ಧಾರಾಳಿಗಳಿವರು ಉರಿನುಡಿಗಳಾಡಲು
ನುಡಿಯೊಂದಕೆದುರಾಗಿ ಕಟುನುಡಿಗಳೈದಾರು |
ಸವಿನುಡಿಯ ಮೆಚ್ಚರು ಮೌನವಾಂತುವರು
ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ ||
ಮೂಢ ಉವಾಚ - 401
kavinagaraj
ಸೆಪ್ಟೆಂಬರ್ ೨೯, ೨೦೧೮
೨ ವೀಕ್ಷಣೆಗಳು
ಪ್ರಕಟಿಸಿದ: ಸೆಪ್ಟೆಂಬರ್ ೨೯, ೨೦೧೮
|
ನವೀಕರಿಸಿದ: ಏಪ್ರಿಲ್ ೨೧, ೨೦೨೬