ಮುಖಪುಟ / ಬರಹಗಾರರು / ಕವಿತ ಮಹೇಶ್

ಕವಿತ ಮಹೇಶ್

Kavitha Mahesh

೨೩೯ ಲೇಖನಗಳು ೦ ಅನುಯಾಯಿಗಳು

ಕಾಲದ ಕಥನ

ಫೆಬ್ರ ೨೬ ಪುಸ್ತಕ ವಿಮರ್ಶೆ ೮ ವೀಕ್ಷಣೆ

ಸಂತೋಷ್ ಭದ್ರಾವತಿ ಅವರ ಕವನ ಸಂಕಲನ 'ಕಾಲದ ಕಥನ' ದಲ್ಲಿನ ಕವಿತೆಗಳಲ್ಲಿ ಲವಲವಿಕೆ, ಚುರುಕುತನವನ್ನು ಕಂಡು ಖುಷಿ ಅನಿಸುತ್ತದೆ. ಸರಳ ಅನಿಸುವ ಪದಗಳ ಬಳಕೆಯಲ್ಲಿ ಹೊಸತನಮೂ ಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಕವಿ ಸಂತೋಷ್. ಜಗತ್ತಿನ ವೈರು...

ಬ್ರೆಡ್ ದಹಿ ಬಜಿಯಾ

ಫೆಬ್ರ ೦೫ ಅಡುಗೆ ೯೧ ವೀಕ್ಷಣೆ

ಚಟ್ನಿ ತಯಾರಿಸುವ ಸಾಮಗ್ರಿಗಳನ್ನು ಸ್ವಲ್ಪ ಗಟ್ಟಿಯಾಗಿ ರುಬ್ಬಿಕೊಳ್ಳಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಒಂದು ಹಾಳೆಯ ಮೇಲೆ ತುಸು ದಪ್ಪವಾಗಿ ಹಸುರು ಚಟ್ಟಿಯನ್ನು ಸವರಿ ಮೇಲಿನಿಂದ ಇನ್ನೊಂದು ಹಾಳೆ ಒಂದರ ಮೇಲೊಂದು ಇರಿಸಿದ ಬ್...

ಸ್ಪೆಷಲ್ ಬ್ರೆಡ್ ಶಮ್ಮಿ ಕಬಾಬ್

ಅಕ್ಟೋ ೨೧ ಅಡುಗೆ ೩ ವೀಕ್ಷಣೆ

ಕಪ್ಪು ಕಡಲೆ ಹಾಗೂ ಕಡಲೇಬೇಳೆಯನ್ನು ಚೆನ್ನಾಗಿ ತೊಳೆದು, ಮುಳುಗುವಷ್ಟು ನೀರಿನಲ್ಲಿ ೬-೮ ಗಂಟೆ ನೆನೆಸಿರಿ. ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಉಪ್ಪು ಸೇರಿಸಿ, ನೆನೆಸಿದ ನೀರಿನೊಂದಿಗೆ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ನೀರು ಬೇಕಾದಷ್ಟ...

ಬ್ರೆಡ್ ಕಾರ್ನ್ ಚೀಸ್ ಬಾಲ್ಸ್

ಅಕ್ಟೋ ೦೭ ಅಡುಗೆ ೬ ವೀಕ್ಷಣೆ

ಜೋಳ ಅಥವಾ ಸ್ವೀಟ್ ಕಾರ್ನ್ ಅನ್ನು ಕುಕ್ಕರಿನಲ್ಲಿ ಮೂರು ವಿಶಿಲ್ ಬರುವವರೆಗೆ ಬೇಯಿಸಿ. ನೀರು ಬಸಿಯಿರಿ. ಒಂದು ತೆಳು ಬಟ್ಟೆಯ ಮೇಲೆ ೩೦ ನಿಮಿಷ ಹರಡಿರಿ. ಮಿಕ್ಸರ್ ನಲ್ಲಿ ಹಾಕಿ ಎರಡೇ ಎರಡು ಸುತ್ತು ತಿರುವಿ. ಒಂದು ದೊಡ್ಡ ಬೋಗುಣಿಯಲ್ಲಿ ಜೋಳ, ಕೆಂ...

ಬ್ರೆಡ್ ಚಾಟ್

ಸೆಪ್ಟೆಂ ೨೯ ಅಡುಗೆ ೧೦ ವೀಕ್ಷಣೆ

ಒಂದು ಸಣ್ಣ ಬೋಗುಣಿಯಲ್ಲಿ ಆಮ್ ಚೂರ್, ಕೆಂಪು ಮೆಣಸಿನ ಹುಡಿ, ಬ್ಲ್ಯಾಕ್ ಸಾಲ್ಟ್, ಜೀರಿಗೆ ಹುಡಿ, ಚಾಟ್ ಮಸಾಲಾವನ್ನು ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ ಬದಿಗಳನ್ನು ಕತ್ತರಿಸಿ ತೆಗೆಯಿರಿ. ಬಿಳಿ ಭಾಗದ ಒಂದು ಹಾಳೆಯನ್ನು ನಾಲ್ಕು ತುಂಡು ಮಾಡಿ....

ಸ್ಪೆಷಲ್ ಸಮೋಸಾ

ಸೆಪ್ಟೆಂ ೧೬ ಅಡುಗೆ ೮ ವೀಕ್ಷಣೆ

ಆಲೂಗೆಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಂಡಿರಿ. ಮೈದಾ ಹಿಟ್ಟಿಗೆ ಎರಡು ಚಮಚ ಎಣ್ಣೆ, ಚಿಟಿಕೆ ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಬಾಣಲೆಯಲ್ಲಿ ನಾಲ್ಕು ಚಮಚ ಎಣ್ಣೆ ಕಾಯಿಸಿ ಹಸಿಮೆಣಸಿನಕಾಯಿ, ಬಟಾಣಿ ಕಾ...

ಆಲೂ ಬ್ರೆಡ್ ಚಾಟ್

ಸೆಪ್ಟೆಂ ೧೦ ಅಡುಗೆ ೭ ವೀಕ್ಷಣೆ

ಒಂದು ಬೋಗುಣಿಯಲ್ಲಿ ಬೇಯಿಸಿದ ಬಟಾಟೆಯನ್ನು ಚೆನ್ನಾಗಿ ಮಸೆಯಿರಿ. ಕೊತ್ತಂಬರಿ ಸೊಪ್ಪು, ಹಸಿರು ಮೆಣಸು, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿರಿ. ಇನ್ನೊಂದು ಬೋಗುಣಿ (ಬೌಲ್) ಯಲ್ಲಿ ಮೈದಾ, ಮೆಣಸಿನ ಹುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣು...

ಬ್ರೆಡ್ ಚನಾ ಚಾಟ್

ಆಗಸ್ಟ್ ೩೧ ಅಡುಗೆ ೮ ವೀಕ್ಷಣೆ

ದೋಸೆ ತವೆಯನ್ನು ಹದವಾಗಿ ಬಿಸಿ ಮಾಡಿ. ಬ್ರೆಡ್ ಹಾಳೆಯ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಬಿಸಿ ತವೆಯ ಮೇಲೆ ಮಂದ ಉರಿಯಲ್ಲಿ ಎರಡೂ ಬದಿ ಕೆಂಪಗೆ ಕಾಯಿಸಿರಿ. ಗರಿಗರಿಯಾಗಬೇಕು. ತಣಿದ ಮೇಲೆ ಹಾಳೆಯನ್ನು ಆರು ತುಂಡುಗಳನ್ನಾಗಿ ಮಾಡಿರಿ. ಬೇಯಿಸಿದ ಚನಾ ಮತ...

ಬ್ರೆಡ್ ಬಟರ್ ಪುಡ್ಡಿಂಗ್

ಆಗಸ್ಟ್ ೩೦ ಅಡುಗೆ ೧೦ ವೀಕ್ಷಣೆ

ಬ್ರೆಡ್ ಹಾಳೆಗಳನ್ನು ನಾಲ್ಕು ತ್ರಿಕೋನಾಕಾರದ ತುಂಡುಗಳನ್ನಾಗಿ ಕತ್ತರಿಸಿರಿ. ಒಂದು ಅವನ್ ಟ್ರೇಯಲ್ಲಿ ತ್ರಿಕೋನಾಕಾರದ ಬ್ರೆಡ್ ತುಂಡುಗಳನ್ನು ಒಂದು ಇನ್ನೊಂದರ ಮೇಲೆ ಸ್ವಲ್ಪ ಹಾಯುವಂತೆ ಹರಡಿರಿ. ಎರಡು ಕಪ್ ಬಿಸಿ ಹಾಲಿನಲ್ಲಿ ಸಕ್ಕರೆ ಬೆರೆಸಿರಿ....

ಮಶ್ರೂಮ್ ಟೋಸ್ಟ್

ಆಗಸ್ಟ್ ೦೩ ಅಡುಗೆ ೧೦ ವೀಕ್ಷಣೆ

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನೀರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಹಾಗೂ ಅರಸಿನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಹುಣಸೆ ರಸ ಸೇರಿಸಿ ಎರಡು ನಿಮಿಷ ಹುರಿಯಿರಿ. ಬೇ...

ಬ್ರೆಡ್ ಹಲ್ವ

ಜುಲೈ ೨೭ ಅಡುಗೆ ೧೪ ವೀಕ್ಷಣೆ

ಬ್ರೆಡ್ ಹಾಳೆಗಳನ್ನು ಒಂದು ಹಾಳೆಯ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ, ಮೈಕ್ರೋ ಅವನ್ ನಲ್ಲಿ ಒಂದು ನಿಮಿಷ ಇಡಿ. ತಿರುವಿ ಹಾಕಿ. ಪುನಃ ಒಂದು ನಿಮಿಷ ಇಡಿ. ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೇರು ಬೀಜ ಮತ್ತು ಬಾದಾಮಿಯನ್ನು ನಸುಗೆಂಪು ಬಣ...

ಬ್ರೆಡ್ ದಹಿ ವಡಾ

ಜುಲೈ ೦೮ ಅಡುಗೆ ೧೦ ವೀಕ್ಷಣೆ

ಮೊಸರನ್ನು ಒಂದು ಬೋಗುಣಿಯಲ್ಲಿ ಹಾಕಿ ಉಪ್ಪು ಸೇರಿಸಿರಿ. ಒಗ್ಗರಣೆಗೆ ಎಣ್ಣೆ ಕಾಯಿಸಿ. ಸಾಸಿವೆ ಸಿಡಿಸಿ, ಉದ್ದಿನ ಬೇಳೆ, ಕಡಲೆಬೇಳೆ, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಕರಿಬೇವು ಮತ್ತು ಗೇರುಬೀಜದ ತುಂಡುಗಳನ್ನು ಸೇರಿಸಿ ನಸುಗೆಂಪಾಗುವಷ್...