ಸಿಂಹಳೀಯರ ಮುಂದೆ ಮಂಡಿಯೂರಲಾಗದು!
ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂ...
೩೮೨ ಲೇಖನಗಳು
ಸಿಂಹಳೀಯರ ಮುಂದೆ ಮಂಡಿಯೂರಲಾಗದು!ಪಾಕಿಸ್ತಾನದೊಂದಿಗಿನ ಮೊನ್ನೆಯ ಉಪಾಂತ್ಯಪಂದ್ಯವೇ ಮಹಾಂತ್ಯದಂತೆ ಕಂಡು ಬಂದಿತ್ತುಆ ಸಂಭ್ರಮದ ಗುಂಗಿನಿಂದ ಹೊರಬಾರದೇಉಳಿದರೆ ನಮ್ಮ ತಂಡಕ್ಕೆ ಕಾದಿಹುದು ಕುತ್ತುವಾನರ ಸೇನೆಯನ್ನು ಕಟ್ಟಿಕೊಂ...
ಉದಯಿಸುತಿಹನು ರವಿಯು ಹೊಸ ಸಂವತ್ಸರದಿ ಹೆಂಗಳೆಯರು ಬಿಡಿಸುತಿಹರು ರಂಗೋಲಿಯ ಸಡಗರದಿ ಹಸಿರು ತೋರಣವ ಬಾಗಿಲಿಗೆ ಕಟ್ಟುತ ಆನಂದದಿ ಸ್ವಾಗತಿಸುವ ಹೊಸವರ್ಷವ ಸಂಭ್ರಮದ ಉಗಾದಿ.. ವಿದಾಯ ಹೇಳೋಣ ವಿಕೃತಿನಾಮ ಸಂವತ್ಸರಕೆ ಸ್ವಾಗತ...
ನಿದ್ರೆ ಇರದ ಮನುಷ್ಯ, ಮನುಷ್ಯನಾಗೆ ಇರುವುದಿಲ್ಲ. ನಿದ್ರೆ ಮನುಷ್ಯನಿಗೆ ಒಂಥರಾ ಔಷಧಿ ಇದ್ದ ಹಾಗೆ. ದಣಿದಿರುವ ದೇಹಕ್ಕೆ ನಿದ್ರೆ ಒಂಥರಾ ಸಂಜೀವಿನಿ ಇದ್ದ ಹಾಗೆ. ಬೆಳಗಿನಿಂದ ದುಡಿದು, ಓಡಾಡಿ ಬಳಲಿ ಮನೆಗೆ ಬಂದು ಊಟ ಮಾಡಿ ...
ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ ಈಗ ಕನಸು ಕಾಣುವ ಕನಸು
ನ್ನಡದಲ್ಲಿ ಪಾರಿಭಾಷಿಕ ಪದಗಳು - ಹೆಚ್ಚಾಗಿ ಅದರಲ್ಲೂ ವಿಜ್ಞಾನ ಮತ್ತೆ ಭಾಷೆಯ ಸಂಬಂಧೀ ವಿಷಯಗಳಲ್ಲಿ ಸರಿ ಇಲ್ಲ ಅಂತ ಒಂದು ದೂರಿದೆ.ಇದೇನೂ ಹುರುಳಿಲ್ಲದ ಮಾತಲ್ಲ. ಒಪ್ಪಬೇಕಾದ್ದೇನೇ, ಒಂದು ಅಳವಿಗೆ. ಮಹತ್ತಮ ಸಾಮಾನ್ಯ ಅಪವ...
ಅನೇಕ ದಿನಗಳಿಂದ ನಿರೀಕ್ಷಿಸಿದ್ದ ಗಳಿಗೆ ಕಡೆಗೂ ಕೂಡಿ ಬಂದಿತು! ಚಾತಕ ಪಕ್ಷಿಯಂತೆ ಬಾಯಾರಿದ್ದ ಓದುಗರಿಗೆ ಸ್ವಾತಿ ಮಳೆ ಹನಿಯಲಿದೆ! ಪತ್ರಿಕಾ ಲೋಕದಲ್ಲಿ ಸುನಾಮಿ ಏಳಲಿದೆ!! ಹೀಗಂದವರು ನಮ್ಮ ಬೀದಿಯ ದರ್ಶಿನಿ ಹೋಟಲಿನ ಸ...
ನಮ್ಮ ಮಾತೆ ಅಳುತಿರುವ ಮೊಗ ನೋಡದಿರುವ ಕಂದಮ್ಮಗಳ ಆಟ ಪಾಠವ ಕಂಡು ನಲಿದ ಮಾತೆ ಅಳಲನೆಲ್ಲವ ನುಂಗಿ ಅಸುರತೆಗಳನು ಸಹಿಸಿ ನಗುತ ದಿನಗಳೆದಿರುವ ವೀರಮಾತೆ ಹುರುಳಿರದ ಹೆರವರಿಗೆ ಹಿರಿತನದ ಕರವೀವ ಕುರುಡು ತರಳರ ಕ...
ಸ್ನೇಹಿತರೇ, ನಾನು ಮತ್ತು ನನ್ನ ಗೆಳೆಯರು ಸೇರಿ ಉದಯೋನ್ಮುಖ ಬರಹಗಾರರನ್ನು ಒಂದು ಗೂಡಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಆಮೇಲೆ ತಿಳಿಸಲಾಗುವುದು. ಈ ಕಾರ್...
ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ ಭುವಿ ಬಿಟ್ಟು ಪತಂಗ ನಾನಾದೆ ಇ...
ಕಿರಣಗಳಭಾರಕ್ಕೆ ಸೋತಸೂರ್ಯ ಪಡುವಣದಸಮುದ್ರದ ಎದೆಯಲ್ಲಿ ಪಿಸುಗುಡಲು ಹವಣಿಸುತ್ತಇರುವಾಗ ಅಗೋತಿಂಗಳ ಆಗಮನ *************** ಅವಳಕಣ್ಣಆಳ ತಿಳಿಯದೆಈಜು ಬಾರದಅವನು ತನ್ನನ್ನೇಬಲಿಕೊ...
ನಮಸ್ಕಾರ ಎಲ್ಲರಿಗು ನಾನು ಪ್ರಾಥಮಿಕ ಶಾಲೆ ಅಲ್ಲಿದ್ದಾಗ ನಡೆದ ಒಂದು ಅನುಭವ.. ಸಂಪದ ಅಲ್ಲಿ ಇದು ನನ್ನ ಪ್ರಥಮ ಬರಹ ಅಂತ ಹೇಳಬಹುದು.. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮದ ಸರಕಾರಿ ಶಾಲೆಯಲ್ಲಿ ನಾನ...
ದೋನಿ ಏನು ಮಾಡಲಿ ?ಚಿತ್ರ ೧ :ಸಚಿನ್ : ಏನು ಮಾಡಲಿ ದೋನಿ ನನಗೇಕೊ ಗೊಂದಲ ಎನಿಸುತ್ತಿದೆದೋನಿ: ಏಕೆ ಸಚಿನ್ ಬ್ಯಾಟಿಂಗ್ ಕಷ್ಟವಾಗುತ್ತಿದೆಯ ಎಲ್ಲರು ಆಗಲೆ ಔಟ್ ಆಗುತ್ತಿದ್ದಾರೆ ನೀವೊಬ್ಬರೆ ಆದಾರ ಸ: ಅದಲ್ಲ ದೋ...
ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ...
- ವೆಂಕ ಬೆಳಗ್ಗೆ ಸ್ವಲ್ಪ ಬೇಗ ಹೋಗೋಣ ಆಫೀಸಿಗೆ ಅಂದಾಗ ಸರಿ ಅಂದಿದ್ದ. ಆಫೀಸಲ್ಲಿ ಮ್ಯಾಚಿಗೆ ಅಂತಾನೇ ಅರ್ಧ ದಿನ ರಜೆ ಕೊಟ್ಟಿದ್ರಿಂದ ಸ್ವಲ್ಪ ಬೇಗ ಹೋಗೋಣ ಅಂದ್ಕೊಂಡು ಬೆಳಗೆ ಹೊರಟ್ವಿ. ಸ್ವಲ್ಪ ಕಂಪನಿಗಳಿಗೆ ರಜೆ ಇದ್ದಿದ...
ಲೈಟ್ ರೇಡಿಯೋ:ಮೊಬೈಲ್ ಸೇವೆಯಲ್ಲಿ ಕ್ರಾಂತಿ? ___LINK_OPEN_ href="http://2.bp.blogspot.com/-Pe8NPkuBInI/TY_et05rvKI/AAAAAAAABeU/9JnQZvCTUeY/s1600/light_radio.top.jpg"___ ಅಲಾಕ್ಟೆಲ್ ಲ್ಯೂಸೆ...
ನಾನು ಮೂರನೇ ತರಗತಿಯಲ್ಲಿದ್ದಾಗಲಿಂದಲೂ ಈ ಶಾಂತಣ್ಣನನ್ನು ಬಲ್ಲೆ. ಊರಿನಲ್ಲಿ ಏನೇ ಕಾರ್ಯಕ್ರಮವಿರಲಿ, ಈತ ಹಾಜರಾಗುತ್ತಿದ್ದ. ಶ್ರಾವಣ ಮಾಸದಲ್ಲಿ ಕರೆದವರ ಮನೆಗೆ ಹೋಗಿ ಶನಿಮಹಾತ್ಮೆ ಕಥೆ ಓದುತ್ತಿದ್ದ. ಹೆಚ್ಚು ಬಾರಿ ಅವನು...
ಕೋಟ್ಯಾಂತರ ಅಭಿಮಾನಿಗಳ ಕನಸು ನೆನ್ನೆ ನಡೆದ ಭಾರತ ಪಾಕ್ ಪಂದ್ಯದಲ್ಲಿ ನನಸಾಗಿದೆ. ಅಪಾರ ನಿರೀಕ್ಷೆ ಹುಟ್ಟಿಸಿದ್ದ ೨೦೧೧ ರ ವಿಶ್ವಕಪ್ ಎರಡನೇ ಉಪಾಂತ್ಯ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತ ತಂಡ...
ಇದು ಕಂಪ್ಯೂಟರ್ ಯುಗಕಂಪ್ಯೂಟರ್ ಹಿಂದಿದೆ ಇಂದಿನ ಜನಾಂಗಆಗಿಹುದು ’ಅಬಾಕಸ್’ ನ ವಿಕಸಿತ ರೂಪಸಿ ಪಿ ಯು ಮಾನವನ ಮೆದುಳಿನ ಪ್ರತಿರೂಪವೈಜ್ಞಾನಿಕ, ವಿದ್ಯುತ್ ಉಪಕರಣವೊಂದೇ ಅಲ್ಲಅಚ್ಚರಿಯೆನಿಸುತ್ತಿದೆ ಸೌಲಭ್ಯ ಯಾವುದಿಲ್ಲಎಲ್ಲ...
<IMG alt="" src="https://lh3.googleusercontent.com/_rcAaPL2s1As/TY9RARm-PqI/AAAAAAAACFo/uFhRCoxyzmg/s512/Photo-0002.jpg"> ಬಸ್ಸಿನಿಂದ ಇಳಿದು ಡಬಲ್ ರೋಡ್‌ನಲ್ಲಿ ಸ್ವಲ್ಪ ಮುಂದಕ್ಕೆ ಬಂದಾಗ ಬ್ರ...
ಅಂಗವಿಕಲ ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲಮದಕೆ ಮೆದುಳಿಲ್ಲ ಮೋಹದ ಕಿವಿಮಂದ|ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟಅಂಗವಿಕಲನಾಗದಿರೆಲೋ ಮೂಢ|| ಕೋಪದ ಫಲಕೋಪದಿಂದ ಜನಿಪುದಲ್ತೆ ಅವಿವೇಕ ಅವಿವೇಕದಿಂದಲ್ತೆ ವಿವೇಚನೆಯು...