ನೆನಪಷ್ಟೇ ಉಳಿದಿದೆ!
ನೆನಪಷ್ಟೇ ಉಳಿದಿದೆ! ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ, ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ; ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ, ಮರೆತಿಹ ಮನದಂಗಳದಲ್ಲಿ ನೆನಪಿನ ಹೆಜ್ಜೆಗಳು ಮ...
asuhegde
ನೆನಪಷ್ಟೇ ಉಳಿದಿದೆ! ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ, ಕಳೆದು ಹೋದವರ ಮರೆತು ನೆಮ್ಮದಿಯಾಗಿರಲೂ ಆಗುವುದಿಲ್ಲ; ನೆನಪಿನ ಮೆರವಣಿಗೆಯ ನಡುನಡುವೆ ಮರೆವಿನಾಟಗಳೂ ಸಾಗಿವೆ, ಮರೆತಿಹ ಮನದಂಗಳದಲ್ಲಿ ನೆನಪಿನ ಹೆಜ್ಜೆಗಳು ಮ...
ನಾನೂ ಶೂನ್ಯ! ಮನ ಮರ್ಕಟನಂತಾಗಿಆಡಿಸಿದೆಲ್ಲ ಆಟವ ಬಿಡದೇನಾನಾಡಿದ ಮೇಲೆ ಸೋತು ಅಂತರ್ಮುಖಿಯಾಗಿ ಕೂತುಇಂದೀಗ ಯೋಚಿಸುವಾಗ,ಸೂರ್ಯನ ಬೆಳಕಿನಲ್ಲಿ ನನ್ನನಾನೇ ಕಂಡರಿತುಕೊಂಬಾಗಏನಿದೆ ಇಲ್ಲಿ ಎಲ್ಲವೂ ಶೂನ್ಯಅಳಿದವರ ಗೋರಿಯ ಮೇಲೆಹತ್ತಿ ಕೂತವನಾದ ನಾನೂ ಅ...
ಶ್ರೀಮತಿ ಅಂಬಾ ಚಂದ್ರಶೇಖರ್ ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨ ನಮ್ಮ ಮನೆಯಂಗಳದಿಂದ ನನ್ನ ನೆನಪಿನಂಗಳಕ್ಕೆ ಸರಿಸು ಹೋದರು ನನ್ನ ಅಮ್ಮ ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆಜ್ಜೆಗೂ ಬೆದರಿಸುವ ಗುಮ್...
ನನ್ನ ಕಣ್ತೆರೆಸಿದ! ರಾತ್ರಿ ಪ್ರಯಾಣದ ಹೊತ್ತುಬಸ್ಸಿನಲ್ಲಿದ್ದ ಆ ಸಹಪಯಣಿಗಪದೇ ಪದೇ ನನ್ನ ಗೊರಕೆಯ ಸದ್ದಿನಿಂದಾಗಿ ಬಡಿದೆದ್ದುಮನಸಾರೆ ನನ್ನನ್ನು ಶಪಿಸುತ್ತಾಮೊಣಕೈಯಿಂದ ತಿವಿದು ತಿವಿದುನನ್ನ ಒಳಗಣ್ಣನ್ನು ತೆರೆಸಿದ್ದ; ಪ್ರತಿ ರಾತ್ರಿಯೂ ನನ್ನಗ...
ಲಾಭ ಮಾತ್ರ ಚುಂಬನಾಚಾರ್ಯನ ಪ್ರೇಯಸಿಗೆ!ಭಾಜಪಾಕ್ಕೂ ಬಂದಿದೆಯಲ್ಲಪ್ಪಾ ಇಂತಹ ಕೇಡುಗಾಲಬಿಚ್ಚತೊಡಗಿದ್ದಾನೆ ನೋಡಿ ಈ ಯಡ್ಡಿ ಮತ್ತೆ ತನ್ನ ಬಾಲಜೈಲುವಾಸ ಅನುಭವಿಸಿ ಬಂದರೂ ಬಂದಂತಿಲ್ಲ ಬುದ್ಧಿಕಾಶಿಗೆ ಹೋದರೂ ಆಗಿರುವಂತಿಲ್ಲ ಮಾನಸಿಕ ಶುದ್ಧಿಪಾಪ ಸದಾನ...
ನೀನು-ನಾನು ಅಷ್ಟೇ! ಕತ್ತಲಾವರಿಸಿದೆ ಗತಕಾಲವನ್ನು ಮತ್ತೆ ನೋಡಲಾಗದು ಕಳೆದ ದಿನಗಳನ್ನು ಭವಿಷ್ಯದ ಬಾನಿನಲ್ಲಿ ಸೂರ್ಯೋದಯದ ಸೂಚನೆಯಿರುವಂತಿದೆ ಉಷೆ ಮುಖಾರವಿಂದವ ತೊಳೆಯುತಿರುವಂತಿದೆ ನಿಜದಿ ಇನ್ನಾವ ಭಯವೂ ಇಲ್ಲ ಈ ನಿಟ್ಟುಸಿರೇ ಕೊನೆಯದಾಯ್ತಲ...
ಅಗಲಿದ ಡಾ. ವಿ. ಎಸ್. ಆಚಾರ್ಯ! ಈ ಅಪರಾಹ್ನ ನನ್ನ ತಮ್ಮನ ಸಂದೇಶ ಬಂದಾಗ ನಂಬಲಾಗದೇ ಕರೆ ಮಾಡಿ ದೃಢಪಡಿಸಿಕೊಂಡಿದ್ದೆ ಸುದ್ದಿಯನ್ನು ನಲವತ್ತು ವರುಷಗಳ ಹಿಂದೆ ದೀಪದ ಗುರುತಿನ ಆಚಾರ್ಯರ ಹಿಂದೆ ರಾಜಕೀಯದ ಅರಿವಿಲ್ಲದಿದ್ದರೂ ಓಡಾಡಿದವನು...
ನಮ್ಮತನವಿರಲಿ!ಇರಲಿ ಪ್ರೀತಿ ಇರಲಿ,ಪ್ರೀತಿ ಹರಿಯುತಲಿರಲಿ,ಆದರೆ,ಪ್ರೀತಿ ನಿಂತ ನೀರಾಗದಿರಲಿ;ಇರಲಿ ಪ್ರೀತಿ ಇರಲಿ,ಪ್ರೀತಿಯ ದಿನವೂ ಇರಲಿ,ಆದರೆ, ದಿನ ದಿನವೂ ಪ್ರೀತಿ ಇರಲಿ;ಪ್ರೀತಿಯ ದಿನಾಚರಣೆಯನ್ನುನಾವು ವಿರೋಧಿಸಬೇಕಾಗಿಲ್ಲ,ಆಚರಣೆಯಲ್ಲಿ ಅಂತಹ ತ...
ನಾ ಭಾಗ್ಯಶಾಲಿ ಕಣೇ! ನಿನ್ನ ಕಣ್ಣರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು ನನಗೆ ಮುಂಜಾವು ತೆರೆದಾಗ ನಿನ್ನ ಈ ಕಣ್ಣುಗಳು ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ ಮಾತು ಬೇಕಾಗಿಯೇ ಇಲ್ಲ ನಿನ್ನ ಮ...
ನನ್ನ ಬಾಳಿನ ಆಗಸದಲ್ಲಿ ಸೂರ್ಯನಂತೆ ನೀನಿರುವಷ್ಟೂ ದಿನ, ನಿನ್ನ ಪ್ರೀತಿಯ ಬೆಳಕು ಹರಡಿರುವಷ್ಟೂ ದಿನ, ನನ್ನ ಮನದ ಭಾವನೆಗಳ ಹಕ್ಕಿಗಳು ಹಾರಾಡುತ್ತಾ ಇರುತ್ತವೆ ಸ್ವಚ್ಛಂದವಾಗಿ! ****** ಚಿತ್ರ ಕೃಪೆ: ___LINK_OPEN_href="http://chaayaac...
ನನ್ನ ಸುತ್ತ ಸದಾ ನಿನ್ನ ಪ್ರೀತಿಯ ಬೆಳಕಿರಲೆಂಬ ಆಸೆ ನನಗೆ, ಬೆಳಕಿದ್ದಷ್ಟು ಹೊತ್ತು ನನ್ನ ನೆರಳ ರೂಪದಲ್ಲಿ ನೀನೇ ನನ್ನ ಸುತ್ತ ಮುತ್ತ ಸರಿದಾಡುತ್ತಿರುವ ನಂಬಿಕೆ ನನಗೆ, ಆದರೆ ಬೆಳಕು ಮರೆಯಾದಾಗ ಮರೆಯಾಗೋ ಈ ನೆರಳಿನಂತೆ ನೀನೂ...
___LINK_OPEN_target="_self" href="http://athradi.files.wordpress.com/2012/02/shadow2.jpg?w=450"___ ನನ್ನ ಹಿಂದೆ ಮುಂದೆ ಅತ್ತ ಇತ್ತ ಸದಾ ನನ್ನ ಸುತ್ತಮುತ್ತ ಇರುವ ನೆರಳಿನಂತೆಯೇ ನಿನ್ನ ನೆನಪೂ ಒಂದರೆಗಳಿಗೆ ಬಿಟ್ಟಿರ...