ಹುಡುಗಿ ನೀ ಬರೆದ ಪ್ರೇಮ ಬರಹ ಓದಿರುವೆ ದಿನವೂ ನೀ ನನ್ನ ನೆನಪಲಿ ಸೊರಗಿರುವೆ ಪ್ರೀತಿಯಲಿ ನಾ ಬರುವ ದಾರಿ ಕಾದಿರುವೆ ಮನದಲ್ಲಿ ನೂರಾರು ಆಸೆಗಳು ತುಂಬಿರುವೆ   ಚಿಂತಿಸದಿರು ಹುಡುಗಿ ನೀ ನನ್ನ ನೆನಪಲಿ ನೀನೆ ತುಂಬಿರುವೆ ಅನು ದಿನವೂ ಮನದಲಿ ತರುವೆ ನಾ ನಿನ್ನ ಮುಡಿಗೆ ಮಲ್ಲಿಗೆಯನು ಕಾಣಬೇಕು ನಿನ್ನ ಮೊಗದಲ್ಲಿನ ನಗುವನು   -ಕಡಲಕವಿ ಶಿವಾನಂದ ಬಿ ಮೊಗೇರ, ಭಟ್ಕಳ  ಚಿತ್ರ ಕೃಪೆ: ಇಂಟರ್ನೆಟ್ ತಾಣ