ಮುಖಪುಟ / ಬರಹಗಾರರು / ಸಂಗನಗೌಡ

ಸಂಗನಗೌಡ

೯೭ ಲೇಖನಗಳು ೦ ಅನುಯಾಯಿಗಳು

ಡೆವೆಲಪರ್!

ಮಾರ್ಚ್ ೦೬ ಕವನ ೧,೨೩೭ ವೀಕ್ಷಣೆ

ಜಗವೆಲ್ಲ ಕತ್ತಲೆಯ ಸಾಗರದೊಳು ಮುಳುಗಿ ನಿದ್ದೆಯೆಂಬ ಮೀನ್ಪೆಣ್ಣಿನ ತೊಳ್ತೆಕ್ಕೆಯಲಿರುವಾಗ   ಲ್ಯಾಪ್ಟಾಪಿನ ಲೈಪ್ಹ್ ಜಾಕೆಟಲ್ಲಿ ತೇಲುತ್ತ ಇಂಟರ್ನೆಟ್ ತಾರಲೋಕದಿ ಅಲೆವವನ   ಡೆವೆಲಪರ್ ಅನ್ನಬಹುದೇ?

ಶಿವನೇ ಶಂಭುಲಿಂಗ!

ಫೆಬ್ರ ೧೩ ಬ್ಲಾಗ್ ೨ ವೀಕ್ಷಣೆ

ಧೀರೇಂದ್ರ ಗೋಪಾಲ್ ಅವರ ಈ ಫೇಮಸ್ ಡೈಲಾಗ್ ಯಾವ ಸಿನಿಮಾದ್ದು? ಧೀರೇಂದ್ರ ಗೋಪಾಲ್ ಅವರ ಈ ಫೇಮಸ್ ಡೈಲಾಗ್ ಯಾವ ಸಿನಿಮಾದ್ದು?

ಕವನ ಕವನ

ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ

ಏಪ್ರಿಲ್ ೨೦ ಬ್ಲಾಗ್ ೧,೬೫೧ ವೀಕ್ಷಣೆ

ಡಾಕ್ಟರ್ ರಾಜ್ ಅಭಿಮಾನಿಗಳ ಸಂಘ ಅಂತ ಹೇಳಿಕೊಂಡು ಊರ ತುಂಬ ಅಂಟಿಸಿರುವ ಪೋಸ್ಟರ್‌ನಲ್ಲಿ ಅಣ್ಣಾವ್ರ ಚಿಕ್ಕ ಫೋಟೋ ಒಬ್ರು ಗೊತ್ತಿಲ್ಲದವರ ದೊಡ್ಡ ಫೋಟೋ ನೋಡ್ತಾ ಇದ್ದಾಗ... ಪಕ್ಕದಲ್ಲೇ ಕಂಡಿತು "ಚಮತ್ಕಾರಕ್ಕೆ ನಮಸ್ಕಾರ ಇದೆ ಅಣ್ಣ" ಅನ್ನುವ ಯ...

ಕನ್ನಡ ಕಾರ್ಟೂನ್

ಸಾಫ್ಟವೇರ್ ಎಂಜಿನಿಯರ್ ನ್ಯಾರಿ

ಫೆಬ್ರ ೧೪ ಬ್ಲಾಗ್ ೨,೭೭೦ ವೀಕ್ಷಣೆ

ನರೇಶ್ ಒಂದು ಬೆಂಗಳೂರಿನ ರೆಪುಟೆಡ್ ಕಂಪನಿಯಲ್ಲಿ ಎಸ್.ಇ. ಎಲ್ಲರೂ ಕಾರ್ಪೊರೇಟ್ ಜಗತ್ತಲ್ಲಿ ನರೇಶ್‍ನನ್ನು ’ನ್ಯಾರಿ’ ಎಂದು ಪ್ರೀತಿಯಿಂದ(?) ಕರೆಯುತ್ತಿದ್ದರು :-)

ಭಾರತದ ಸುರಕ್ಷತೆ

ಫೆಬ್ರ ೦೯ ಚರ್ಚಾವೇದಿಕೆ ೪,೭೨೮ ವೀಕ್ಷಣೆ

ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ ___LINK_OPEN_href="h...

ಪ್ರೀತಿ ಕವನ

ಓ ಚೆಲುವೆ, ಕೊಲ್ಲುವೆಯಾ ಒಲವ, ಹುಟ್ಟುವ ಮೊದಲೇ?!

ಫೆಬ್ರ ೦೯ ಬ್ಲಾಗ್ ೨,೩೪೫ ವೀಕ್ಷಣೆ

ಓ ಹುಡುಗಿ, ನಾನು ಮೊದಲೇ ನಾಚುಬುರುಕ, ತಿಳಿದುಕೊಳ್ಳಬಾರದೇ ಕಣ್ಣಲ್ಲೇ ಸೂಸುವ ಒಲವ?! ಹತ್ತಿರ ನೀನು ಸುಳಿದಾಡಿ, ಪರೀಕ್ಷಿಸಬಾರದೇ ಗುಂಡಿಗೆಯ ಏರಿಳಿತವ!? ನಿನ್ನ ಮೊಗವ ದಿಟ್ಟಿಸಿ ನೋಡಿದರೆ, ಮುಖ ತಿರುಗಿಸಿ ಹೋಗದಿರು ಗೆಳತಿ. ಚಿಗುರುತ್ತಿರು...

ಸಿನೆಮಾ ವಿಮರ್ಶೆ ಅವತಾರ್

ಸಿನಿಮಾ ಮಾಡುವಿಕೆಯ ಹೊಸ "ಅವತಾರ"....

ಜನ ೦೪ ಪುಟ ೦ ವೀಕ್ಷಣೆ

ಎಲ್ಲೆಲ್ಲೂ ಅದೇ ಮಾತು, ಎಲ್ಲರೂ ಎಲ್ಲರನ್ನೂ ಕೇಳುವದೇ, "ಅವ್ತಾರ್" ನೋಡಿದ್ರಾ?... ಅವತಾರ್ ನೋಡಿದ್ರಾ?,... ತ್ರೀ ಡಿ ಸಿನಿಮಾ ನೀವಿನ್ನೂ ಒಂದೂ ನೋಡಿಲ್ಲ ಅಂದ್ರೆ, ಈ ಸಿನಿಮಾ ಮಿಸ್ ಮಾಡಿಕೊಳ್ಳಲೇ ಬೇಡಿ... ಈ ಬಿಳಿಯರು ಏನಾದರೊಂದು ಹೊಸದನ್ನು ಮ...

ಕವನ ಹಾಡು

ಮನಸಿದು ಹಕ್ಕಿಯ ಗೂಡು!

ಡಿಸೆಂ ೧೪ ಬ್ಲಾಗ್ ೩,೦೬೯ ವೀಕ್ಷಣೆ

ಮನಸ್ಸೊಂದು ಮಂಗನಂತೆ, ಭಾವಗಳು ರೆಂಬೆಯಂತೆ! ಹೊನ್ನನ್ನು ಮಣ್ಣೆಂದು ಜರಿಯುವದು, ಮತ್ತೊಮ್ಮೆ ಪೊಗಳುವದು ಮಣ್ಣನ್ನೇ ಹೊನ್ನೆಂದು!   ಹೊರಗಿನದು ನೆಪ ಮಾತ್ರ, ಮನದ ಸ್ತಿತಿಯೇ ಸೂತ್ರ. ಸಂತಸದಿಂದಿದ್ದರೆ ಮಳೆಯದು ಅಮ್ರುತ ಸಿಂಚನ, ಮನ ಮುದುಡಿದ್...

ಕನ್ನಡ ಹನಿ ಕನ್ನಡ ಪಿ.ಜೆ

ಮಿಂಚು (ವಿಜಯನ ಹನಿಗಳು)

ನವೆಂ ೨೨ ಬ್ಲಾಗ್ ೨,೩೬೨ ವೀಕ್ಷಣೆ

’ನನ್ನ ತಲೆಯನ್ನು ಶಾರ್ಪ್ ಮಾಡಪ್ಪ’ ಅಂತ ಗುಂಡ ದೇವರಲ್ಲಿ ಕೇಳಿದ್ದ, ’ಡೋಂಟ್ ವರಿ ಗುಂಡ, ನಿನ್ನ ತಲೇನ ಮಿಂಚೋ ತರ ಮಾಡ್ತೀನಿ’ ಅಂತ ದೇವರು ಕೂಡ ಅಂದಿದ್ದ, ಅದರರ್ಥ ಇದಾಗಿತ್ತು ಅಂತ ತನ್ನ ಕೂದಲುದುರಿ ಬೋಡಾಗಿ ಹೋಗಿದ್ದ ತಲೇನ ಮುಟ್ಟಿಕೊಳ್ಳುತ್ತ ನ...

ಕೇಟ್ ವಿನ್ಸಲೆಟ್ ರೆವೊಲುಶನರಿ ರೋಡ್

ರೆವೊಲುಶನರಿ ರೋಡ್

ಮಾರ್ಚ್ ೨೪ ಬ್ಲಾಗ್ ೧,೩೦೭ ವೀಕ್ಷಣೆ

ಒವರ್ ಆಲ್ ಸಿನಿಮಾ ಅಂತ ಪೊಸಿಟಿವ್ ಏನಲ್ಲ, ಆದರೆ ಕೇಟ್ ವಿನ್ಸಲೆಟ್ ಪರ್ಫಾರ್ಮನ್ಸ್ ಸಕ್ಕತ್ ಇದೆ.

ಸೂರ್ಯಕಾಂತಿ ಏಕೆ ಸೂರ್ಯನೆಡೆಗೇ ಯಾವಾಗಲೂ ಮುಖ ಮಾಡಿರುತ್ತದೆ?

ಮಾರ್ಚ್ ೦೫ ಬ್ಲಾಗ್ ೨,೪೮೪ ವೀಕ್ಷಣೆ

ಶ್ರವಣಿಕಾ ಮುಣಿಗಳ ಆಶ್ರಮದಲ್ಲಿ, ಮುನಿಗಳ ಶಿಶ್ಯಂದಿರು, ನಾರದರಿಗೆ ಒಂದು ಪ್ರಶ್ನೆ ಕೇಳಿದರು, ಸೂರ್ಯಕಾಂತಿಯೇಕೆ ಸೂರ್ಯನೆಡೆಗೆ ಯಾವಾಗಲೂ ಮುಖ ಮಾಡಿರುತ್ತದೆ? ಆಗ ನಾರದ ಮುನಿಗಳು, ಅದರ ಹಿಂದಿನ ಕತೆಯನ್ನು ಹೇಳಿದರು.