ಮುಖಪುಟ / ಬರಹಗಾರರು / kavinagaraj
k

kavinagaraj

೬೯೩ ಲೇಖನಗಳು ೦ ಅನುಯಾಯಿಗಳು

ಮೂಢ ಉವಾಚ - 401

ಸೆಪ್ಟೆಂ ೨೯ ಬ್ಲಾಗ್ ೧ ವೀಕ್ಷಣೆ

ಧಾರಾಳಿಗಳಿವರು ಉರಿನುಡಿಗಳಾಡಲು ನುಡಿಯೊಂದಕೆದುರಾಗಿ ಕಟುನುಡಿಗಳೈದಾರು | ಸವಿನುಡಿಯ ಮೆಚ್ಚರು ಮೌನವಾಂತುವರು ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ || 

ಚಿಂತನೆ

ಜಯಚಂದ್ರ, ಮೀರ್ ಸಾದಿಕರ ಸಂತತಿ ಸಾವಿರವಾಗಿದೆ! ಎಚ್ಚರ!!

ಸೆಪ್ಟೆಂ ೨೯ ಲೇಖನ ೭ ವೀಕ್ಷಣೆ

     ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿದ್ದ ರಜಪೂತ ದೊರೆ ಪೃಥ್ವ...

ಮೂಢ ಉವಾಚ - 400

ಸೆಪ್ಟೆಂ ೨೭ ಬ್ಲಾಗ್ ೫ ವೀಕ್ಷಣೆ

     ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು ಪ್ರೌಢನಿ...

ಚಿಂತನೆ

ಧೃಢನಿರ್ಧಾರ ಇತಿಹಾಸದ ಗತಿಯನ್ನೇ ಬದಲಿಸಬಲ್ಲದು!

ಸೆಪ್ಟೆಂ ೨೬ ಲೇಖನ ೨೩ ವೀಕ್ಷಣೆ

     ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು. ಅದ...

ಮೂಢ ಉವಾಚ - 399

ಸೆಪ್ಟೆಂ ೨೫ ಬ್ಲಾಗ್ ೦ ವೀಕ್ಷಣೆ

ನೀ ಮಾಡಿದುಪಕಾರ ಮರೆತುಬಿಡಬೇಕು ಉಪಕಾರಕುಪಕಾರ ಬಯಸದಿರಬೇಕು | ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ ಕೆಳಗೆ ಬೀಳುವ ಕನಸ ಕಾಣದಿರು ಮೂಢ ||

691. ಕವಿಕಿರಣ ಚಾರಿಟಬಲ್ ಟ್ರಸ್ಟ್

ಸೆಪ್ಟೆಂ ೨೪ ಲೇಖನ ೪ ವೀಕ್ಷಣೆ

     ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ   ೫-೦೯-೨೦೧೮ರಂದು ಅಧಿಕೃತವಾಗಿ ನೋಂದಾವ...

ಮೂಢ ಉವಾಚ - 398

ಸೆಪ್ಟೆಂ ೨೪ ಬ್ಲಾಗ್ ೩ ವೀಕ್ಷಣೆ

ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು | ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ || 

ಚಿಂತನೆ

ದಲಿತತ್ವದಿಂದ ಉನ್ನತಿಯೆಡೆಗೆ! - 9

ಸೆಪ್ಟೆಂ ೨೦ ಲೇಖನ ೩ ವೀಕ್ಷಣೆ

     ನಾವು ಮುಂದೆ ಬರಬೇಕೆಂದರೆ ಇನ್ನೊಬ್ಬರನ್ನು ದ್ವೇಷಿಸುವುದರಿಂದ, ಇನ್ನೊಬ್ಬರನ್ನು ತುಳಿಯುವುದರಿಂದ, ಇನ್ನೊಬ್ಬರ ಪ್ರಗತಿಗೆ ಅಡ್ಡಿಯಾಗುವುದರಿಂದ ಮುಂದೆ ಬರಬಹುದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ನೆರೆಯವರನ್ನು ಪ್ರೀತಿಸು ಎಂಬ ಏಸುವಿನ...

ಮೂಢ ಉವಾಚ - 397

ಸೆಪ್ಟೆಂ ೧೮ ಬ್ಲಾಗ್ ೧ ವೀಕ್ಷಣೆ

ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ | ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ ಸಾಲವನು ತೀರಿಸದೆ ಸಾಯದಿರು ಮೂಢ || 

ಚಿಂತನೆ

ದಲಿತತ್ವದಿಂದ ಉನ್ನತಿಯೆಡೆಗೆ! - 8

ಸೆಪ್ಟೆಂ ೧೭ ಲೇಖನ ೧೩ ವೀಕ್ಷಣೆ

     ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ...

ಮೂಢ ಉವಾಚ - 396

ಸೆಪ್ಟೆಂ ೧೭ ಬ್ಲಾಗ್ ೨ ವೀಕ್ಷಣೆ

ಕರ್ಮವನು ಮಾಡುತಲೆ ಶತವರ್ಷ ನೀ ಬಾಳು ಕರ್ಮವಿಲ್ಲದ ಧರ್ಮಕೆಲ್ಲಿಹುದು ಅರ್ಥ | ಬಿಡಿಸಲಾರದ ನಂಟು ಅಂಟು ತಾನಲ್ಲ ಕರ್ಮವನು ಮಾಡದಲೆ ವಿಧಿಯಿಲ್ಲ ಮೂಢ || 

ಚಿಂತನೆ

ದಲಿತತ್ವದಿಂದ ಉನ್ನತಿಯೆಡೆಗೆ! - 7

ಸೆಪ್ಟೆಂ ೧೬ ಲೇಖನ ೯ ವೀಕ್ಷಣೆ

     ಇನ್ನೊಂದು ಪ್ರಮುಖ ಸಂಗತಿಯನ್ನು ಇಲ್ಲಿ ಗಮನಿಸಬೇಕಿದೆ. ಅದೆಂದರೆ ಹಿಂದಿರುವುದಕ್ಕೆ ಅಥವ ಮುಂದೆ ಇರುವುದಕ್ಕೆ ಜಾತಿ ಎಂದೂ ಕಾರಣ ಅಲ್ಲವೇ ಅಲ್ಲ. ನಿಜವಾದ ಕಾರಣವೆಂದರೆ ಜೀವನಶೈಲಿ ಮಾತ್ರ ಹಿಂದೆ ಉಳಿಯುವುದರಲ್ಲಿ ಅಥವ ಮುಂದೆ ಬರುವುದರಲ್ಲಿ ಪ್...