ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!
ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್ಕಿಟ್ಟುಸೋಲುವ ಕುದುರೆಯ...
asuhegde
ಇನ್ನಾದರೂ ತೆಪ್ಪಗಿರಿ ಯಡ್ಡಿಗಳೇ!ಯಡ್ಡಿಗಳೇ ದಯವಿಟ್ಟು ಕೆಳಗಿಳಿದು ಬಿಡಿ ಹಿರಿಯರ ಮಾತುಗಳ ಪಾಲಿಸಿಯಾರೂ ಬರುವುದಿಲ್ಲ ತಮ್ಮ ಜೊತೆಗೆ ಈಗ ತಮ್ಮ ಮಾತುಗಳ ಆಲಿಸಿಗೆಲ್ಲುವ ಕುದುರೆಗಳ ಹಿಂದೆ ಗುಂಪು ಗುಂಪು ಜನರು ರೊಕ್ಕವ ಪಣಕ್ಕಿಟ್ಟುಸೋಲುವ ಕುದುರೆಯ...
ನಮ್ಮ ಭಾವಕ್ಕೂ ಭಾವಾಭಿವ್ಯಕ್ತಿಗೂ ಸಂಬಂಧ ಇರಬೇಡವೇ? ದಿನವೂ ಸಂಜೆ ಏಳೂವರೆಗೆಲ್ಲಾ ಮನೆ ಸೇರುತ್ತಿದ್ದ ಆಕೆಯ ಗಂಡ ಅಂದು ಎಂಟಾದರೂ ಬಂದಿರಲಿಲ್ಲ. ಎಂಟೂವರೆಯಾಯ್ತು ... ಒಂಭತ್ತಾಯ್ತು... ಆತನ ಆಗಮನಕ್ಕಾಗಿ ಕಾಯುತ್ತಿದ್ದ ಆಕೆಗೆ ಈ ಕಾಯುವಿಕೆಯ...
ಸಖೀ, ಪ್ರತಿ ಇರುಳೂ ಕನಸಿನಲ್ಲಿ ನಾ ಪಡುತ್ತಿದ್ದ ಕಷ್ಟವನ್ನರಿತ ಕನಸು ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು: "ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ, ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ, ಇನ್ನು ಹತ್ತಾರು ಇರುಳು ನಿನ್ನ ನಿದ್ದೆಯಲ್...
ಕನಸಲ್ಲಿ ಕನಸಾಗಿ ಉಳಿದುಬಿಡುವ ನೀನು, ನನಸಲ್ಲಿ ನನಸಾಗಿ ಬಂದುಬಿಡು ಚೆಲುವೆ; ಮನದಲ್ಲಿ ಹಸನಾದ ಭಾವ ತುಂಬುವ ನೀನು, ಬಾಳಲ್ಲೂ ಒಲವಿನ ಭಾವ ತುಂಬು ಬಾ ನನ್ನೊಲವೇ! *********
ಜೊತೆಗೆ ನೀನಿದ್ದರೆ ಮುಪ್ಪು ಬರದೆನಗೆ ನೋಡ! ಐವತ್ತಕ್ಕೆ ತಲುಪಿದೆ ನನ್ನಯ ಜನ್ಮದಿನಗಳ ಲೆಕ್ಕ ಬಂದು ಜೀವನದ ಸ್ವರ್ಣ ವರುಷ ಆರಂಭವಾದ ಶುಭದಿನವಿಂದು ಅರ್ಧಕ್ಕಿಂತಲೂ ಹೆಚ್ಚು ಮುಗಿದಿರಬಹುದೇನೋ ಆಯಸ್ಸುಆದರಿನ್ನೂ ಕುಂದಿಲ್ಲ ನನ್ನ ಈ ಮನದೊಳಗಿನ...
ಸಂಪದಿಗ, ಹೊರನಾಡು ನಿವಾಸಿ, ಆತ್ಮೀಯ ಶ್ರೀ ರಾಘವೇಂದ್ರ ನಾವಡರ ಪತ್ನಿ ಇಂದು ಮುಂಜಾನೆ ಒಂಭತ್ತು ಘಂಟೆ ಇಪ್ಪತ್ತು ನಿಮಿಷಕ್ಕೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಸುಖ ಪ್ರಸವವಾಗಿದ್ದು ತಾಯಿ ಮಗಳು ಸೌಖ್ಯವಾಗ...
ನಿಜವಾದ ಮನುಜನಾಗಬಲ್ಲೆ!ನಿನ್ನ ಸುತ್ತಲಿರುವವರೆಲ್ಲರೂ ತಲೆತಗ್ಗಿಸುವಂತಾಗಿ, ಅದಕ್ಕೆ ನಿನ್ನನ್ನು ಹೊಣೆಗಾರನನ್ನಾಗಿಸಿದಾಗಲೂ, ನೀನಿನ್ನ ತಲೆಯನ್ನು ಎತ್ತಿ ನಡೆಯುವೆಯಾದರೆ;ನಿನ್ನ ಸುತ್ತಲಿನವರೆಲ್ಲರೂ ನಿನ್ನ ಮೇಲೆ ಪಡುವ ಅನುಮಾನಗಳಿಗೆ ಆಸ್ಪದ ನೀಡು...
ನನ್ನ ನಾ ಅರಿಯಲಾಗದಿಹುದೇಕೆ?! ಹತ್ತಾರು ದಿನಗಳಾದವಲ್ಲಾನಾನೇನನ್ನೂ ಬರೆದಿಲ್ಲವಲ್ಲಾತಲೆಯೊಳಗೆ ಮನದೊಳಗೆವಿಷಯಗಳು ಇಲ್ಲವೆಂದೇನಲ್ಲಆದರೂ ಅಲ್ಲೆಲ್ಲೋ ಒಳಗೇವಿರೋಧಾಭಾಸಗಳ ನಡುವೆಮಡುಗಟ್ಟಿರುವಂತಿವೆ ಎಲ್ಲಾನನ್ನ ಬಂಧುಗಳ ಬಗ್ಗೆ ಬರೆಯಲೇನನ್ನ ಸ್ನೇಹಿತ...
ನಿರೀಕ್ಷೆಯ ಮಾಡದಿರು ಹುಸಿ!ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿನೋವು ನಲಿವುಗಳ ಹಂಚಿಕೊಂಬವನಿದ್ದೇನಲ್ಲ ಜೊತೆಯಲಿಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯಸಮಸ್ಯೆಗಳಿಗೆಲ್ಲಾ ಪರಿಹಾರ ಇದೆ ಇದು ನಾ ಕಂಡ ಸತ್ಯನಿನ್ನ ಅವಸರದ ನಡೆ...
ಬದಲಾಗುವ ದಿನಚರಿ! ನನ್ನಾಕೆಊರಿಗೆ ಹೋಗಿತಿಂಗಳಾಗುತ್ತಾ ಬಂದಿತ್ತುನನಗಾದರೋಸ್ವಾತಂತ್ರ್ಯದ ಹೊಸ ದಿನಚರಿ ರೂಢಿಯೂ ಆಗಿತ್ತುನನಗಷ್ಟೇನಾನಾಗಿ, ನನ್ನನರಿಯುವಪರಿಯಲೂ ಉತ್ಸುಕತೆಯಿತ್ತುಒಂಟಿತನದಆನಂದದ ಆ ಹೊಸಅನುಭವದಲ್ಲಿ ಸುಖವೂ ಕಂಡಿತ್ತುಆದರೆ,ಅಡು...
ಕೊಡೆ ಕೊಡೆ ಎನಬೇಡ! ಕೊಡೆ ಕೊಡೆಎನಬೇಡಕೊಡದಿದ್ದರೆನಾನೂಬಿಡೆಇನ್ನಾದರೂನಿನ್ನ ಈ ಹಟಬಿಟ್ಟು ಬಿಡೆಸಂತಸದಿಂದಒಮ್ಮೆ ...ಹೂಂ...ಒಮ್ಮೆಯಷ್ಟೇಕೊಡೆ ...ಕೊಡೆಕೊಡೆ......................................................ಮಳೆಯಲ್ಲಿ ನೆನೆ...
ಪ್ರೀತಿಗೂ ಪಡಿತರ ಪದ್ಧತಿ ಬೇಕೆ?ಸಂಬಂಧಗಳ ಸ್ನೇಹ ಬಂಧಗಳ ನಡುವೆಯೂ, ಸದಾ ಇತಿ ಮಿತಿ ಇರಬೇಕು, ಯಾವುದೂಅತಿಯಾಗದೇ ಇರಲೆಂಬ ಮಾತಸದಾ ಕೇಳುತ್ತಿರುವೆವು ನಾವುಈ ಮಾತಿನಿಂದಾಗಿ ಕೇಳಿದೆಪ್ರಶ್ನೆಯೊಂದ ನನ್ನೀ ಮನವು,ನಮ್ಮ ಮನದ ಭಾವನೆಗಳನ್ನೂಪಡಿತರ ಪದ್ಧತಿ...