ಚರ್ಚಾವೇದಿಕೆ

Forum · ೨,೧೭೮ ಲೇಖನಗಳು

ಜೂನ್ ೧೨

ವ್ಯಾಕರಣ

ಈಸಾಗಳ್‌ ಭೂತದೊಳ್‌ ಹ್ರಸ್ವಂಗಳ್‌ ಈ(ಯ್‌)=ಕೊಡು, ಸಾ(ಯ್‌)=ಮರಣಹೊಂದು. ಇವೆರಡು ಭೂತಕಾಲ ರೂಪಗಳನ್ನು ಪಡೆಯುವಾಗ ಹ್ರಸ್ವವಾಗುತ್ತವೆ. ಇತ್ತನು=ಕೊಟ್ಟನು. ಸತ್ತನು=ಮರಣ ಹೊಂದಿದನು.

Anantha Krishna K S · ೩೧೯ ವೀಕ್ಷಣೆಗಳು
ಡಿಸೆಂ ೦೪

ಉಕಾರಮೆಂಬುದು ಪ್ರಥಮಾವಿಭಕ್ತಿಯ ಪ್ರತ್ಯಯಮೇ ಅಲ್ಲಮೆಂದು ಕನ್ನಡಕಂದನಭಿಮತಂ

ನಮಗೆಲ್ಲ ಉ ಪ್ರಥಮಾವಿಭಕ್ತಿಪ್ರತ್ಯಯವೆಂದು ಹೇೞಿಕೊಡುತ್ತಾರೆ. ಆದರೆ ಎಲ್ಲೂ ಉಕಾರ ಉಚ್ಚಾರಣೆಯ ಸಲುವಾಗಿ ಇರುವ ಅಕ್ಷರವೇ ಹೊಱತು ವಿಭಕ್ತಿ ಪ್ರತ್ಯಯವಲ್ಲ. ಎಲ್ಲೂ ರಾಮಂ ಬಂದಂ ಎಂಬುದು ಹೊಸಗನ್ನಡದಲ್ಲಿ ಉಚ್ಚಾರದ ಸಲುವಾಗಿ ರಾಮನು ಬಂದನು ಎಂದಾಗುತ್ತ...

Anantha Krishna K S · ೪೭೮ ವೀಕ್ಷಣೆಗಳು
ಅಕ್ಷರಗಳು ಸೆಪ್ಟೆಂ ೨೬

ಮಗುವಿಗೆ ಹೆಸರು ಹುಡುಕಿ ಕೊಡಿ

  ನನ್ನ  ಮುದ್ದಾದ "ಹೆಣ್ಣು" ಮಗುವಿಗೆ ಒಂದು ಚೆಂದದ ಹೆಸರು ಹುಡುಕಿ ಕೊಡುವಿರಾ ? "ಮ " ಅಥವಾ "ಮಾ" ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಬೇಕು.

Dharani · ೨,೧೯೨ ವೀಕ್ಷಣೆಗಳು
ಬುರುಡಾಲಜಿ  - ಆನಂದವ ಹುಡುಕಿ ಹೊರಟು
ಏಪ್ರಿಲ್ ೦೭

ಬುರುಡಾಲಜಿ - ಆನಂದವ ಹುಡುಕಿ ಹೊರಟು

ನಾವು ಅದೆಷ್ಟೋ ಬಾರಿ ಖುಷಿ, ಸಂತೋಷ, ಆನಂದ, ನೆಮ್ಮದಿ ಇತ್ಯಾದಿ ಇತ್ಯಾದಿ ಪದಗಳಿಂದ ಕರಿಯಿಸಿಕೊಳ್ಳೋ ಅದನ್ನು ಅಥವಾ ಇವೆಲ್ಲದರ ಮಿಶ್ರಣದಂತೆ ಕಾಣಿಸಿಕೊಳ್ಳುವ ಆನಂದವನ್ನು ಕಂಡುಕೊಳ್ಳಲು ಸಫಲರಾಗುವುದೇ ಇಲ್ಲ ಎಂದೆನ್ನಿಸುತ್ತದೆ. ಅದೆಷ್ಟೋ ಬಾರಿ. ಅ...

ಬುರುಡೆ ದಾಸ · ೧,೪೯೫ ವೀಕ್ಷಣೆಗಳು
ಬುರುಡಾಲಜಿ  - ತಪ್ಪುಗಳ ಬೆನಟ್ಟಿ
ಮಾರ್ಚ್ ೩೧

ಬುರುಡಾಲಜಿ - ತಪ್ಪುಗಳ ಬೆನಟ್ಟಿ

ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ? ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ ಬೆ...

ಬುರುಡೆ ದಾಸ · ೧,೫೭೪ ವೀಕ್ಷಣೆಗಳು
ಜೂನ್ ೧೮

ಜವಾಬ್ದಾರಿ..

ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು ಬಲಿಯಾಗಬೇ...

ಮುರಳಿ ನಾಯಕ · ೩,೬೪೪ ವೀಕ್ಷಣೆಗಳು
ನವೆಂ ೧೪

ಸಂಪದ‌ ಮಿತ್ರರಲ್ಲಿ ಲಿನಕ್ಸ್ OS ಬೞಸುವವರೆಷ್ಟು

ದಯವಿಟ್ಟು ಲಿನಕ್ಸ್ OS ಬೞಸುವ‌ ಸಂಪದ‌ ಮಿತ್ರರು ಈ ಪ್ರಶ್ನೆಗೆ ಉತ್ತರಿಸಿ. ಲಿನಕ್ಸ್ ಸಂಬಂಧಿಸಿದಂತೆ ಕೆಲವು ಅನುಮಾನಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ.

Anantha Krishna K S · ೧೭,೦೫೯ ವೀಕ್ಷಣೆಗಳು
ನವೆಂ ೧೧

ವ್ಯಾಕರಣ‌

ಏನಿಗೇನೊಂದೇ ರೂಪಮೆಂದು ಕನ್ನಡಕಂದನಭಿಮತಂ ವಿವರ: ಕನ್ನಡದಲ್ಲಿ ಬೞಕೆಯಾಗುವ‌ 'ಏನ್' ಅಥವಾ ಹೊಸಗನ್ನಡದ‌ 'ಏನು' ಶಬ್ದಕ್ಕೆ ಏನ್/ಏನು ಎಂದಷ್ಟೆ ರೂಪಗಳು. ಏನನ್ನು ಏನಕ್ಕೆ ಈ ರೂಪಗಳು ವ್ಯಾಕರಣದ‌ ದೃಷ್ಟಿಯಿಂದ‌ ಅಶುದ್ಧರೂಪಗಳೆಂದು ನನ್ನ‌ ಆಭಿಪ್ರಾಯ...

Anantha Krishna K S · ೨,೫೪೮ ವೀಕ್ಷಣೆಗಳು
ಜುಲೈ ೨೭

ಕಡ್ಡಿ ಸೊಪ್ಪು

ಸೋಲಿಗರು ಕಡ್ಡಿ ಸೊಪ್ಪು ಬಳಸುವುದನ್ನು ಈ ಬರಹದಲ್ಲಿ ಉಲ್ಲೇಖಿಸಿದ್ದಾರೆ. ಕಡ್ಡಿ ಸೊಪ್ಪಿನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗಾದರೂ ಗೊತ್ತಿದ್ದಲ್ಲಿ ತಿಳಿಸುತ್ತೀರ? http://www.downtoearth.org.in/news/the-leafy-option-42184

ಹರಿ ಪ್ರಸಾದ್ · ೩೩,೨೮೫ ವೀಕ್ಷಣೆಗಳು
ಜುಲೈ ೧೭

ಹೆಸರು ಸೂಚಿಸಿ‍..

‍ಸಂಪದಿಗರಲ್ಲಿ ವಿನಂತಿ, ನನ್ನ ಪರಿಚಯದವರೊಬ್ಬರು Conventional Hall ವೊಂದನ್ನು ಕಟ್ಟಿಸುತ್ತಿದ್ದಾರೆ. ಅದಕ್ಕೊಂದು ಹೆಸರು ಹುಡುಕುತ್ತಿದ್ದೇವೆ. ಹೆಸರು ಸ್ವಲ್ಪ earthly ಆಗಿರಬೇಕೆಂದು ಅವರ ಭಾವ. ನಿಮಗೆ ತಿಳಿದಲ್ಲಿ, ಈ ಲೇಖನಕ್ಕೆ ಆ ಹೆಸರನ...

ಸುಮ ನಾಡಿಗ್ · ೬,೬೫೪ ವೀಕ್ಷಣೆಗಳು