ಮೌನರೋದನ
ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು ಬೆಳಕು ಕಾರಿರುಳೆ ದಾರಿ...
jayaprakash M.G
ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ ಕರಗಿ ಹೋದುದು ಬೆಳಕು ಕಾರಿರುಳೆ ದಾರಿ...
ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು ಭಾರಿಬೇಟೆಯ ಕವಳದಾಸೆಗೆ ಜೇಡನಿಳಿದನು ಎಳೆಯ ಜಾಡಲಿ ಹ...
ಜೇಡನಿಳಿಸಿದ ಬಯಲಿನೆಳೆಯೊಳು ಸಿಲುಕಿನಿಂತಿಹ ನೀರಹನಿಯೊಳು ಬಾಲಭಾಸ್ಕರ ಬಿಂಬ ತುಂಬಿಹ ಸಾಲುಹನಿಗಳ ತುಂಬು ಹೊಳಪಿನ ಸೌರಬಿಂಬದ ಇಂದ್ರಚಾಪದ ಸುಪ್ತವಾಗಿಹ ಸಪ್ತವರ್ಣದ ಬಳುಕುತೇಳುವ ಎಳೆಯ ಬೆಳಕಿನ ಬಣ್ಣದಾಟದ ನೀರಹನಿಗಳ ಸಾಲುಮಣಿಗಳ ನಿಸರ್ಗನ...
ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು ಹಗಲಿರುಳು ಕಾಡುತಲಿ ಪುರುಷನೆದೆಯಾಳದಲುಳಿಯಲಿ ನಿನ...
ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ ವಜ್ರ ಕವಚವ ಹರಿಯುವೆನು ನಿರ್ದಯದಿ ಹೀರುತಲಿ ಜೀವರಸವ ಹನಿಹನಿಯ ಸವಿಯುತ...
ಜುಳುಜುಳು ಹರಿಯುವೆ ಮಂಜುಳದನಿಯಲಿ ಥಳಥಳ ಹೊಳೆಯುತ ಕಲ್ಮಷ ತೊಳೆಯುವೆ ಕವಿಗಳ ಕಿವಿಗಳ ಮೊರೆಯುತ ಸುರಿಯುವೆ ಗಿರಿಗಳ ಬಳಸುತ ಧುಡುಧುಡು ಧುಮುಕುವೆ ಧರೆಯಲಿ ಹಸಿರಿನ ಪುಳಕದ ಸಿರಿಯನು ಕೊನರಸಿ ಪಸರಿಸಿ ಮನುಜರ ಪೊರೆಯುವೆ ತಟಗಳ ತಾಡಿಸಿ ಕೋಪವ ತ...
ಕೊಡಗಲಿ ಮೊಳಗಿದ ಕನ್ನಡ ದುಂದುಭಿ ಕಡುಗಲಿ ಕೊಡವರ ಕನ್ನಡ ಕಲರವ ಕೋವಿಯ ಗುಡುಗಿಸಿ ವೈರಿಯ ನಡುಗಿಸಿ ಕದನದಿ ದಣಿಯದ ಕಡುಗಲಿ ಕೊಡವರ ಸಿಂಹದ ನಾದದ ವಿಜಯದ ಘೋಷದಿ ಕನ್ನಡ ಕಾವ್ಯದ ಕಹಳೆಯ ಮೊರೆತ ಕಾವೇರಿ ಕಣಿವೆಯ ಪುಣ್ಯದ ಮಕ್ಕಳು ಭಾರತ ಮಾತೆಯ...
ಬಿಳಿದಾದ ಕರಿಕೊಂಬು ಮೊರದಗಲ ಗಜಕರ್ಣ ಮಾರುದ್ದ ಕರಿಮೂಗು ಪಿಳಿಪಿಳಿಯ ಸಣ್ಕಣ್ಣು ಉಬ್ಬುಬ್ಬು ಗಜಕುಂಭ ಮದ್ದಾನೆ ಪುಂಡಾಟ ಅಬ್ಬಬ್ಬ ಕಾಲ್ಕಂಬ ದೊಡ್ದಾದ ಗುಡಾಣ್ದ್ಹೊಟ್ಟೆ ಕಿವಿಯೊಡೆಯೊ ಘೀಳಾಟ ಬಲುಚಂದ ಮರಿಯಾಟ ಬಲುಮೆಚ್ಚು ಬೆಲ್ದಚ್ಚು ದುಃಸ್ವಪ...
ಇಂದ್ರನಿಗೊಂದು ವಾಯುವಿಗೆರೆಡು ಯಮನಿಗೆ ಮೂರು ನೈರುತ್ಯಗೆನಾಲ್ಕು ಮಧ್ಯಕೆ ಐದು ಈಶಾನ್ಯನಿಗಾರು ಕುಬೇರನಿಗೇಳು ಅಗ್ನಿಗೆ ಎಂಟು ವರುಣನಿಗೊಂಭತ್ತು ಗಣಿತದ ಗಮ್ಮತ್ತು ಮಾಯಾಚೌಕದ ಮೋಜಿನಮೊತ್ತದ ಲೆಕ್ಕದ ಆಟವೆ ಮುಗಿದಿತ್ತು.
ಮಾಯಾ ಚೌಕದ ಮೋಜಿನ ಮೊತ್ತದ ಲೀಲಾವತಿ ಗ್ರಂಥದ ಸುಲಭದ ಸೂತ್ರ ಅಕ್ಷರ ಸೃಷ್ಟಿಯು ಜ್ಞಾನದ ಉಳಿವಿಗೆ ಸಂಖ್ಯಾ ಸೃಷ್ಟಿಯು ವಿಜ್ಞಾನದ ಬೆಳಕಿಗೆ ಸಂಖೆಯ ಹಂಚುವೆ ಅಷ್ಟದಿಕ್ಪಾಲಕರಿಗೆ ನಾರದ ಮುನಿಗಳೆ ಸೇರಿಸಿ ಸಭೆಯನು ಹೇಳಿದ ಗಣಪನು ಮೋದಕ ಸವಿಯುತ...
ಅಗ್ಗದ ಬಾಡಿಗೆ ಕಲ್ಲಿನ ಮನೆಗಳ ಓದುವ ಕೋಣೆಯ ವಠಾರ ವಾಸದಿ ದೂಡಿದ ದಿನಗಳ ನೆನಪಿನ ಅಂಗಳ ಭಾರೀ ಗಾತ್ರದ ಹುಣಿಸೆಯ ಮರದ ಕೊಂಬೆಯ ನೆರಳಿನ ತಂಪಿನ ತಾಣದಿ ನಲಿಯುತ ಕಳೆದಿಹ ಸಾಹಸ ದಿನಗಳು ಈಗಿನ ದಿನಗಳ ದಿನಚರಿ ನೀರಸ ಬೀಡಿಯ ಸೇದುತ ಗೂರಲು ಗುರಜ...
ಮೂಡಣ ಗಾಳಿಯ ತಣ್ಣನೆ ದಿನಗಳ ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ ರುಮುರುಮು ರುಮ್ಮಿಯ ತೀಡುವ ಹೊಡೆತಕೆ ಊರಿನ ದೇವತೆ ದುರುಗೆಯ ಪೌಳಿಯ ಗುಡಿಯಲಿ ನಡೆದಿಹ ದೇವಿಯ ಹೊ...