ಧನ್ಯವಾಗಲಿ, ಕನ್ನಡತನ
ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು...
Article · ೧೪,೪೯೮ ಲೇಖನಗಳು
ಸಮಗ್ರ ಕರ್ನಾಟಕದ ಭಾಗಗಳನ್ನು ಅಧೀಕೃತವಾಗಿ ಪ್ರತ್ಯೇಕತಾ ಹೆಸರುಗಳಿಂದ ಕರೆಯುವ ಅಸಮಂಜಸ ಸಲಹೆಯೊಂದನ್ನು ಇತ್ತೀಚೆಗೆ ವಿದ್ವಾಂಸರೊಬ್ಬರು ಅಪ್ಪಣೆ ಕೊಡಿಸಿದ್ದಾರೆ. ಹೈದರಾಬಾದ್ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ”, ಮುಂಬೈ ಕರ್ನಾಟಕವನ್ನು...
ಒಬ್ಬ ಪ್ರಖ್ಯಾತಉಪನ್ಯಾಸಕರಿಂದಒಂದುಸಂಜೆಉಪನ್ಯಾಸಕಾರ್ಯಕ್ರಮವನ್ನುಏರ್ಪಡಿಸಲಾಗಿತ್ತು. ಉಪನ್ಯಾಸಕಾರುತಮ್ಮಉಪನ್ಯಾಸವನ್ನುಕೈಯಲ್ಲಿರೂ.೫೦೦ರನೋಟನ್ನುಹಿಡಿದುಆರಂಭಿಸಿದರು. ಆಸಭಾಂಗಣದಲ್ಲಿಸುಮಾರು೨೦೦ಜನರಿಗೆಆನೋಟನ್ನುತೋರಿಸುತ್ತಾಕೇಳಿದರು " ಯಾರಿಗೆಬ...
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ
ಅಂದದ ಚೆಂದದ ಚೆಲುವಾದ ಕನ್ನಡನಾಡ..
ನೋಡ ಬನ್ನಿ ನೋಡ ಬನ್ನಿ ನಮ್ಮ ಕರುನಾಡ..
ಮಂಜೀರಾ ನದಿ ಪ್ರವಹಿಸುತ್ತಿರುವ ನಮ್ಮ ಬೀದರವ ನೋಡಿ.
ಶರಣ ಬಸವೇಶ್ವರರ ಸನ್ನಿಧಿಯಿರುವ ಗುಲ್ಬರ್ಗವ ನೋಡಿ..<BR...
ಅವನು ಅವಳನ್ನು ಪ್ರಪಂಚ ಮರೆತು ಪ್ರೀತಿಸಿದ. ಅವಳನ್ನು ಪ್ರೀತಿಸುತ್ತಾ ತನ್ನ ತಾನು ಪ್ರೀತಿಸುವುದನ್ನೇ ಮರೆತ.ತನ್ನ ತಾನು ಪ್ರೀತಿಸದವನು ನನ್ನನ್ನೇನು ಪ್ರೀತಿಸಿಯಾನು ಎಂದವಳು, ಅವನ್ನನ್ನು ತಿರಸ್ಕರಿಸಿ ಮುನ್ನಡೆದಳು.
ಸಸ್ಯಾಹಾರಿಯಾಗಬೇಕೆಂದು ಹಿಂದುತ್ವ ಬಯಸುತ್ತದೆಯೇ?   ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾ...
ಇದೇ ದಿನಾಂಕ ೮ರಂದು ರಾಷ್ಟ್ರಪತಿಭವನದಲ್ಲಿ ಅಮೆರಿಕಾ ಅಧ್ಯಕ್ಷ ಒಬಾಮಾ ಅವರು ಗಣ್ಯರ ಕೈಲುಕಿ ಪರಿಚಯ ಮಾಡಿಕೊಳ್ಳುತ್ತ ಸಾಗಿದ್ದಾಗ ನಾನು ಗಮನಿಸಿದ ಸಂಗತಿಯಿದು. ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆಂಟೊನಿ ಅವರ ಕೈಕುಲುಕುತ್ತಿದ್ದಾಗ ಒಬಾಮಾರ ದೃಷ್...
’ಅರುಂಧತಿ ರಾಯ್ ಹೇಳಿದ್ದು ಸರಿ’ ಎಂಬ ನನ್ನ ವಿಡಂಬನೆಗೆ ಪ್ರತಿಕ್ರಿಯೆಯಾಗಿ ನನ್ನೋರ್ವ ಹಿರಿಯ ಬಂಧು, ತೆಲುಗು, ಆಂಗ್ಲ ಭಾಷೆಗಳ ಲೇಖಕ ಹಾಗೂ ಆಂಧ್ರಪ್ರದೇಶದ ’ಗಾಡಿಚರ್ಲ ಫೌಂಡೇಶನ್’ನ ಅಧ್ಯಕ್ಷ ಕೆ.ಚಂದ್ರಶೇಖರ ಕಲ್ಕೂರ ಅವರು ನನಗೆ ಸುದೀರ್ಘ ಮಿ...
ಬೆಳಗ್ಗೆನೇ ನಾಡಿಗರು ಪೋನ್ ಮಾಡಿದ್ರು. ಕೋಮಲ್ ಸಂಪದವನ್ನು ಹೊಸ ಮಾದರಿಯಲ್ಲಿ ಮಾಡಬೇಕು ಅಂತಾ ಇದೀನಿ. ನಿಮಗೆ ಏನಾದ್ರೂ ಹೊಸಾ ಐಡಿಯಾ ಇದ್ರೆ ಹೇಳಿ ಅಂದ್ರು. ಸಾ ನಾನು ಪೆದ್ದ, ಇದರ ಬಗ್ಗೆ ನಂಗೇನೂ ಗೊತ್ತಾಗಕ್ಕಿಲ್ಲ ಅಂದೆ. ಅದೂ ನನಗೂ ಗೊತ್ತು. ಹ...
ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪.

ಇಂದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ನಟ ಶಂಕರ್ ನಾಗ್ ಅವರ ೫೭ ನೆ ಜನ್ಮದಿನ. ಆತ ಇಂದು ನಮ್ಮೊಡನೆ ಇದ್ದಿದ್ದರೆ ಅದರ ಸಂಭ್ರಮವೇ ಬೇರೆ.... ಕನ್ನಡ ಚ...
ವೆಂಕಜ್ಜಿ ಗಟ್ಟಿಯಾದ ನಿರ್ಧಾರದ ದನಿಯಲ್ಲಿ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಯೇ ಬಿಟ್ಟರು ’ನೋಡೋ ರಾಮೂ. ನಿನ್ನ ಮಗಳು ಆ ಡಬ್ಬದ ಎಂಜಿಲ್ನ್ನೀರೇ ಆಗಿರಬಹುದು. ಕೈ ತುಂಬಾ ಸಂಪಾದನೇನೇ ಮಾಡಬಹುದು. ಆದರೆ ಹೊಟ್ಟೇಪಾಡೇ ಬೇರೆ, ಶಾಸ್ತ್ರ ಸಂಪ್ರದಾಯಾನೇ...
ಪ್ರತ್ಯಕ್ಷನಾದ ಪ್ರಕ್ಷುಬ್ದತೆ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೩೩ (೧೦೨) ಈ ವರ್ಷ (೨೦೧೦ರ ಏಪ್ರಿಲ್) ಸ್ನಾತಕೋತ್ತರ ವಿದ್ಯಾರ್ಥಿಗಳ ಅಂತಿಮ ಕಲಾಕೃತಿಗಳ ಮೌಲ್ಯಮಾಪನಕ್ಕಾಗಿ ನಾನು ಶಾಂತಿನಿಕೇತನಕ್ಕೆ ಹೋ...
೧. ಹಾರ್ಟ್ಲಿ ಧೂಮಕೇತುವಿನ ಅದ್ಭುತ ಬೆಳಕಿನಾಟ: ಇತ್ತೀಚೆಗಷ್ಟೆ ಅಮೇರಿಕಾದ ಆಗಸದಲ್ಲಿ ಅಧ್ಬುತವಾದ ಬೆಳಕಿನಾಟವನ್ನು ಹಾರ್ಟ್ಲಿ ಧೂಮಕೇತುವಿನ ಕಣಗಳು ಪ್ರದರ್ಶಿಸಿವೆ, ಕಡಲೆಕಾಯಿ ಆಕಾರದ ಈ ಧೂಮಕೇತುವನ್ನು ಸಮೀಪದಿ೦ದ ಕ೦ಡ ನಾಸಾದ ನೌಕೆಯೊ೦ದು,...