ಮುಖಪುಟ / ಬರಹಗಾರರು / muneerahmed
m

muneerahmed

muneerahmedkumsi

೩೨ ಲೇಖನಗಳು ೦ ಅನುಯಾಯಿಗಳು

ಮುಬಾರಕ್

ಜೂನ್ ೨೯ ಕವನ ೭೬೯ ವೀಕ್ಷಣೆ

 ಹಟದ  ಕಾಲಚಕ್ರದ  , ಕಾಲಗತಿ ಅರಿಯದೆ, ಅಕಾಲಿಕ ಸೇಡಿನ  ಜ್ವಾಲೆಗೆ  ಬಲಿಯಾದೆ   ಮುಬಾರಕ್.   ಹಟವಾದಿ  ಸದ್ದಾಮನ  ಸದ್ದು  ಅಡಗಿದ  ಸದ್ದು  ಕೇಳಿದ್ದರು ಬದಲಾವಣೆಯ  ಗತಿ  ಗುರುತಿಸದೆ  ಅನರ್ಥಕ್ಕೆ  ಬಲಿಯಾದೆ, ಮುಬಾರಕ್.   ಮರಣ,  ಮಸಣದ...

ಹಾರುವ ಹಕ್ಕಿಗಳೇ

ಜೂನ್ ೨೭ ಕವನ ೫೪೨ ವೀಕ್ಷಣೆ

 ಹಾರಿ  ಹಾಡುವ  ಹಕ್ಕಿಗಳೇ, ಆಡುವ  ದುಂಬಿಗಳೇ, ಭಯವಿಲ್ಲವೇ  ನಿಮಗೆ,  ಹಾಳಗುವ ಈ ಆನಂದವನ  ಕಂಡು ?   ಗಾಳಿಗೆ  ತಲೆತೂಗಿ , ಮೋಡಸಳೆದು, ಮಳೆರಾಯನ  ಕರೆತರುವ. ಹಸಿರುಮರಗಿಡಗಳೇ,  ಅಳಕು ಇಲ್ಲವೇ  ನಿಮಗೆ , ನಾಶದಂಚಿನಲ್ಲಿದ್ದು   ಹಸಿ...

ವಚನ‌

ಜೂನ್ ೨೬ ಚರ್ಚಾವೇದಿಕೆ ೧,೭೦೪ ವೀಕ್ಷಣೆ

 ಪ್ರವಾದಿ  ಮುಹಮ್ಮದ್ {ಸ} ಹೇಳಿದರು  " ಒಬ್ಬ   ಸತ್ಯವಿಶ್ವಾಸಿಯು  ಹಸಿದಿರುವ  ಇನ್ನೊಬ್ಬ  ಸತ್ಯವಿಶ್ವಾಸಿಗೆ   ಉಣಬಡಿಸಿದರೆ  ಅಲ್ಲಹ್ನು  ಪುನರುಥಾನ  ದಿನಾಅತನಿಗೆ  ಸ್ವರ್ಗದ  ಆಹಾರವನ್ನು  ಉಣಬಡಿಸುವನು.  ಒಬ್ಬ  ಸತ್ಯವಿಶ್ವಾಸಿಯು  ದಾಹದಿಂ...

ಪ್ರಳಯ‌

ಜೂನ್ ೨೪ ಕವನ ೫೫೩ ವೀಕ್ಷಣೆ

 ಅಂದು ಮುಸುಕು  ಧರಿಸುವ  ಸೂರ್ಯ, ಚದುರಿ  ಹೋಗುವ  ನಕ್ಷತ್ರ, ಭಯತೊರೆದು  ಒಂದೆಡೆಸೇರುವ, ಪಶು ವನ್ಯ ಜೀವಿ  ಕುಲ, ಗೋರಿ ಬಿರಿದು,  ಮಸಣ ತೆರೆದು ಏಳುವ  ಮನುಕುಲ  ದಂಗಾಗಿ ಭಯಗೊೞುವ  ಆ ಸಮಯ , ವಿಧಾತನ ದರ್ಶನ  ದಾಹ  ಇದ್ದವರಿಗೆ ಆತುರ...

ಇಲ್ಲಿ ಮಳೆ ಬಂದಿಲ್ಲ

ಜೂನ್ ೨೦ ಕವನ ೧,೧೩೧ ವೀಕ್ಷಣೆ

 ಇಲ್ಲಿ  ಮಳೆ  ಬಂದಿಲ್ಲ ಮೋಡ  ಕವಿದಿದೆ   ಬಿಸಿಲು  ಮೂಡುತ್ತಿದೆ ನೆಲ  ಬಿರಿದಿದೆ,   ಜಲ  ತಳಸೇರಿದೆ ಕಾಲ  ಕಳೆಯುತ್ತಿದೆ,  ಭ್ರಮನಿರಸನ  ನೆಲೆಗೊಂಡಿದೆ ಬೆಲೆ  ಏರುತ್ತಲೇ  ಇದೆ ಹಸಿವು   ದಾಹ ದ  ಶಕೆ  ಆರಂಭವಾಗಿದೆ. ಖುರ್ಚಿಯ  ಕನಸ್ಸು...

ಯಾವದು ನಮ್ಮಊರು?

ಜೂನ್ ೧೪ ಕವನ ೬೦೧ ವೀಕ್ಷಣೆ

 ಯಾವುದು  ನಮ್ಮ ಊರು? ಯಾವುದು  ನಿಮ್ಮ  ಊರು ? ಈ  ಧರೆ ಅಲ್ಲವೇ ನಮ್ಮನಿಮ್ಮ ಊರು? ಈ ಊರು ಕೇರಿಗೆಲ್ಲ  ಹೆಸರಿಟ್ಟವರು  ನಾವು, ನಾವೆಲ್ಲ  ಮಾನವರು, ನಮ್ಮ ನಿಮ್ಮ  ಕೆಂಪು  ನೆತ್ತರ  ಹರಿಯುವುದು ನಮ್ಮ  ಧಮನಿಗಳಲ್ಲಿ. ಇದೇ  ಸತ್ಯ. ನಾ...

ಸಂಸ್ಕ್ಱುತಿ

ಜೂನ್ ೦೭ ಕವನ ೭೧೭ ವೀಕ್ಷಣೆ

 ಕಾರ್ಖಾನೆಯ  ಹೊಲಸು  ನೀರು, ಅದರಲ್ಲಿ  ಮೀಯುವ  ಬಟ್ಟೆ, ಇದರಲ್ಲಿ  ಬೆರೆತ ಸಂಸ್ಕೃತಿ, ಜ್ನಾನಮರ್ದನದ  ಮದಿರೆ, ಮೈಯೇರಿದ  ತೊದಲ   ಮಾತು ಇದುವೇ  ನಮ್ಮ  ಪ್ರಗತಿಯ  ಪಥ.   ಅಡಿಪಾಯವಿಲ್ಲದ  ಅರಮನೆ, ನೆರೆಮನೆಯ  ಅರಿವು ಇಲ್ಲದ ಬದಕು ನ...

ವಸುಂ ಧರೆ

ಮೇ ೦೫ ಕವನ ೭೦೯ ವೀಕ್ಷಣೆ

ಮೋಡ  ಕವಿದು  , ಹನಿಉದುರಿ, ನೆಲ  ನೆರೆದು,  ಚಿಗಿರೊಡೆದು  , ಹಸಿರಾಗಿ ವಧು ಶೃಂಗಾರದಲ್ಲಿ , ದುಂಬಿಗಳಿಗೆ ರಸದೌತಣ  ನೀಡುವ  ವಸುಂಧರೇ ನಿನ್ನೊಡಲಲ್ಲಿ  ಶಾಂತನಾಗಿ  , ನನ್ನ  ನಿನ್ನ ಪ್ರಭುವಿಗೆ  ನೆನೆಯುವಾಸೆ   ನನಗೆ.   ನಿನ್ನ  ಸಿರಿ...

ಗಜಲ್

ಮೇ ೦೫ ಕವನ ೬೫೬ ವೀಕ್ಷಣೆ

ಯಾವ ಕಾರಣಕ್ಕಾಗಿ  ಈ ರಕ್ತದ ಹರಿವು?ಮುದ ನೀಡದು ಹೃದಯದಾಳದ ಆ ಕರಡು ಪ್ರೀತಿಗೆಲೇಪನ ಹಚ್ಚುವಿರೇಕೆ? ಮಾದಗಾಯವನ್ನು ಕೆರೆದುಸೋರುವ ದ್ರವಕ್ಕೆ ತಡೆಯೊಡ್ಡಿ, ಬೇಸರ ಪಡೆಯುವಿರೇಕೆ?ಹರುಷದ ತಂಪಿನಲಿ ಸಿಹಿಯಾದ ಬಾಳು ಇದ್ದುಸೊರಗದಿರಲಿ ಸಾರೋಟಿನ ಗಾಲೆಯ ಉ...

ಸಹನೆ

ಮೇ ೦೧ ಕವನ ೮೨೩ ವೀಕ್ಷಣೆ

 ನೂವಿನಿಂದ  ಮಡುಗಟ್ಟಿದ  ಮನಸ್ಸು, ಜ್ವಾಲೆ  ಉಗುಳುವ  ಮುನ್ನ, ಶಮನಗೊಳಿಸಲಿ   ಸಹನೆ , ಜ್ನ್ಯಾನದ   ಜಲಸುರಿದು , ತೃಪ್ತಿ  ಸಾವಿಗೆ   ಸ್ವಾಗತಿಸಲಿ. .   ಹಸಿವಿನ  ಶಮನಕ್ಕೆ   ಸಾಂತ್ವನ  ಮದ್ದಲ್ಲ, ಬರಡು   ಮಾತು   ಸಲ್ಲ, ಕೊಡಿಗೆನೀ...

ಗೊಪುರ‌

ಏಪ್ರಿಲ್ ೩೦ ಕವನ ೭೧೦ ವೀಕ್ಷಣೆ

ಗುಡಿಸಲೊಂದು  ಗುಡಿಯಾಗಿ, ಅದಕೊಂದು  ಗೋಪುರ  ಮಾಡಿ ವಾಸಿಯೊಬ್ಬ  ವಾರಸುದಾರನಾಗಿ, ಮನುಜರನ್ನು  ಮರಳುಮಾಡಿ, ಹೊರಳಾಡುವನು  ವಾಮಚಾರದ ನೋಟಿನ  ಹಾಸಿಗೆ ಮಾಡಿ. ಊರಿಗೊಂದು  ಪದ್ಮಾವತಿ, ಆಗಿ   ಧರ್ಮಪತ್ನಿಯರ  ಸವತಿ, ಸವಾರಿ ಮಾಡಿ , ಅಗ್ನ...

ಬರಗಾಲ‌

ಏಪ್ರಿಲ್ ೧೬ ಕವನ ೧,೧೮೮ ವೀಕ್ಷಣೆ

 ಧರೆ  ಬಿರಿದಿದೆ,  ದಾಹ ತುಂಬಿದೆ ಹಸಿವು  ಕೆರಳುತ್ತಿದೆ,  ಬಿಸಿಲು  ಬೇನೆಯಾಗಿದೆ, ನಿರಿಕ್ಷೆ  ನಿಟ್ಟುಸಿರಾಗಿ  ಭ್ರಮನಿರಸನ  ಹುಟ್ಟಿಸಿದೆ, ವ್ಯವಸ್ಥೆ  ಅನಿರಿಕ್ಷಿತ  ಅವತಾರ  ತಾಳಿದೆ. ನರಳುವವರ  ಸಾಂತ್ವನಕ್ಕೆ  ,ಪೈಪೋಟಿ ಕೆರೆಚಾಟ  ಅರ...