ಮುಖಪುಟ / ಬರಹಗಾರರು / ಆಸು ಹೆಗ್ಡೆ

ಆಸು ಹೆಗ್ಡೆ

asuhegde

೬೭೦ ಲೇಖನಗಳು ೦ ಅನುಯಾಯಿಗಳು
ಆಸುಮನದ ಮಾತುಗಳು ಭಾವಾನುವಾದ

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!

ಜೂನ್ ೦೨ ಬ್ಲಾಗ್ ೬ ವೀಕ್ಷಣೆ

ಜೀವನದ ಹಾದಿಯಲಿ ತುಂಬಿಹುದು ಕಣ್ಣೀರು!(ಇನ್ನೊಂದು ಭಾವಾನುವಾದದ ಯತ್ನ)ಜೀವನದ ಹಾದಿಯಲಿ ತುಂಬಿಹುದು ಕಣ್ಣೀರುಮರೆಯಲಿ ಎನ್ನನೆಂದು ಹೇಳಿ ಆಕೆಗೆ ಯಾರಾದರೂಆಣೆಗಳ ಮರೆಯಲಿ ಮಾತುಗಳ ಮರೆಯಲಿನನ್ನಷ್ಟಕ್ಕೆ ನನ್ನನ್ನು ಇರಲು ಬಿಟ್ಟು ಬಿಡಲಿಇಂಥಾ ಈ ಜಗದಿ...

ಆಸುಮನದ ಮಾತುಗಳು

ವಿಚಿತ್ರ ಆದರೂ ನಿಜ!

ಮೇ ೩೧ ಬ್ಲಾಗ್ ೦ ವೀಕ್ಷಣೆ

ವಿಚಿತ್ರ ಆದರೂ ನಿಜ!   ಈ ಎರಡು ವರದಿಗಳಲ್ಲಿರುವ ಸಾಮ್ಯತೆಗಳನ್ನು ಪಟ್ಟಿ ಮಾಡಿ ನೋಡಿ.   ಎರಡು ದುರ್ಘಟನೆಗಳು. ಒಂದು ಮಲೇಶಿಯಾದಲ್ಲಿ. ಇನ್ನೊಂದು ಚೆನ್ನೈನಲ್ಲಿ.   http://www.deccanherald.com/content/163753/child-dies-malaysia-be...

ಆಸುಮನದ ಮಾತುಗಳು ಭಾವಾನುವಾದ

ಸಖಿ ನಿನ್ನ ಊರು ನನಗೆ ಇಷ್ಟ...!

ಮೇ ೩೦ ಬ್ಲಾಗ್ ೨೮ ವೀಕ್ಷಣೆ

ಸಖಿ ನಿನ್ನ ಊರು ನನಗೆ ಇಷ್ಟ...!(ಇನ್ನೊಂದು ಭಾವಾನುವಾದದ ಯತ್ನ)ಸಖಿ ನಿನ್ನ ಊರು ನನಗೆ ಇಷ್ಟ, ಹೋಗೋದಿನ್ನು ಕಷ್ಟ, ಈ ಊರಿಂದ್ ಇನ್ಮೇಲೆ, ನನ್ನೂರಿಗ್ ಇನ್ಮೇಲೆ,ಇಷ್ಟ ನಿನ್ನ ಸೀದಾ ಸಾದಾ ರೂಪ, ಚಂದ್ರನ ಸ್ವರೂಪ, ಪ್ರೀತಿ ನಿನ್ಮೇಲೆ, ನಂಗೆ ಪ್ರೀತಿ...

ಆಸುಮನದ ಮಾತುಗಳು ಭಾವಾನುವಾದ

ಹಗಲೂ ಇರುಳೂ ಮರೆಯಲ್ಲಿ ನಿಂತು...!

ಮೇ ೨೭ ಬ್ಲಾಗ್ ೭ ವೀಕ್ಷಣೆ

ಹಗಲೂ ಇರುಳೂ ಮರೆಯಲ್ಲಿ ನಿಂತು...!(ಇನ್ನೊಂದು ಭಾವಾನುವಾದದ ಯತ್ನ)ಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದೆಲ್ಲಾ ನೆನಪಿದೆನನಗೆ ಇನ್ನೂ ನಮ್ಮ ಒಲವಿನಾ ಸುಂದರ ದಿನಗಳ ನೆನಪಿದೆಹಗಲೂ ಇರುಳೂ ಮರೆಯಲ್ಲಿ ನಿಂತು ಅತ್ತದ್ದಿನ್ನೂ ನೆನಪಿದೆಪರದೆಯ ಕೊನೆಯ...

ಆಸುಮನದ ಮಾತುಗಳು ಭಾವಾನುವಾದ

ಮನದ ಬಯಕೆ ಅಶ್ರುವಾಗಿ ಹರಿದಿದೆ!

ಮೇ ೨೪ ಬ್ಲಾಗ್ ೧೧ ವೀಕ್ಷಣೆ

ಮನದ ಬಯಕೆ ಅಶ್ರುವಾಗಿ ಹರಿದಿದೆ! (ಮತ್ತೊಂದು ಭಾವಾನುವಾದದ ಯತ್ನ)   ಮನದ ಬಯಕೆ ಅಶ್ರುವಾಗಿ ಹರಿದಿದೆನಿಷ್ಠಳಾಗಿ ಇದ್ದೂ ನಾ ಒಂಟಿ ಆಗಿಹೆಮನದ ಬಯಕೆ ಅಶ್ರುವಾಗಿ ಹರಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದೆನನ್ನೀ ಬದುಕು ತೃಷೆಯಂತಾಗಿ ಉಳಿದಿದ...

ಆಸುಮನದ ಮಾತುಗಳು

ಮನ ನೋಯಿಸಿಕೊಳ್ಳಬೇಕಾಗಿಲ್ಲ!

ಮೇ ೨೩ ಬ್ಲಾಗ್ ೩ ವೀಕ್ಷಣೆ

ಮನ ನೋಯಿಸಿಕೊಳ್ಳಬೇಕಾಗಿಲ್ಲ!   ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ, ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನುಹೊರ ಹಾಕಿದರೂ, ಜನರು ಧ್ಯಾನದಿಂದ...

ಆಸುಮನದ ಮಾತುಗಳು

ಆ ಭೂಮಿಯಿಂದ ಬರಲೊಂದು ಸೊಸೆ!

ಮೇ ೨೦ ಬ್ಲಾಗ್ ೩ ವೀಕ್ಷಣೆ

ಆ ಭೂಮಿಯಿಂದ ಬರಲೊಂದು ಸೊಸೆ!   ಅಲ್ಲೆಲ್ಲೋ ಇನ್ನೂ ಒಂದು ಭೂಮಿ ಇದೆಯೆಂಬ ಸುದ್ದಿ ಇದೆಇಲ್ಲಿರುವಂತೆ, ಮಳೆ, ಗಾಳಿ,ಬೆಳೆ ಅಲ್ಲೂ ಇದ್ದಿರುವಂತಿದೆಇದ್ದಿರಬಹುದೇನೋ ಹಿಂದೆ ಅಲ್ಲೂ ಆದಮ್ಮ ಮತ್ತು ಈವಅನುಭವಿಸಿರಬಹುದು ಅವರೀರ್ವರೂ ಕಾಮಜ್ವರದ ಕಾವಹುಟ...

ಆಸುಮನದ ಮಾತುಗಳು ಭಾವಾನುವಾದ

ಜಾತ್ರೆಯಲೂ... ಏಕಾಂತದಲೂ...!

ಮೇ ೧೯ ಬ್ಲಾಗ್ ೮ ವೀಕ್ಷಣೆ

ಜಾತ್ರೆಯಲೂ… ಏಕಾಂತದಲೂ…!(ಇನ್ನೊಂದು ಭಾವಾನುವಾದದ ಯತ್ನ)ಜಾತ್ರೆಯಲೂ ಏಕಾಂತದಲೂದಾಹತುಂಬಿದ ಮನದಾಳದಲೂನೋವಿನಲೂ ವಿರಹದಲೂನನಗೆ ನಿನ್ನದೇ ನೆನಪಾಗುತಿದೆ||ಗೀತೆಯಲೂ ಸಂಗೀತದಲೂಕನಸಿನಲೂ ತಂಗಾಳಿಯಲೂಬಿಸಿಲಿನಲೂ ನೆರಳಿನಲೂನನಗೆ ನಿನ್ನದೇ ನೆನಪಾಗುತಿದೆ|...

ಆಸುಮನದ ಮಾತುಗಳು ಭಾವಾನುವಾದ

ಈ ಹೃದಯ ಕವಿಯಾಗಿ...!

ಮೇ ೧೬ ಬ್ಲಾಗ್ ೬೮ ವೀಕ್ಷಣೆ

ಈ ಹೃದಯ ಕವಿಯಾಗಿ...!   (ಮತ್ತೊಂದು ಭಾವಾನುವಾದದ ಯತ್ನ)   ಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಈ ಹೃದಯ ಕವಿಯಾಗಿ, ನೋವಿಲ್ಲಿ ಪದವಾಗಿ, ಈ ರಾತ್ರಿ ಹಾಡಾಗಿದೆಅವರಿವರ ಗೀತೆಗಳ ಕೇಳುತ್ತಾ ಇರುವವಳೇ, ನನ್ನನ್ನೂ ನೀ ಆಲ...

ಆಸುಮನದ ಮಾತುಗಳು

ಸೂರ್ಯ-ಚಂದ್ರರ ನೀತಿ ಸಂದೇಶ!

ಮೇ ೧೧ ಬ್ಲಾಗ್ ೫ ವೀಕ್ಷಣೆ

ಸೂರ್ಯ-ಚಂದ್ರರ ನೀತಿ ಸಂದೇಶ!  ರಾತ್ರಿ ಹಠಾತ್ತನೇ ವಿದ್ಯುತ್ ಕೈಕೊಟ್ಟು ಕಾಡಿದಾಗನನಗೆ ನಿದ್ದೆ ಬರಲಿಲ್ಲ ವಿಪರೀತ ಸೆಕೆ ಕಾಡುತ್ತಿತ್ತಾಗಮನೆಯೊಳಗೆ ಇರುವುದು ಇನ್ನು ದುಸ್ತರ ಎನಿಸಿದಾಗಮೆಲ್ಲನೇ ಬೀದಿಗಿಳಿದು ನಾ ಹೊರಟೆ ಕಾಲೆಳೆಯುತ್ತಾ...ಬಾನಿನಲ್...

ಆಸುಮನದ ಮಾತುಗಳು ಭಾವಾನುವಾದ

ನಿನ್ನ ಒಲವಿಗೆ ನಾ ಅರ್ಹಳೆಂದು...!

ಮೇ ೦೯ ಬ್ಲಾಗ್ ೩೩ ವೀಕ್ಷಣೆ

ನಿನ್ನ ಒಲವಿಗೆ ನಾ ಅರ್ಹಳೆಂದು...! (ಮತ್ತೊಂದು ಭಾವಾನುವಾದದ ಯತ್ನ)   ನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನ್ನೆದೆಯ ಬಡಿತವೇ ನಿಲ್ಲು, ಗಮ್ಯ ತಲುಪಿವೆ ಕಾಲ್ಗಳುನಿನ್ನ ಒಲವಿಗೆ ನಾ ಅರ್ಹಳೆಂದು ಹೇಳಿವೆ ನಿನ್ನ ಕಂಗಳುನನಗೂ...

ಆಸುಮನದ ಮಾತುಗಳು

ಮೌನ ಬೇಡ!

ಮೇ ೦೬ ಬ್ಲಾಗ್ ೨ ವೀಕ್ಷಣೆ

ಮೌನ ಬೇಡ!!!ಸಖೀ,ಬೂದಿ ಮುಚ್ಚಿದಕೆಂಡದಂತೆ ಆಡುತ್ತಾ ಇರಬೇಡಸದಾ ಒಳಗೊಳಗೇಬುಸುಗುಟ್ಟುತ್ತಾಇರಬೇಡನನ್ನ ಮೇಲಿರುವಸಿಟ್ಟನ್ನು ಇನ್ನಿತರರಮೇಲೆ ಬರಿದೇಹಾಯಬಿಡಬೇಡಒಳಗಿರುವ ಕ್ರೋಧವನುಕಾರಿಬಿಡು ಒಮ್ಮೆಗೇಚಿಂತೆಯಿಲ್ಲನಾ ನಾಶವಾದರೂ ಉರಿದುಕೊಂಡು ಧುತ್ತನೇಆ...