ಮುಖಪುಟ / ಬರಹಗಾರರು / ಶ್ರೀರಾಮ ದಿವಾಣ

ಶ್ರೀರಾಮ ದಿವಾಣ

Shreerama Diwana

೨,೪೬೨ ಲೇಖನಗಳು ೦ ಅನುಯಾಯಿಗಳು

ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು

ಏಪ್ರಿಲ್ ೨೨ ಲೇಖನ ೬ ವೀಕ್ಷಣೆ

ರಾತ್ರಿ 8 - 30 ರ ಸಮಯ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಹೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀತಿ ಇದೆ. ದ್ವೇಷ, ಅಸೂಯೆ, ಸೈದ್ಧಾಂತಿಕ ನಿಲುವು, ರಾಜಕೀಯ ಎಲ್ಲವನ್ನು ಮೀ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೬) - ಜೀವನ ಸಂಧ್ಯಾ ವಾಣಿ

ಏಪ್ರಿಲ್ ೨೧ ಲೇಖನ ೬ ವೀಕ್ಷಣೆ

ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ ನ "ಜೀವನ ಸಂಧ್ಯಾ ವಾಣಿ" ಶಿವಮೊಗ್ಗ ಗಾಡಿಕೊಪ್ಪದ ಸ್ವಾಮೀ ವಿವೇಕಾನಂದ ಬಡಾವಣೆಯಲ್ಲಿ 'ಜೀವನ ಸಂಜೆ ವೃದ್ಧಾಶ್ರಮ' ನಡೆಸುತ್ತಿರುವ ಜ್ಞಾನೇಶ್ವರಿ ಜನಸೇವಾ ಟ್ರಸ್ಟ್ (ರಿ) ಸಂಸ್ಥೆ ಪ್ರಕಟಿಸುತ್ತಿದ್ದ ಮಾಸಪತ್ರಿಕೆಯ...

ಇಚ್ಚಾ ಶಕ್ತಿಯ ಕೊರತೆ ಅಥವಾ ಕಪಟ ನಾಟಕ ಅಥವಾ ಸ್ವ ಹಿತಾಸಕ್ತಿ

ಏಪ್ರಿಲ್ ೨೧ ಲೇಖನ ೫ ವೀಕ್ಷಣೆ

ಮತದಾರರ ಪಟ್ಟಿ ಪರಿಷ್ಕರಣೆ, ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ, ಶೇಕಡ 33% ರಷ್ಟು ಮಹಿಳಾ ಮೀಸಲಾತಿ. ಈ ಮೂರೂ ವಿಷಯಗಳು ಭಾರತದ ಪ್ರಜಾಸತ್ತಾತ್ಮಕ ಗಣರಾಜ್ಯಗಳ ಒಕ್ಕೂಟದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ ತೀರ್ಮಾನಗಳು. ಭಾರತದ ಸಂವಿಧಾನ ಮ...

ಲವ್ ಜಿಹಾದ್ : ಪ್ರೀತಿ - ಪ್ರೇಮದ ಧರ್ಮ ಯುದ್ಧ - ಒಂದು ಆತ್ಮಾವಲೋಕನ

ಏಪ್ರಿಲ್ ೨೦ ಲೇಖನ ೭ ವೀಕ್ಷಣೆ

ನಿಜ ಪ್ರೀತಿಯನ್ನು ಅನುಮಾನದಿಂದ ನೋಡುವ ಅತ್ಯಂತ ಕೆಟ್ಟ, ದುಷ್ಟ ಸಮಾಜ ನಿರ್ಮಾಣವಾಗದಿರಲಿ, ಹಾಗೆಯೇ ಪ್ರೀತಿಯ ಮುಗ್ಧತೆ ಧರ್ಮದ ಹೆಸರಿನಲ್ಲಿ ನಾಶವಾಗದಿರಲಿ. ಈಗಿನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಟಿಸಿಎಸ್ ಕಂಪನಿಯ ಲವ್ ಜಿಹಾದ್ ಪ್ರಕರಣ, ಹಾಗೆಯೇ...

ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು

ಏಪ್ರಿಲ್ ೧೯ ಲೇಖನ ೧೩ ವೀಕ್ಷಣೆ

ಶೌರ್ಯ, ಕ್ರೌರ್ಯ, ಆದರ್ಶ ಮತ್ತು ಎಚ್ಚರಿಕೆ. ಇಸ್ರೇಲ್ ದೇಶದ ದ್ವೇಷದ ಬೆಂಕಿ ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ. ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿದೆ. ತನ್ನ ವಿರೋಧಿಗಳನ್ನ...

ಸಂವಿಧಾನ ; ಬಾಬಾ ಸಾಹೇಬ್ ನೀಡಿದ ನೆರಳು

ಏಪ್ರಿಲ್ ೧೮ ಲೇಖನ ೩ ವೀಕ್ಷಣೆ

ಸುಮ್ಮನೆ ಒಮ್ಮೆ ಯೋಚಿಸಿ ನೋಡಿ, ಒಂದು ವೇಳೆ ಅಂಬೇಡ್ಕರ್ ಅವರಲ್ಲದೆ ಬೇರೆ ಯಾರಾದರೂ ಭಾರತದ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿದ್ದಿದ್ದರೆ ಅದರ ಮೂಲ ಸ್ವರೂಪ ಏನಾಗಿರುತ್ತಿತ್ತು. 1) ಅಂಬೇಡ್ಕರ್ ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಅದೇ ವ...

ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ

ಏಪ್ರಿಲ್ ೧೭ ಲೇಖನ ೭ ವೀಕ್ಷಣೆ

ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬ...

ಒಡಲ ಬೇನೆ....

ಏಪ್ರಿಲ್ ೧೭ ಲೇಖನ ೧೦ ವೀಕ್ಷಣೆ

ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು. ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು, ಶಾಖದ ಹವೆಗೆ ಕೆರಳಿದ ಗಿಡುಗವೊಂದು  ಹೊಂಚುಹಾಕಿ ಕಾಯುತ್ತಿತ್ತು, ಕಾಮದಾಸೆಗೆ ನರ ರಾಕ್ಷಸವೊಂದು ಹೆಣ್ಣ ಭೇ...

ಭವಿಷ್ಯದ ಸಮಾಜಕ್ಕಾಗಿ...

ಏಪ್ರಿಲ್ ೧೬ ಲೇಖನ ೧೦ ವೀಕ್ಷಣೆ

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು. ಮೊದಲನ...

ಹುಚ್ಚನೊಬ್ಬನ ಕನಸು

ಏಪ್ರಿಲ್ ೧೫ ಲೇಖನ ೧೦ ವೀಕ್ಷಣೆ

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ ಎಲ್ಲಾ ಅಗ್ರಹಾರಗಳನ್ನು ನಾಶಪಡಿಸಬೇಕು. ಊರ ಒಳಗಿನ ಎಲ್ಲರ ಜೊತೆ ಸಹಜವಾಗಿ ಬದುಕುವಂತೆ ಮಾಡಬೇಕು. ಹಾಗೆಯೇ,...

ಬಾಬಾ ಸಾಹೇಬರಿಗೊಂದು ಪತ್ರ...

ಏಪ್ರಿಲ್ ೧೪ ಲೇಖನ ೮ ವೀಕ್ಷಣೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ. 77 ವರ್ಷಗಳ ನಂತರ, ನೀವು ಕರಡು ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸಂವಿಧಾನದ ಅಧಿನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್ತಿರುವ ಭಾರತದ ಸದ್ಯದ ರಾ...

ಆಶಾ ಭೋಸ್ಲೆ

ಏಪ್ರಿಲ್ ೧೩ ಲೇಖನ ೧೨ ವೀಕ್ಷಣೆ

ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ.... ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ -  ಶಿಸ್ತುಬದ್ಧತೆಯ  ತರಂಗಗಳನ್ನು ಸಂಗೀತ ಎಂದು ಗ್ರಹಿಸಬಹುದೇ ? ಅಥವಾ ಆ ಶಬ್ದಗಳ...