ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?
ಎಸ್.ಎಸ್.ಎಲ್.ಸಿ. ಪಿ,ಯು,ಸಿ. ಪದವಿ, ಸ್ನಾತಕ್ಕೋತ್ತರ ಸೇರಿದಂತೆ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೆ, ಪದೆ ಪರೀಕ್ಷೆಗೆ ಮುಂಚಿತವಾಗಿಯೇ ಬಯಲಾಗಿ ಹಣಕ್ಕಾಗಿ ಮಾರಾಟವಾದ ಸಾಕ್ಷಿಗಳು ಸಾಕಷ್ಟಿವೆ. ಫ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾ...