ಮುಖಪುಟ / ಬರಹಗಾರರು / ನಂದೀಶ್ ಬಂಕೇನಹಳ್ಳಿ

ನಂದೀಶ್ ಬಂಕೇನಹಳ್ಳಿ

೭೧ ಲೇಖನಗಳು ೦ ಅನುಯಾಯಿಗಳು

ಬಿಡುಗಡೆ

ಮಾರ್ಚ್ ೨೭ ಕವನ ೫೨೮ ವೀಕ್ಷಣೆ

ನಾವು ನಾವಾಗಿ ಇರಲು ಬಿಡದ ಜಗತ್ತು. ತನ್ನ ಕಟ್ಟುಪಾಡುಗಳ ವ್ಯೂಹದಲ್ಲಿ ನಮ್ಮಗೆ ಅರಿವೆ ಆಗದಂತೇ ಬಂದಿಸುವ ಪರಿಗೆ ಬೆರಗಾಗಿದ್ದೇನೆ. ಸಂಪ್ರದಾಯದ ದೂಳ ಕೊಡವಿ ಸೀದಾ ನಡೆದು ಬಿಡುವ ಎಂದರೂ ಗಡಿ ದಾಟುವ ಯತ್ನದಲ್ಲಿ ನಡೆದೆ ನಡೆದರೂ ಸಿಗದ ತೀರವ ಕಂಡೂ ನಿ...

ಕವಿ ಮತ್ತು ಕವಿತೆ

ಮೇ ೦೯ ಕವನ ೮೮೧ ವೀಕ್ಷಣೆ

ತನ್ನ ಪಾಡಿಗೆ ತಾನು, ಕವಿತೆ ಗೀಚುತ್ತಾ ಇದ್ದ ಕವಿಗೆ, ಒಲಿಯಿತು ಪ್ರಶಸ್ತಿಯ ಗರಿ. ಕೊರಳ ತುಂಬ ಹಾರ ತುರಾಯಿ. ತುಂಬಿ ತುಳುಕಿತು ಅಭಿನಂದನೆಗಳ ಸುರಿಮಳೆ. ದೊರೆಯಿತು ಅದ್ಯಾವುದೋ ಸಮ್ಮೇಳನದ ಅಧ್ಯಕ್ಷ ಸ್ಥಾನ. ಮತ್ಯಾವುದೋ ಅಧ್ಯಯನ ಕೇಂದ್ರದ ಸ...

ಕೊಕೊಕೋಲ ಕುಡಿದೊಡನೇ ಎಳನೀರಿನ ರುಚಿ ಕೆಡುವುದೆ?

ಫೆಬ್ರ ೧೨ ಲೇಖನ ೯೩೪ ವೀಕ್ಷಣೆ

ಗುಮ್ಮಟನಗರಿಯಲ್ಲಿ ನಡೆದ ೭೯ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾವೇರಿ ವಿವಾದಕ್ಕೆ ಸೌಹಾರ್ದಯುತ ಪರಿಹಾರ, ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಿ ಜಾರಿ, ಕನ್ನಡ ಮಾದ್ಯಮದವರಿಗೆ ನೇಮಕದಲ್ಲಿ ಮೀಸಲು- ಹೀಗೆ ಮಹತ್ವದ ನಿರ್ಣಯಗಳನ್ನು ಕೈಗೊಂ...

ಕಾವ್ಯ ಕನ್ನಿಕೆ

ಫೆಬ್ರ ೦೧ ಕವನ ೮೬೪ ವೀಕ್ಷಣೆ

ಇತ್ತಿಚೆಗೆ ಅವಳ್ಯಾಕೋ ಒಲಿಯುತ್ತಿಲ್ಲ. ಮೊದಲೆಲ್ಲಾ ನೆನೆದೊಡನೇ ಮನವ ಆವರಿಸುತ್ತಿದವಳು ಈಗ ಅಷ್ಟಾಗಿ ಕಾಡುತ್ತಿಲ್ಲ. ಅಂದೆಲ್ಲಾ ಉಸಿರಲ್ಲಿ ಉಸಿರಾಗಿ ಬೆರೆತವಳು, ಭಾವಲೋಕದಿ ರಾಣಿಯಾಗಿ ಮೆರೆದವಳು. ಕಾಗದದಿ ಅಕ್ಷರದುಡುಗೆಯ ತೊಟ್ಟು ನಲಿದವಳು,...

ಹನಿಗವನಗಳು

ಫೆಬ್ರ ೦೧ ಕವನ ೯೯೭ ವೀಕ್ಷಣೆ

ಹಿಡಿಯಷ್ಟು ಹೃದಯದಲ್ಲಿ ಹಿಡಿಯಲಾರದಷ್ಟು ಸ್ನೇಹ ಕೊಟ್ಟ ಚೆಲುವೆ, ನಾ ನಿನ್ನ ಸ್ನೇಹಕ್ಕೆ ಸಾಲಗಾರ. ¤ ¤ ¤ ಕೊಡಿಸಲಾರೇ ಚೆಲುವೆ ಮುತ್ತಿನ ಹರಳಿನ ಚಿನ್ನದ ಒಡವೆ, ಬಡವ ನಾನು. ದಿನಕ್ಕೊಂದು ಕವಿತೆ ಬರೆದು ಕೊಡುವೆ. ¤ ¤ ¤

ಕೇಳು ಜನಸಾಮಾನ್ಯ....

ಜನ ೨೫ ಕವನ ೧,೨೮೬ ವೀಕ್ಷಣೆ

ಭವ್ಯಭಾರತದಿ ಜನ್ಮಪಡೆದ ಪುಣ್ಯವಂತ ಜನಸಾಮಾನ್ಯನೇ, ನಿಂತ ನೆಲದ ಒಂದಿಡಿ ಮಣ್ಣ,ಮುಷ್ಟಿಯಲ್ಲಿ ಹಿಡಿದು ಕಣ್ಣ ಮುಚ್ಚಿ ಧ್ಯಾನಿಸು, ಕೇಳುತ್ತಿದೆಯೇ ಗತಕಾಲದಿ ಮೆರೆದು ನಾಡಸೇವೆಗೆ ಬದುಕ ಮುಡಿಪಾಗಿಸಿದ ರಾಜಮಹಾರಾಜರ ತ್ಯಾಗಬಲಿದಾನ ಕಥೆ? ಯುದ್ದ...

ಆಶಯ

ಡಿಸೆಂ ೩೧ ಕವನ ೧,೧೯೯ ವೀಕ್ಷಣೆ

ಮತ್ತೆ ಬಂದಿದೆ ಹೊಸ ವರುಷ. ಹಲವು ನಿರೀಕ್ಷೆಯ ಬೆನ್ನಿಗೆ ಕಟ್ಟಿಕೊಂಡು. ಸಾವು ನೋವುಗಳು ಒಡಲಲ್ಲಿ ಅಡಗಿಸಿಕೊಂಡು ಮತ್ತೆ ಬಂದಿದೆ ಹೊಸ ವರುಷ. ನಾಳೆ ಬೀಸುವ ಗಾಳಿಗೆ ಎಂಥದೋ ಕಂಪು ಬರಲಿ. ನಾಳೆ ಹುಟ್ಟುವ ರವಿಯು ಕೃಪೆಯ ಜಗಕ್ಕೆ ಹರಡಲಿ. ನಾಳ...

ಕಾನನ

ನವೆಂ ೩೦ ಕವನ ೧,೪೬೬ ವೀಕ್ಷಣೆ

ಅಡವಿಯ ನಡುವಲಿ ಅಡಗಿಹ ಸುರಗಿಯ ಸುಮವದು ಪಸರಿಪ ಘಮಲಿನಲಿ. ಹೊಂಗೆಯ ನೆರಳಿನ ತಂಪಲ್ಲಿ, ಕೋಗಿಲೆ ಗಾನದ ಗುಂಗಿನ ಇಂಪಲಿ ನಿದಿರೆಯ ಜೊಂಪಿನ ಅಮಲಿನಲಿ. ಕಾಡಿನ ತೊರೆಯಲಿ, ಕುಳಿರ್ ಗಾಳಿಯ ತಂಪಲ್ಲಿ, ಮೈಮನ ಮರೆಯುವ ವನಸಿರಿ ಎದುರಿನಲಿ, ನ...

ಹೆಮ್ಮೆ

ನವೆಂ ೦೨ ಕವನ ೮೭೨ ವೀಕ್ಷಣೆ

ಸೂರ್ಯನ ಕೃಪೆಗೆ ಭುವಿಯು ತಾ ಬೆಳಕಾದಂತೇ ತಾಯಿಯ ಮಾತಿಗೆ ಮಗುವು ತಾ ನಗುವಂತೆ ಕಾರ್ಮೋಡವ ಕಂಡು ನವಿಲು ತಾ ಕುಣಿವಂತೆ ಕನ್ನಡ ಎಂದೊಡೆ ಮೈಮನ ನಲಿವುದು ಕರ್ನಾಟಕವೆಂದೊಡೆ ಗತವೈಭವ ಕಾಣ್ವುದು. ಕನ್ನಡಿಗನೆನಲ್ಲೂ ಮನವದು ಬೀಗುತ್ತಾ ನ...

ಬನ್ನಿರೆಲ್ಲಾ ಕೂಡಿ ನಾವು ಜಗವ ಬೆಳಗುವ

ಅಕ್ಟೋ ೨೪ ಕವನ ೬೭೬ ವೀಕ್ಷಣೆ

ಚಿತ್ರಕೃಪೆ:ಅಂತರ್ಜಾಲ ಮತ್ತೆ ಬಂದಿದೆ ದೀಪಾವಳಿ, ಮನದಿ ಬೆಳಕ ಪ್ರಭಾವಳಿ. ಹಣತೆ ಹಣತೆ ಕೂಡೇ ಬೆಳಕು. ಮನವು ಮನವು ಕೂಡೇ ಬದುಕು. ಹಣತೆ ಬೆಳಗೇ ಜಗಕ್ಕೆ ಬೆಳಕು. ಮನವು ಬೆಳಗೇ ಬದುಕೆ ಹೊಳಪು. ಪ್ರೀತಿ ದೀಪ ಹಚ್ಚಬನ್ನಿ, ನಗೆಯ ಬೆಳ...

ಸಣ್ಣ ಕಥೆ ಅಪರಿಚಿತ

ಕಥೆ:ಅಪರಿಚಿತ

ಅಕ್ಟೋ ೧೯ ಲೇಖನ ೬೧೭ ವೀಕ್ಷಣೆ

ಆ ದಿನ ನಾನಿಲ್ಲದಾಗ ಮನೆಗೆ ಯಾರೋ ಬಂದಿದ್ದರಂತೆ,ನನಗೆ ಏನೋ ಮುಖ್ಯವಾದ ವಿಷಯವೊಂದನ್ನು ಹೇಳಬೇಕೆಂದು ತುಂಬ ಹೊತ್ತು ಕಾದು ಕುಳಿತ್ತಿದ್ದಾನಂತೇ. ನಾನು ಮನೆಗೆ ಹೋಗುವುದು ತಡವಾದರಿಂದ ಅಮ್ಮನ ಬಳಿ 'ಒಂದು ವಿಷ್ಯ ಹೇಳದ್ದಿತ್ತು.ನಿಮ್ ಹುಡುಗನಿಗೆ ಅದೃ...

ಯಥಾ ದೃಷ್ಟಿ,ತಥಾ ಸೃಷ್ಟಿ

ಅಕ್ಟೋ ೧೯ ಕವನ ೭೧೩ ವೀಕ್ಷಣೆ

ಚಿತ್ರಕೃಪೆ:ಅಂತರ್ಜಾಲ ಮನಸ್ಸಿಗೂ ನಿಸರ್ಗಕ್ಕೂ ಅದೆಂತದೋ ನಂಟು ಬೇಸರಿಸೇ ಮನ ಚೆಲುವಸೂಸುವ ಕಾನನವೂ ಬೇಡವಾಗುತ್ತದೆ. ಜೀವನೋತ್ಸಹ ಚಿಮ್ಮಿಸೋ ಅರುಣೋದಯವು ಬೇಸರ ತರಿಸುತ್ತದೆ. ಜುಳುನಾದದ ತೊರೆ,ಮಾಮರದ ಕೋಗಿಲೆಯ ಗಾನ, ಬಿರಿದು ಕಂಪ...