ಮುಖಪುಟ / ಬರಹಗಾರರು / ಹರಿ ಪ್ರಸಾದ್
ಹರಿ ಪ್ರಸಾದ್

ಹರಿ ಪ್ರಸಾದ್

೭೬೨ ಲೇಖನಗಳು ೦ ಅನುಯಾಯಿಗಳು

ಎಚ್ ಎಸ್ ವಿ

ಮೇ ೩೦ ಲೇಖನ ೪೭ ವೀಕ್ಷಣೆ

“ಮೊಗ್ಗಿನಿಂದ ಸೆರೆ ಒಡೆದ ಗಂಧ ಹೂವಿಂದ ದೂರ ದೂರ… ಎಲ್ಲುಂಟು ಆಚೆ ತೀರ?” ಚಳ್ಳಕೆರೆಯಲ್ಲಿ ನಮ್ಮ ತಾತನ ಮನೆಗೆ ಬಂದಾಗ ಒಮ್ಮೆ ಅವರ ಕವನಗಳಿರುವ ಒಂದು ಪುಸ್ತಕವನ್ನು ಕೊಟ್ಟಿದ್ದರಂತೆ. ಅವರು ಮುಂಚಿನಿಂದಲೂ ಕಾವ್ಯದಲ್ಲಿ ಆಸಕ್ತಿ ಇಟ್ಟುಕೊಂಡಿದ್ದರ...

ಸಿನಿಮಾ ಹಿಂದೀ

12th Fail ಹೊರತಂದ ನೆನಪುಗಳು

ಫೆಬ್ರ ೦೧ ಲೇಖನ ೧೧೧ ವೀಕ್ಷಣೆ

  ಒಳ್ಳೆಯ ಸಿನಿಮಾ ನೋಡಲು ಸಿಗುವುದು ವಿರಳ. ಅದರಲ್ಲೂ ಹಿಂದೀ ಅಥವ ಪ್ರಾದೇಶಿಕ ಭಾಷೆಗಳಲ್ಲಿ ಸತ್ಯಕ್ಕೆ ಹತ್ತಿರವಾದಂತೆ ತೆಗೆದ ಸಿನಿಮಾ ನೋಡಲು ಸಿಗುವುದು ಅತಿ ವಿರಳ. ವಿಧು ವಿನೋದ್ ಚೋಪ್ರಾ ಇತ್ತೀಚೆಗೆ ಹೊರತಂದಿರುವ ‘12th Fail’ ಈ ರೀತಿಯ ಒಂದ...

ಡಿಜಿಟಲ್ ಯೋಗಕ್ಷೇಮ ಗ್ಯಾಜೆಟ್ಟುಗಳು

ಡಿಜಿಟಲ್ ಯೋಗಕ್ಷೇಮ - ೩ - ದಿನ ನಿತ್ಯದ ಸ್ಕ್ರೀನ್ ಟೈಮ್

ಏಪ್ರಿಲ್ ೧೪ ಲೇಖನ ೪೨ ವೀಕ್ಷಣೆ

ದಿನ ನಿತ್ಯದ ಸ್ಕ್ರೀನ್ ಟೈಮ್ ಸಾಮಾನ್ಯವಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಗ್ಯಾಜೆಟ್ ಗಳಲ್ಲಿ ನಿಮ್ಮ ದಿನ ನಿತ್ಯದ ಸ್ಕ್ರೀನ್ ಟೈಮ್ ಎಷ್ಟಾಯಿತು ಎಂಬುದರ ಲೆಕ್ಕ ಇಡಬಹುದು. ಅಂದರೆ ನಿಮ್ಮ ಟ್ಯಾಬ್ಲೆಟ್ ಅಥವ ಸ್ಮಾರ್ಟ್ ಫೋನನ್ನು ಎಷ್ಟು ಹೊ...

ಡಿಜಿಟಲ್ ಯೋಗಕ್ಷೇಮ ಗ್ಯಾಜೆಟ್ಟುಗಳು

ಡಿಜಿಟಲ್ ಯೋಗಕ್ಷೇಮ - ೨

ಏಪ್ರಿಲ್ ೦೬ ಲೇಖನ ೪೩ ವೀಕ್ಷಣೆ

ಡಿಜಿಟಲ್ well being ಅಥವಾ ಡಿಜಿಟಲ್ ಯೋಗಕ್ಷೇಮ ಮನೆಯಲ್ಲಿ ನಿತ್ಯವೂ ನಮ್ಮಲ್ಲಿ ಜಗಳ ಬರುವುದೇ “ನೀವು ಟ್ವಿಟ್ಟರ್ ನೋಡುವುದನ್ನು ಬಿಟ್ಟು ನನ್ನ ಕೆಲಸ ಮಾಡಿ”, “ನೀನು ಫೇಸ್ಬುಕ್ ನೋಡುವುದನ್ನು ಬಿಟ್ಟು ಕೆಲಸ ಮಾಡು” ಎಂಬ ವಿಷಯಗಳಿಂದಲೇ. ದಿನವಿಡ...

ಡಿಜಿಟಲ್ ಯೋಗಕ್ಷೇಮ ಗ್ಯಾಜೆಟ್ಟುಗಳು

ಡಿಜಿಟಲ್ ಯೋಗಕ್ಷೇಮ - ೧

ಮಾರ್ಚ್ ೨೬ ಲೇಖನ ೫೭ ವೀಕ್ಷಣೆ

ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು ಕಥೆ...

ಮಕ್ಕಳಿಗೆ ಮನೆಯಲ್ಲಿಯೇ ಶಾಲೆ - ಹೇಗೆ? 

ಅಕ್ಟೋ ೧೦ ಲೇಖನ ೨೭೭ ವೀಕ್ಷಣೆ

ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ...

ವೃತ್ತಿಯಾಗಿ 'ಹ್ಯಾಕಿಂಗ್'

ಅಕ್ಟೋ ೦೨ ಲೇಖನ ೧೫೪ ವೀಕ್ಷಣೆ

“ಹ್ಯಾಕಿಂಗ್" ಎನ್ನುವುದು “ಎಥಿಕಲ್ ಹ್ಯಾಕಿಂಗ್” ಎನ್ನುವುದರ ಪಡಿನುಡಿಯೇ ಆಗಿತ್ತು. ಆದರೆ ಕಾಲಕ್ರಮೇಣ ಡಿಜಿಟಲ್ ಜಗತ್ತಿನಲ್ಲಿ ಅಪರಾಧಗಳಲ್ಲಿ ತೊಡಗಿಕೊಂಡಿರುವವರನ್ನು ಉದ್ದೇಶಿಸಲು ‘ಹ್ಯಾಕರ್' ಪದದ ಬಳಕೆ ಹೆಚ್ಚಾದುದರಿಂದ ಹ್ಯಾಕಿಂಗ್ ಎನ್ನುವುದು...

ಪ್ರಚಲಿತ

'ನಾಡಿಗೆ ನಮಸ್ಕಾರ' ಸರಣಿಯಲ್ಲಿ ಅಡ್ಡೂರು ಕೃಷ್ಣರಾಯರ ಕುರಿತು ಪುಸ್ತಕ

ಮಾರ್ಚ್ ೧೦ ಲೇಖನ ೧೩ ವೀಕ್ಷಣೆ

ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿಗೆ ಬಟ್ಟೆಯ ಬ್ಯಾಗೊಂದನ್...

ಮರಾಠಿ ಶೈಲಿಯ ಕಿಚಡಿ

ನವೆಂ ೧೩ ಅಡುಗೆ ೧,೧೪೩ ವೀಕ್ಷಣೆ

ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು.  ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು.  ಅದಕ್ಕೆ ಅಕ್ಕಿ, ಹೆಸರು ಕ...