ಯಾಕಿಷ್ಟು ಕಾಡ್ತೀಯಾ?
<meta content="text/html; charset=utf-8" http-equiv="Content-Type"><meta content="Word.Document" name="ProgId"><meta content="Microsoft Word 12" name="Generator"><meta content="Microsoft Word 12" name...
asuhegde
<meta content="text/html; charset=utf-8" http-equiv="Content-Type"><meta content="Word.Document" name="ProgId"><meta content="Microsoft Word 12" name="Generator"><meta content="Microsoft Word 12" name...
ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆನಿನ್ನ ನೆತ್ತರೇ ನೀರಾಗಿ ಹೂದೋಟಕ್ಕೆ ಹೊಸ ಕಳೆ...
ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ! ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾ...
ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ ಸಾಯೋದು ಇನ್ನಿಲ್ಲೇ, ಇ...
1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ ಪತ್ರಿಕೆಯ ೧೧ ನೇ ಪುಟದ...
ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯನಮ್ಮ ಸತ್ಕರ್ಮಗಳೇ...
ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲುನಿರಾಯಾಸದಿ ನಾನು ಪ್ರಾ...
ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪುಯಶೋದ ಮಾತೆಯನು ಕೇಳಿದ ಗ...
ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ? ||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕಣ್ಣಿಂದಹರಿದಿದೆ ಇಂದೇಕೆ...
ನಾನೂ ಕವಿಯಾದೆ ನೋಡು! ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡೆ||ನಾನೂ ಕವಿಯಾದೆ...
ಮಳೆ ಬಂದರೇನು...ಬಾ...!ಹಗಲಿರುಳು ನಾನು ಕಾದರೂಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆಮಳೆಯ ಸಬೂಬು ನೀಡಿಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆಮಳೆಗಾಲದ ಈ ಬವಣೆಯಿಂದಬಚಾವಾಗಲು ಇಲ್ಲಿದೆ ಉಪಾಯ,ನನ್ನ ಮಾತ ನೀ ಕೇಳಿದರೆಒಂದಿಷ್ಟೂ ನೆನೆಯದೆಮ್ಮ ಕಾಯ;ಎತ್ತ...
ಬಾರದಿರು ಸಖೀ, ತೆರೆದ ಆಗಸದಡಿಗೆ! ಬೆಳದಿಂಗಳ ರಾತ್ರಿಯಲ್ಲಿಬಾರದಿರು ಸಖೀ ನೀನುತೆರೆದ ಆಗಸದ ಅಡಿಗೆ,ನಿನ್ನಂದವನ್ನು ಕಂಡುಕಣ್ಣು ಮಿಟುಕಿಸುತ್ತವೆಆ ತಾರೆಗಳು ಅಡಿಗಡಿಗೆ;ನಗುವನು ಆ ಚಂದಿರಹೆಚ್ಚಿಸಿ ತನ್ನ ಬೆಳಕಿನಿಂದನಿನ್ನ ಸೌಂದರ್ಯವನ್ನು,ಆದರ...