ಮುಖಪುಟ / ಬರಹಗಾರರು / ಆಸು ಹೆಗ್ಡೆ

ಆಸು ಹೆಗ್ಡೆ

asuhegde

೬೭೦ ಲೇಖನಗಳು ೦ ಅನುಯಾಯಿಗಳು
ಆಸುಮನದ ಮಾತುಗಳು

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!

ಜೂನ್ ೦೨ ಬ್ಲಾಗ್ ೧ ವೀಕ್ಷಣೆ

ಕತೆ ಹೇಳುತ್ತಾರೆ ... ಮನಗಳನ್ನು ಬಿಚ್ಚಿಡುತ್ತಾರೆ!ಕತೆ ಹೇಳುತ್ತಾರೆ, ತಮ್ಮ ಮುಂದೆ ಕೂರಿಸಿಕೊಂಡು ತಮ್ಮ ಮನಗಳನ್ನು ಬಿಚ್ಚಿಡುತ್ತಾರೆಕಂಡವಂತೆಯೇ, ಬರೇ ಕೇಳಿದವರೂ ಅಷ್ಟೇ ಕರೆಮಾಡಿ ಮನದೊಳಗಿಳಿದುಬಿಡುತ್ತಾರೆಕೇಳಿದ ಕತೆಗಳಿಗೆ ಲೆಕ್ಕವಿಟ್ಟಿಲ್ಲ,...

ಆಸುಮನದ ಮಾತುಗಳು

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!

ಮೇ ೨೭ ಬ್ಲಾಗ್ ೩ ವೀಕ್ಷಣೆ

ಗೋಡೆಗಳ ಮೇಲೆ ಮೆಚ್ಚುಗೆಗಳಾಟ!ನಾನು ಬರೆದು ಹಾಕಿದ್ದೇನೆ ನೋಡು ನನ್ನ ಗೋಡೆಯ ಮೇಲೆಹೋಗು ಒಮ್ಮೆ ಓದಿ ತಿಳಿಸಿಬಿಡು ನಿನ್ನ ಮೆಚ್ಚುಗೆಯನ್ನು ಅಲ್ಲೇನಾನೂ ಬರೆಯುತ್ತಿರುತ್ತೇನಲ್ಲ ಸದಾ ನನ್ನ ಗೋಡೆಯ ಮೇಲೆನೀನೇಕೆ ವ್ಯಕ್ತಪಡಿಸಿಲ್ಲ ಮೆಚ್ಚುಗೆಯನ್ನು ನನ...

ಆಸುಮನದ ಮಾತುಗಳು

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!

ಮೇ ೨೬ ಬ್ಲಾಗ್ ೦ ವೀಕ್ಷಣೆ

ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ! ಮಾರು ಹೋಗದೇ ಬರಹಗಳಲ್ಲಿ ಕಾಣುವ ಭಾವಾಭಿವ್ಯಕ್ತಿಗೆಓದಿ ಒಮ್ಮೆಗೇ ಆಪ್ತರಾಗದಿರೋಣ ಬರೆಯುವ ವ್ಯಕ್ತಿಗಳಿಗೆಐಶಾರಾಮಿ ಕೋಣೆಗಳಲ್ಲಿ ಕುಳಿತು ಕೊಳೆಗೇರಿಗಳ ಬಗ್ಗೆವೇಶ್ಯೆಯ ಮನೆಯಲ್ಲಿ ಕುಳಿತು ಸತೀ ಸಾವಿತ್ರಿಯರ ಬಗ...

ಆಸುಮನದ ಮಾತುಗಳು

ಕನಸು - ಮನಸು!

ಮೇ ೨೬ ಬ್ಲಾಗ್ ೭ ವೀಕ್ಷಣೆ

   ಕನ  ಸು -     ಮನಸು!ನಾವು ಕಾಣುವ ಕನಸುಕನಸಾಗಿದ್ದರೇ ಚೆನ್ನಕನಸು ನನಸಾದ ದಿನಕಳೆದುಕೊಂಡೀತು ಕನಸು ತನ್ನ ಅಸ್ತಿತ್ವ;ನಮ್ಮೊಳಗಿನ ಮನಸ್ಸುಮಗುವಾಗಿದ್ದರೇ ಚೆನ್ನಬೆಳೆಯಲು ಬಿಟ್ಟರೆಕಳೆದುಕೊಂಡೀತುಗಡುಸಾಗಿ ತನ್ನ ಮೃದುತ್ವ!**************   

ಆಸುಮನದ ಮಾತುಗಳು

ಪ್ರೀತಿ!

ಮೇ ೨೬ ಬ್ಲಾಗ್ ೧ ವೀಕ್ಷಣೆ

ಪ್ರೀತಿ! ಪ್ರೀತಿ ಎಂದರೆ ಬರೀ ಕನಸೆಂಬವರು ಇಲ್ಲಿ ಕೆಲವರು ಬರೀ ಕನಸಿನಲ್ಲಿಯೇ ಪ್ರೀತಿಯ ಕಂಡವರು ಇನ್ನು ಕೆಲವರು ಕನಸಿನ ಪ್ರೀತಿಯನ್ನು ನನಸಲ್ಲಿ ಕಂಡವರು ಇಲ್ಲಿ ಕೆಲವರು ನನಸಿನಪ್ರೀತಿಯನ್ನು ಕನಸಾಗದಂತೆ ಕಾಯ್ದುಕೊಂಡವರು ಇನ್ನು ಕೆಲವರು! ******...

ಆಸುಮನದ ಮಾತುಗಳು

ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

ಮೇ ೨೩ ಬ್ಲಾಗ್ ೩ ವೀಕ್ಷಣೆ

  ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ   ಬಂಧ!ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ ಕನಸುಗಳುನಮ್ಮೀರ್ವ...

ಆಸುಮನದ ಮಾತುಗಳು ಭಾವಾನುವಾದ

ಮರೆತಿರುವ ನೆನಪುಗಳೇ...!

ಮೇ ೨೦ ಬ್ಲಾಗ್ ೨ ವೀಕ್ಷಣೆ

ಮರೆತಿರುವ ನೆನಪುಗಳೇ...!ಮರೆತಿರುವ ನೆನಪುಗಳೇ ಕಾಡದಿರಿ ನನ್ನನ್ನು ಹೀಗೆ ಇನ್ನೂನೆಮ್ಮದಿಯಿಂದಿರಲು ಬಿಟ್ಟು ಬಿಡಿ ಬಾರದಿರಿ ನನ್ನ ಸನಿಹ ಇನ್ನೂಉದುರಿ ಹೋದ ನಕ್ಷತ್ರಗಳೇ ತುಂಬಿವೆ ನನ್ನೀ ಜೋಳಿಗೆಯಲ್ಲಿಇನೆಷ್ಟು ದಿನ ಬಾಳುವೆನೋ ನಾನೀ ಕನಸುಗಳ ಭರವಸ...

ಆಸುಮನದ ಮಾತುಗಳು

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ!

ಮೇ ೧೯ ಬ್ಲಾಗ್ ೮ ವೀಕ್ಷಣೆ

ಸಂಕುಚಿತ ಮನೋಭಾವದವರಿಗೆ ವರಸೆಯಾದ ವಡ್ಡರ್ಸೆ ವೇದಿಕೆ! ಕಳೆದ ಭಾನುವಾರ, ಬೆಂಗಳೂರಿನ ಯವನಿಕಾ ಸಭಾಭವನದಲ್ಲಿ, ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಷ್ಠಾನದ ಉದ್ಘಾಟನಾ ಸಮಾರಂಭವಿತ್ತು. ಸಭಿಕನಾಗಿ, ನಾನೂ ಆ ಸಮಾರಂಭದಲ್ಲಿ  ಉಪಸ್ಥಿತನಿದ್ದೆ.  ದಿವಂಗ...

ಆಸುಮನದ ಮಾತುಗಳು

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ಮೇ ೦೫ ಬ್ಲಾಗ್ ೨೧ ವೀಕ್ಷಣೆ

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!   ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥ...

ಆಸುಮನದ ಮಾತುಗಳು

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಮಾರ್ಚ್ ೨೩ ಬ್ಲಾಗ್ ೫ ವೀಕ್ಷಣೆ

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿಹೊಸ ಬಂಧು-ಮಿತ್ರರು...

ಆಸುಮನದ ಮಾತುಗಳು

ನಾವೇ ಏಣಿಯಾಗೋಣ!

ಮಾರ್ಚ್ ೨೨ ಬ್ಲಾಗ್ ೨ ವೀಕ್ಷಣೆ

ನಾವೇ ಏಣಿಯಾಗೋಣ!ಸಖೀ,ಜೀವನವಿಡೀಪರರ ಕೈ ಹಿಡಿದುನಡೆದದ್ದು ಸಾಕು, ಪರರ ನೆರವಿಗಾಗಿಕಾದದ್ದೂ ಸಾಕು, ಇನ್ನೊಬ್ಬರನ್ನುಏಣಿಯಾಗಿಸಿಕೊಂಡುಮೇಲೇರಿದ್ದೂ ಸಾಕು. ಬಾ ಸಖೀ,ನಾವಿನ್ನು ಪರರಿಗಾಗಿಬಾಳೋಣ, ಅಳುವವರ ನೋವನಳಿಸಿಅವರ ನಗಿಸೋಣ, ನಡೆಯಲಾಗದವರಿಗೆ ನಾವ...

ಆಸುಮನದ ಮಾತುಗಳು

ಏನಾಗಿರಬಹುದು?

ಮಾರ್ಚ್ ೨೧ ಬ್ಲಾಗ್ ೪ ವೀಕ್ಷಣೆ

        ಏನಾಗಿರಬಹುದು?    ನನ್ನನ್ನು ಕರೆ ಕರೆದು ಮಾತನಾಡಿಸುತ್ತಿದ್ದವರು ಒಮ್ಮೆಗೇ ಮೌನಿಯಾದಾಗ, ಅತ್ತಲಿಂದ ದಿನ ಪ್ರತಿದಿನ ಬರುತ್ತಿದ್ದ ಕರೆಗಳು ತಿಂಗಳಾದರೂ ಬಾರದಿದ್ದಾಗ, ಏನ ತಿಳಿಯಲಿ ನಾನು? ಅವರು ಕಂಡಿರಬಹುದು ನನ್ನಲ್ಲಿ ಏನೋ ಬದಲಾವಣ...