ನವೆಂ ೦೮
ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
ಬೆಳಗ್ಗೆನೇ ಗೌಡಪ್ಪ ತಲೆ ಮೇಲೆ ಟವಲ್ ಹಾಕಂಡು ಹೊರಗೆ ಬಂದು ನೋಡ್ತಾನೆ. ಮನೆ ಮುಂದೆ ಸಾನೇ ಸಗಣಿ ಅದರ ಮ್ಯಾಕೆ ಚೆಂಡು ಹೂವು. ಗೌಡ ತಕ್ಷಣನೇ ಅವನ ಹೆಂಡರು ಬಸಮ್ಮನ್ನ ಕರೆದು, ಏನಮ್ಮಿ ಇದು, ಹಸಾನ ಕೊಟ್ಟಿಗೇಲಿ ಕಟ್ಟಲಿಲ್ವಾ ಅಂದ. ಯಾಕ್ರೀಈಈ, ಇಲ್ಲೇ...
komal
·
೧,೩೦೯ ವೀಕ್ಷಣೆಗಳು