿವಂಗತ ಡಾ|| ಕೆ. ಪುಟ್ಟಸ್ವಾಮಯ್ಯನವರಿಗೆ ವೃತ್ತಗೀತ ನಮನ

ಆಗಸ್ಟ್ ೦೧ ಕವನ ೮೪೨ ವೀಕ್ಷಣೆ

ದಿವಂಗತ ಡಾ|| ಕೆ. ಪುಟ್ಟಸ್ವಾಮಯ್ಯನವರಿಗೆ ವೃತ್ತಗೀತ ನಮನ ಕರವಂ ಜೋಡಿಸಿ ಬೇಡಿಕೊಂಡು ಗಣಪಂ ನೀಡಲ್ಕೆ ನಿರ್ವಿಘ್ನವಂ | ಕರೆಯಂ ಮನ್ನಿಸಿ ಬಂದು ಸೇರಿದವರಂ ಗಣ್ಯಾತಿಗಣ್ಯರ್ಗಳಂ | ಶಿರವಂ ಬಾಗಿಸಿ ವೇಂಕಟಾಚಲರನುಂ ಶ್ರೀ ಎಲ್ಟಿಹೆಗ್ಡೇರನುಂ | ಹಿರಿಯ...

ಪರಿಣಾಮ ನಿರೀಕ್ಷೆ

ಮೇ ೦೫ ಬ್ಲಾಗ್ ೨ ವೀಕ್ಷಣೆ

ಪರಿಣಾಮ ನಿರೀಕ್ಷೆ ಮರೆತಿರ್ದಂತಿರ್ದ ತನ್ನಾತ್ಮಭವರ ಮೆರೆದಾಟಂಗಳಿಂ ನೊಂದುಕೊಂಡೀ | ರ್ದರೆ ಮಾತಾಂತರ್ಯವನ್ನಾದರಿಸಿ ಗಣಿಸದಂತಿರ್ದ ಗುಂಪೊಳಗೋರ್ವಂ || ನರರಿಂದ್ರ ಸ್ಥಾನಕರ್ಹಂ ಸಮರಸಹಿತನಾಗಿರ್ಪನಾತಂ ಸುವಿದ್ಯಾ | ಪರಿಣತ್ಯಾಕಾಂಕ್ಷಿಯನ್ನಾರಿಸಲು...

ಹೊನ್ನೆಮರಡಿನ ಕಥಾ ಕಮ್ಮಟದ ಸಾರ :

ಮೇ ೦೪ ಲೇಖನ ೧ ವೀಕ್ಷಣೆ

ಹೊನ್ನೆಮರಡಿನ ಕಥಾ ಕಮ್ಮಟದ ಸಾರ :            ಇತ್ತೀಚೆಗೆ ಅಂದರೆ 2014ರ ಮೇ1 ರಿಂದ ಮೇ 3ರ ತನಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೊನ್ನೆಮರಡು ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ದಡದಲ್ಲಿ, ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷ...

ನರೇಂದ್ರಾಳ್ವಿಕೆ

ಏಪ್ರಿಲ್ ೨೯ ಬ್ಲಾಗ್ ೪ ವೀಕ್ಷಣೆ

ನರೇಂದ್ರಾಳ್ವಿಕೆ ನಾಡಾದ್ಯಂತತ್ಯನಾಚಾರಂಗಳನನುಭವಿಸಿರ್ದಂತ ದೌರ್ಭಾಗ್ಯದಿಂದಂ | ಕೇಡಾದತ್ಯಂತ ನೀಚಾಳಿಗಳನರಿತು ದುಸ್ಸಾಹಸಂ ತೋರುತೆಲ್ಲಂ || ದೂಡುತ್ತೀ ರಾಜಕೀಯಂ ಶುಚಿಗೊಳುವುದದೆಂಬಾಸೆಯಂ ತಾಳುತಿರ್ಪೆಂ | ಮೂಡಲ್ಸೂರ್ಯಂ ನರೇಂದ್ರಾಳ್ವಿಕೆಯೊಳು ಬ...

ದೇಶಾನಂದ

ಏಪ್ರಿಲ್ ೨೬ ಬ್ಲಾಗ್ ೦ ವೀಕ್ಷಣೆ

  ದೇಶಾನಂದ ದೇಶಾದ್ಯಂತ ಜನಾಭಿಲಾಶೆ ಮತವಾಗಲ್ ಮೋದಿ ಗೆದ್ದಂದಿನಿಂ | ದ್ವೇಷಾಸೂಯೆಗಳಿಲ್ಲದಂತ ನಡೆಯಿಂದಾಳುತ್ತಲಿರ್ದಂದಿನಿಂ || ತೋಷಾನಂದದೊಳೆಮ್ಮ ದೇಶ ಜನರುಂ ಸ್ವಚ್ಚಂದದಿಂ ಬಾಳುವೋಲ್ | ಘೋಷಾವೇಶಗಳಿಂಗೆ ರೂಪು ದೊರೆಯಲ್ ಭಾಗ್ಯಂಗಳಂ ಪೇಳ್ವುದೇಂ...