ಅನುಮಾನ ಸಲ್ಲ!
ಅನುಮಾನ ಸಲ್ಲ! ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ ಹೃದಯವನ್ನು ಸದಾ ಕಾಯುತ್ತಾ ಕೂರುವುದಿಲ್ಲ ನಾನು; ಹಾಗೆ ಮಾಡಿದರೆ ನಿನ್ನ ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನನ್ನೇ ಅನುಮಾನಿಸಿದಂತೆ...
asuhegde
ಅನುಮಾನ ಸಲ್ಲ! ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ ಹೃದಯವನ್ನು ಸದಾ ಕಾಯುತ್ತಾ ಕೂರುವುದಿಲ್ಲ ನಾನು; ಹಾಗೆ ಮಾಡಿದರೆ ನಿನ್ನ ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನನ್ನೇ ಅನುಮಾನಿಸಿದಂತೆ...
ತಮಗೂ ಹೀಗೇನಾ..?ಸುದ್ದಿಗಳಿಗೆ ಏನಂತೆಬಂದು ಅಪ್ಪಳಿಸುತ್ತಾಇರುತ್ತವೆ ಈ ಕಿವಿಗಳನ್ನುದಡಕ್ಕೆ ಬಂದಪ್ಪಳಿಸುವಸಮುದ್ರದ ತೆರೆಗಳಂತೆಎಲ್ಲೋ ಮಗುವೊಂದುಜನ್ಮ ತಾಳಿದ ಸಿಹಿ ಸುದ್ದಿಇನ್ನೆಲ್ಲೋ ಆತ್ಮೀಯರಿಗಾದಮಾತೃ ವಿಯೋಗದ ಸುದ್ದಿಮನವಿಂದು ಮರೆತಂತಿದೆಪ್ರತ...
ಅಲ್ಲಿ ನನ್ನತನವಿತ್ತೇನೆ?ಸಖೀ,ನನ್ನಂತೆನುಡಿಯುವವರನ್ನು,ನನ್ನಂತೆಬರೆಯುವವರನ್ನು,ನನ್ನಂತೆಪ್ರೀತಿಸುವವರನ್ನು,... ಕೇಳಿರಬಹುದು,ಓದಿರಬಹುದು,ಅರಿತಿರಬಹುದು,ನೀನು;ಆದರೆ,ಒಂದು ಮಾತು ಮುಚ್ಚುಮರೆಇಲ್ಲದೇಹೇಳಿಬಿಡುನೀನು,ಅವರಲ್ಲಿ,ನನ...
ಇಷ್ಟವಾಗುತ್ತದೆ!ಬೇಸಿಗೆಯಸುಡುಬಿಸಿಲಿಗೆಕಾದ ನೆಲದ ಮೇಲೆಮೊದಲ ಮಳೆಯ ಹನಿಗಳು ಬಿದ್ದಾಗನಾಸಿಕವನ್ನು ತಾಕುವ ಆ(ಸು)ವಾಸನೆಬೇಡ ಬೇಡವೆಂದರೂಇಷ್ಟವಾಗುತ್ತದೆ;ಬಿಡುವಿಲ್ಲದದಿನಚರಿಯಲ್ಲಿಬಸವಳಿದುಸುಸ್ತಾಗುವನನ್ನೀ ಮನಸ್ಸಿಗೆನಡು ನಡುವೆಆಗಾಗ ಕಾಡುತ್ತಾಮುದ...
ನನಗೀಗ ಅರಿವಾಯ್ತು!ಸೂರ್ಯನಿಗೆತಾವರೆಮುಗಿಲಿಗೆನವಿಲುಚಂದಿರನಿಗೆನೈದಿಲೆಎನಗೆನ್ನನಲ್ಲೆಎಂದುನಾನುಎಣಿಸಿದ್ದೇದೊಡ್ಡತಪ್ಪಾಯ್ತು!ಆಜೋಡಿಗಳೆಲ್ಲಾಸದಾಕಾಲಎಂದಿಗೂಜೊತೆಯಾಗಿಇರುವುದಿಲ್ಲಎನ್ನುವಸತ್ಯದಅರಿವುನನಗೂಈಗಆಯ್ತು!
ನಾನು ಒಂಟಿಯಲ್ಲ! ಎಲ್ಲರಿಗೂ ಅನುಮಾನ ಎಲ್ಲರದೂ ಒಂದೇ ಪ್ರಶ್ನೆ “ಯಾಕೀತ ಇರುತ್ತಾನೆ ಸದಾ ಒಂಟಿಯಾಗಿ?” ಅವರಿಗೇನು ಗೊತ್ತು,ನಾನು ಒಂಟಿಯಾಗಿ ಇರುವಾಗಲೆಲ್ಲಾ ನನ್ನೊಳಗೆ ಸಖೀ ನೀನೂ ಇರುತ್ತೀಯೆಂದು ನನ್ನ ಜೊತೆಯಾಗಿ!
ರೂಢಿಯಾಗಬೇಕಿದೆ ಅಮ್ಮನಿಲ್ಲದ ಮನೆಯೂ!!! ಕಳೆದ ಭಾನುವಾರ ಮುಂಜಾನೆ ಆತ್ರಾಡಿಯ ಮನೆಯೊಳಗೆ ನಾನು ಕಾಲಿಡುವಾಗ ಅಲ್ಲಿ ಇಲ್ಲವೆಂದು ಅರಿತಿದ್ದರೂ ಈ ನನ್ನಕಣ್ಣುಗಳು ಅರಸುತ್ತಿದ್ದವು ನನ್ನನ್ನು ಸ್ವಾಗತಿಸುವ ಅಮ್ಮನನ್ನುಉದ್ಯೋಗ ನಿಮಿತ್ತ ನಾನು ಊರು ಬಿ...
ಅವರೆಲ್ಲಾ ಭಿನ್ನ ಭಿನ್ನರಾಗಿರುತ್ತಾರೆಒಬ್ಬರಾದ ಮೇಲೆ ಒಬ್ಬರಂತೆ ಬರುತ್ತಾರೆ ನಮ್ಮ ಜೊತೆ ಜೊತೆಗೆ ಸಾಗುತ್ತ ಇರುತ್ತಾರೆಮತ್ತೆ ತಮ್ಮ ಕರ್ತವ್ಯ ಮುಗಿಸಿ ಮರೆಯಾಗುತ್ತಾರೆಅವರಿಂದಾಗಿ ನಮ್ಮಲ್ಲಿ ಹಿರಿತನ ಮೈಗೂಡುತ್ತದೆಬಾಲ್ಯ ಮರೆಯಾಗಿ ಯೌವನ ವೃದ್ಧಾಪ...
ಏನ ಬಣ್ಣಿಸಲಿ ನಾನು ಈ ನೆನಪಿನ ಹುಳಗಳನ್ನು ಕೊರೆಯುತ್ತಲೇ ಇರುತ್ತವೆ ಮನಸಿನ ಪರದೆಯನ್ನು; ಕೊರೆದಷ್ಟೂ ಪರದೆ ಭದ್ರವಾಗುತ್ತಾ ಹೋಗುತ್ತದೆ ಹೊಸ ಹಳೆಯ ಚಿತ್ರಗಳ ಮೆರವಣಿಗೆ ಸಾಗುತ್ತದೆ; ನೋವ ಜೊತೆ ಜೊತೆಗೆ ಮುದ ನೀಡುತ್ತವೆ ಮನಕ್ಕೆ ಅದೆಷ...
ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ್ಲೇ ಕೊಲ್ತೀಯಾ ನೀ|| ಮನದೊಳಗೆ ಅಡಗಿದೆ ಪ್ರೀತಿ, ಹೊರಗೆ ಜನರಾ ಭೀತಿ ಜನರ ನಡುವೆ ಇರ್ಬೇಕಾದ್ರೆ, ಬಚ್ಚಿ ಇಡಬೇಕು ಪ್ರೀತಿ ||ಯಾಕ್ ಹಿಂಗೆ, ಕಣ್ಣಲ್ಲಿ ಕಣ್ಣಲ...
ದೇವರೊಬ್ಬನೇ, ಆತ ಸರ್ವಂತರ್ಯಾಮಿ, ಆತನಿಲ್ಲದ ಜಾಗವಿಲ್ಲ ಎನ್ನುವ ಕನಕದಾಸನ ಕಥೆಯನ್ನು ಹಾಗೂ ಮಾತಾಪಿತರು, ಗುರುಗಳು, ಬಂಧುಗಳು, ಅತಿಥಿಗಳು, ಇವರೇ ನಮ್ಮ ಪಾಲಿನ ದೇವರು ಎಂದು ಸಾರುವ, ಶಾಲಾ ಪಠ್ಯ ಪುಸ್ತಕಗಳಲ್ಲಿನ ಓದನ್ನು ಮುಗಿಸಿಕೊಂಡು, ಮನೆಗೆ...
ನಮ್ಮ ನಾಡಿನುದ್ದಗಲಕ್ಕೂ, ಸೋಂಕಿನಂತೆ ಪ್ರತಿ ಮನೆಗೂ ಹರಡಿರುವ ಭ್ರಷ್ಟಾಚಾರವೆಂಬ ಈ ವ್ಯಾಧಿಯನ್ನು ಬೇರುಸಹಿತ ಕಿತ್ತು, ಒದ್ದೋಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೋರ್ಛಾಗಳು ಹಾಗೂ ಸತ್ಯಾಗ್ರಹಗಳು ಆರಂಭವಾದುವೇನೋ ನಿಜ. ಆದರೆ ಅವುಗಳ ಜೊತೆ ಜೊತೆಗೇ,...