ಅನುಮಾನ ಸಲ್ಲ!
ಸಖೀ, ನಾನು ಪ್ರೀತಿಸುತ್ತಿರುವ, ನನ್ನನ್ನು ಪ್ರೀತಿಸುತ್ತಿರುವ, ನಿನ್ನ ಹೃದಯವನ್ನು ಸದಾ ಕಾಯುತ್ತಾ ಕೂರುವುದಿಲ್ಲ ನಾನು;
ಹಾಗೆ ಮಾಡಿದರೆ ನಿನ್ನ ಹೃದಯವನ್ನು ಅರಸಿ ಬರುವವರನ್ನಷ್ಟೇ ಅಲ್ಲ, ನಿನ್ನನ್ನೇ ಅನುಮಾನಿಸಿದಂತೆ ನಾನು! ****
ಪ್ರಕಟಿಸಿದ: ಜನವರಿ ೩೦, ೨೦೧೨
|ನವೀಕರಿಸಿದ: ಏಪ್ರಿಲ್ ೨೧, ೨೦೨೬