ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2011

ಮಾರ್ಚ್ 2011

೩೮೨ ಲೇಖನಗಳು

ಹಮ್ಮೇತಕೆ

karthik kote ಮಾರ್ಚ್ ೨೭ ಕವನ ೩೭೭ ವೀಕ್ಷಣೆ

ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದ...

ಶನಿ ಗ್ರಹ ನೋಡಿ

ಅನಂತ ಮೂರ್ತಿ ಎಚ್. ಎಸ್. ಮಾರ್ಚ್ ೨೭ ಲೇಖನ ೩,೧೨೨ ವೀಕ್ಷಣೆ

<meta http-equiv="Content-Type" content="text/html; charset=utf-8"><meta name="ProgId" content="Word.Document"><meta name="Generator" content="Microsoft Word 11"><meta name="Origin...

ಏನು ಬರೆಯಲಿ ನಾ?

ಪ್ರಶಸ್ತಿ .ಪಿ. ಮಾರ್ಚ್ ೨೭ ಕವನ ೯೨೬ ವೀಕ್ಷಣೆ

ಏನು ಬರೆಯಲಿ ನಾ? ತನ್ಮಯನಾಗಿ ಮೈಮರೆತು ನನ್ನ ಪ್ರೀತಿಸೋ ಮನ ಮರೆತು ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು ಕಣ್ಣಿಗೆ ಕಾಣದ ಮನಸರಿತು|1| ಬೆಲೆಯಿಲ್ಲದೆಡೆ ಏಕೆ ಬದುಕಲಿ? ಯಾರ ನೆನೆಪಿನಲಿ ಹೊತ್ತ ಕಳೆಯಲಿ ಸಂತಸವಿಲ್ಲದ...

ಗುರುವಿನ ಗುಂಗಿನಲಿ

ಪ್ರಶಸ್ತಿ .ಪಿ. ಮಾರ್ಚ್ ೨೭ ಕವನ ೬೨೫ ವೀಕ್ಷಣೆ

ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿ...

ಜಪಾನ್ ಸುನಾಮಿ:ಅಮೆರಿಕಾದ ಕೃತ್ಯವೇ?

ಸಪ್ತಗಿರಿವಾಸಿ... ಮಾರ್ಚ್ ೨೭ ಲೇಖನ ೧,೧೨೭ ವೀಕ್ಷಣೆ

    ಮೊದಲಿಗೆ ಜಪಾನ್ ನ ಈ ಶತಮಾನದ  ಭೀಕರ ಸುನಾಮಿಯಲ್ಲಿ ಮಾಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆಶಿಸೋಣ...   ಪ್ರಿಯ ಓದುಗರೇ ತಮಗೆಲ್ಲ  ಈಗೆ ಕೆಲ ದಿನಗಳ ಹಿಂದೆ ಜಪಾನ್ ನಲ್ಲಿ   ಭೀಕರ ಸುನಾಮಿಗೆ ಜಪಾನ್ ಜನತೆ ತ...

ಬಾನುವಾರದ ವಾಕಿಂಗ್

ಪಾರ್ಥಸಾರಥಿ ಮಾರ್ಚ್ ೨೭ ಬ್ಲಾಗ್ ೯ ವೀಕ್ಷಣೆ

ಬಾನುವಾರದ ವಾಕಿಂಗ್ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆ...

ಮೂಢ ಉವಾಚ -68

kavinagaraj ಮಾರ್ಚ್ ೨೭ ಬ್ಲಾಗ್ ೩ ವೀಕ್ಷಣೆ

             ಹೆದರಿಕೆಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |ಅಂಜುವವ ಹಿಂಜರಿವ ಅಂಜದವ ಮುನ್ನಡೆವಅಂಜದವ ಅಳುಕದವ ನಾಯಕನು ಮೂಢ ||              ಹಸಿವುಹಸಿವಿನಿಂ ಬಳಲುತಿರೆ ಹೊ...

ನೆನಪುಗಳಿಗೇನು.... ಬರಕ್ಕೊಂದು ಕಾರಣ ಬೇಕಷ್ಟೇ....

Rashmigrao ಮಾರ್ಚ್ ೨೭ ಬ್ಲಾಗ್ ೩೧ ವೀಕ್ಷಣೆ

ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ  ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗ...

ಜಂಗಮನಾಗದೆ

ರವಿಕುಮಾರ್. ಎಸ್. ಕುಂಬಾರ ಮಾರ್ಚ್ ೨೭ ಬ್ಲಾಗ್ ೩ ವೀಕ್ಷಣೆ

 ಬದುಕಜಾತ್ರೆಯ <spanTunga","sans-serif";

ಗಗನ ಮುಟ್ಟುವ ಬಯಕೆ

SiddhKirti ಮಾರ್ಚ್ ೨೭ ಕವನ ೧,೧೬೦ ವೀಕ್ಷಣೆ

 ಬಡವಿ ನಾನು ಈ ಭೂಮಿಗೆ  ಎಡವಿದೆ ಆಸೆಯ ಲೋಕಕೆ  ಹೆಜ್ಜೆ ಹೆಜ್ಜೆಗೂ ಬಯಕೆಯೇ  ಮನಸು ಕರಗಿದೆ ಕಾವ್ಯಕೆ    ಮೊಗ್ಗಿಲ್ಲದ ಹೂವು ಅರಳಿದೆ  ದಿಕ್ಕು ಕಾಣದೆ ಮನ ಸೋತಿದೆ  ಚಂದರನ ಹತ್ತಿರ ಹೋಗಬೇಕೆ  ಹಕ್ಕಿಯ ರೆಕ್ಕೆಯಾ...

ಕನಸಿನ ಹುಡುಗಿ

SiddhKirti ಮಾರ್ಚ್ ೨೭ ಕವನ ೭೯೨ ವೀಕ್ಷಣೆ

  ಬಿಳಿ ಬಟ್ಟೆ ಧರಿಸಿ  ತುಟಿಗೆ ಬಣ್ಣ ಬಳಸಿ  ಸದ್ದಿಲ್ಲದೇ ಹೆಜ್ಜೆ ಹಾಕುತ  ಮನದ ದಾರಿಯಲಿ ಸಾಗುತ  ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ    ಬೆಳದಿಂಗಳ ಬಾಲೆ  ಮುಡಿದಳು ಮಲ್ಲಿಗೆ ಮಾಲೆ  ಭಾವನೆಗಳ ಕಣ್ಣಿನಲಿ ...

ಮಕ್ಕಳ ಮನೆ

ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೨೬ ಕವನ ೭೮೯ ವೀಕ್ಷಣೆ

ಕಿಟ್ಟು ಪುಟ್ಟು ಸೇರಿಕೊಂಡು ಮನೆಯ ಕಟ್ಟ ಹೊರಟರು ಗುಡ್ಡ ಬದಿಯ ಕೆಂಪು ಮಣ್ಣು ಅಂಗಳಕ್ಕೆ ತಂದರು             [೧] ಕಿಟ್ಟು ಮಣ್ಣು ಕಲಸಿ ಮೆತ್ತಿ ಗೋಡೆಯನ್ನು ಕಟ್ಟಿದ ಪುಟ್ಟು  ಹುಲ್ಲು ಸೊಪ್ಪು ಕಣೆಯ ಹೆಣೆದು ಮಾ...

ಆಪತ್ಬಾಂಧವ

ಇಂದುಮತಿ ರಾಮಮೂರ್ತಿ ಮಾರ್ಚ್ ೨೬ ಲೇಖನ ೭೩೫ ವೀಕ್ಷಣೆ

ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸ...

ಹಲಸಿನ ಹಣ್ಣುಗಳು ಮತ್ತು ಮಾವಿನ ಕಾಯಿಗಳು

ಭರತ. H. M ಮಾರ್ಚ್ ೨೬ ಲೇಖನ ೭೬೦ ವೀಕ್ಷಣೆ

ಆಗ ನನಗೆ ಸುಮಾರು ೫ ವರ್ಷವಿದ್ದಿರಬಹುದು. ಅಮ್ಮ ಮಾವಿನಕಾಯಿ ಹೆಚ್ಚುತ್ತಿದ್ದಳು. ಆದರಲ್ಲಿದ್ದ ಬಿಳಿ ಬೀಜವನ್ನು ನೋಡಿ ನಾನು ನನ್ನ ಪ್ರಶ್ನಾವಳಿಯನ್ನು ಆರಂಭಿಸಿದೆ. ಕಾಯಿ ಬೆಳೆದು ಹಣ್ಣಾದರೆ, ಆ ಬೀಜ ಬೆಳೆದು ವೋಟೆಯಾಗುತ್ತ...

ಚಿಗುರು

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೨೬ ಕವನ ೧,೧೨೪ ವೀಕ್ಷಣೆ

                        ಚಿಗುರು ಕತ್ತರಿಸಿ ಬಿಸುಟರೇನು ಬುಡದವರೆಗೆ ಮತ್ತೆ ಚಿಗುರುವೆ ನೀನುಚಿವುಟಿ ಒರೆದರೇನು ಕುಡಿಯ ಮತ್ತೊಮ್ಮೆ  ತಲೆಯೆತ್ತುವೆ ನೀ ಅಂಕುರದೇ ಉರಿಸೆ ಅಗ್ನಿಯ ಕೂಡೆನಾಶ ಹೊಂದದೆಮರಳಿ...

ಮತ್ತು -ಮತ್ತು- ಮತ್ತು

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೨೬ ಕವನ ೧,೧೧೪ ವೀಕ್ಷಣೆ

ಮತ್ತು -ಮತ್ತು- ಮತ್ತು                   ಯೋಚಿಸಿದರೆ ಈಗಲೂ  ಅದೇ ಕನಸ ಕಣ್ಣಲ್ಲಿ ಅಂದಿನ ಅದೇ ಭ್ರಾಮಕ ಲೋಕ ದಿನದ ಕಡೆಗಣನೆ ಇರುಳ ನಿದ್ದೆಯ ಮುಂದುವರಿಕೆಯಲ್ಲಿ ಅದೇ ಮುಂಗುರುಳ ಮಂದಾನಿಲದಲ್ಲಿ  ಮತ್ತೆ ಮ...

ನಗು ಬಂದ್ರೆ ನಕ್ಕು ಬಿಡಿ-೪

nagarathna vinayaka joshi ಮಾರ್ಚ್ ೨೬ ಬ್ಲಾಗ್ ೩೫ ವೀಕ್ಷಣೆ

    ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ   ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ.   ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ) ಬಗ್ಗೆ ಹೇಳ್ತಾಇದ್ರೆ ....   ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ...

ನಾನು ಮರೆಯಬೇಕೆನ್ನುತ್ತಿರುವುದು ನಿನ್ನನ್ನೇ ಅಲ್ಲವೆ? ಗಾದೆಗೊಂದು ಗುದ್ದು--೭೪

ಎಚ್.ಎ. ಅನಿಲ್ ಕುಮಾರ್ ಮಾರ್ಚ್ ೨೬ ಬ್ಲಾಗ್ ೦ ವೀಕ್ಷಣೆ

 (೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ! (೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತ...

ದೇಶಗಳೂ ಪ್ರಜಾಪ್ರಭುತ್ವವೂ

ಎಸ್.ಕೆ. ಗೋಪಾಲಕೃಷ್ಣ ಭಟ್ ಮಾರ್ಚ್ ೨೬ ಬ್ಲಾಗ್ ೧ ವೀಕ್ಷಣೆ

ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ  ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ. ಚೀನಾ ಯುವಜನತೆಯನ್ನು ನಿಷ್ಕರ...

ಹಾರ್ನ್ ಬೇಕಾ ?

RAMAMOHANA.N ಮಾರ್ಚ್ ೨೬ ಬ್ಲಾಗ್ ೪ ವೀಕ್ಷಣೆ

ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗ...