ಹೂರಣ...!
ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ!
asuhegde
ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ನಾನು ಕೇಳದೇಸದಾ ನೀಡುವಳವಳುನೂರೊಂದು ಕಾರಣ; ಏಕೆಂದರೆ,ಹೊರಗೆಲ್ಲಾಬರೀ ಸೋಗುಒಳಗೆ ಅಪರಾಧೀಭಾವದ ಹೂರಣ!
ಅನ್ಯರು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಟ್ಟರೆ ನಾವುಚಿಂತಿಸಬೇಕಾಗಿಲ್ಲ; ಅದುಅವರಿಂದ ನಾವು ಹೆಚ್ಚೆಂದುಅವರೇ ಒಪ್ಪಿಕೊಂಡುತೋರಿಸಿದಂತಲ್ಲಾ...? ನಮ್ಮಕಾಲೆಳೆಯುವಜನರನ್ನು ನಾವುತಿರಸ್ಕರಿಸಬೇಕಾಗಿಲ್ಲಉಪದ್ರವವೆಂದು; ಅದರಿಂದ ಅರಿಯಬಹುದು ಅದ...
· ಆಕೆ ಮತ್ತು ಈಕೆ ನೆರೆಹೊರೆಯವರು.ಅಂದು ಆಕೆ ಮತ್ತು ಆಕೆಯ ಗಂಡನ ನಡುವಿನ ಜಗಳದ ನಂತರ, ವಿಚ್ಛೇದನ ಕೊಡುತ್ತೇನೆ ಅಂದಿದ ಗಂಡ, ಮಗುವಿನ ಜೊತೆಗೆ ಆಕೆಯನ್ನು, ಬಸ್ಸಿನ ಟಿಕೇಟು ತರಿಸಿಕೊಟ್ಟು, ಆಕೆಯ ತವರಿಗೆ ಕಳುಹಿಸಿದ್ದ.ಆಕೆ "ನಾನಿನ್ನು ಹ...
· ಭ್ರಷ್ಟಾಚಾರದ ಅಂಧಕಾರವನ್ನು ತೊಲಗಿಸಲಿಈ ದೀಪಾವಳಿ;ರಾಜಕಾರಣಿಗಳದಾಸ್ಯದಿಂದ ಮುಕ್ತಿಯಬೆಳಕ ನೀಡಲಿಈದೀಪಾವಳಿ;ದೀಪದಿಂದ ದೀಪಬೆಳಗಿ ಜಗವೆಲ್ಲಾಬೆಳಗಿಬೆಳಕಾಗಲಿ;ಹೃದಯದಿಂದಹೃದಯಕ್ಕೆ ಪ್ರೀತಿಹರಿದು ನಾಡಿನಲಿಶಾಂತಿನೆಲೆಸಲಿ!ದೀಪಾವಳಿಯ ಶುಭಾಶ...
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ! ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರುವೆ ಮಂಜಾದ ಕಣ್ಣು ತುಟಿಯ...
ಬಳಸೆನ್ನ ಕೊರಳ ಒಲವೇ...!ಬಳಸೆನ್ನ ಕೊರಳ ಒಲವೇ ಇಂಥ ಇರುಳು ಇನ್ನೆಂದಿಗೋಇನ್ನು ಈ ಜನುಮದಲ್ಲಿ ನಮ್ಮ ಭೇಟಿ ಎಂದಿಗೋಬಳಸೆನ್ನ ಕೊರಳನಮಗೀ ಕ್ಷಣವು ದೊರೆತಿದೆ, ನಮ್ಮ ಭಾಗ್ಯದಿಂದಲೇಕಣ್ತುಂಬ ನೋಡು ನನ್ನ ನೀ ಬಲು ಸನಿಹದಿಂದಲೇಮತ್ತೊಮ್ಮೆ ನಿನಗೀ ಭಾಗ್ಯ...
ನೀನದೆಲ್ಲೆ ಹೋಗು ದೂರ...!ನೀನದೆಲ್ಲೆ ಹೋಗು ದೂರ, ನನ್ನ ನೆರಳು ಜೊತೆಯಲಿಹುದುನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂ ನನ್ನ ನೆರಳೂಒಂದೊಮ್ಮೆ ನನ್ನ ನೆನೆದು ಕಣ್ಣೀರು ಸುರಿಸೆ ನೀನು ನನ್ನ ಕಣ್ಣ ನೀರಿನಿಂದ ಅದನಲ್ಲೇ ತಡೆವೆ ನಾನುನೀನದಾವ ಎಡೆಗೂ ನ...
ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲ! ನಮ್ಮ ನಾಡಲ್ಲಿ ಪೀಠವನೇರಿ ಕೂತವರೆಲ್ಲಾ ಜ್ಞಾನಿಗಳಲ್ಲಆದರೆ ಇಲ್ಲಿ ಜ್ಞಾನಪೀಠಿಗಳೆನಿಸಿಕೊಂಡವರು ಕಮ್ಮಿ ಇಲ್ಲ;ಕೋಟಿಗೊಬ್ಬನಿಗೂ ಮೀರಿ ಜ್ಞಾನಪೀಠಿಗಳು ಈ ನಾಡಿನಲ್ಲಿದೇಶದ ಅನುಪಾತಕ್ಕೂ ಮೀರಿಹುದು ನಮ್ಮ ಕರು...
ನರೇಂದ್ರ ಮಾಡುತಿಹ ಮೋಡಿ!
ಅಂದು ಆ ನರೇಂದ್ರ ಜ್ಞಾನವನು ಹಂಚಿ
ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ
ಜನತೆಯ ಮನಗಳಿಗೆಲ್ಲಾ ಮಹದಾನಂದ ಇಂದು ನರೇಂದ್ರ ಮೋದಿ ತನ್ನತನ...
ಮಾತುಗಳು ಹೇಗಿರಬೇಕು ಅನ್ನುವಿರಾ? ಬರಿಯ ಮಾತುಗಳಿಗಿಂತ ಆ ಮಾತುಗಳ
ಹಿಂದೆ ಅಡಗಿರುವ ಭಾವನೆಗಳು ಮುಖ್ಯ ಆ ಮಾತುಗಳ ಹಿಂದಿರುವ ಭಾವನೆಗಳ
ಜೊತೆಗೆ ಮಾತುಗಳಾಶಯವೂ ಮುಖ್ಯ ಬರಿಯ ಮಾತು ಮುದನೀಡದು ಮನಕೆ
ಸ್ವೀ...
ಕನಸುಗಳು!ನಮ್ಮ ಸುಪ್ತ ಮನಸ್ಸಿನಒಂಟಿ ಯಾತ್ರೆಯದುನಿದ್ದೆಯಲ್ಲಿ ಕಾಡೋ ಕನಸು,ಜಾಗೃತ ಮನಸ್ಸಿನಒಂಟಿ ಯಾತ್ರೆಯದುನಮ್ಮೆಲ್ಲಾ ಹಗಲುಗನಸು,ನಿದ್ದೆಯ ಕನಸುಗಳುಕಂಡು, ನಲಿದು - ಬೆದರಿ,ಮತ್ತೆ ಮರೆಯುವುದಕ್ಕಾಗಿ,ಆ ಕನಸುಗಳೆಲ್ಲಾಅಲ್ಲವೇ ಅಲ್ಲ ಅವುಗಳ ಆಳಕ್ಕ...
ಸದ್ದಿಲ್ಲದೇ...! ಸದ್ದಿಲ್ಲದೇಮನದೊಳಗೆಲಗ್ಗೆಯಿಟ್ಟವರೊಂದಿಗೆಸದ್ದಿಲ್ಲದೇಬೆಳೆದುಬಿಡುವುದುಗಾಢ ಸ್ನೇಹ,ಸದ್ದಿಲ್ಲದೇಮನದಿಂದ ಹೃದಯದೊಳಗೆಇಳಿದವರೊಂದಿಗೆಸದ್ದಿಲ್ಲದೇಅಂಕುರಿಸಿಬಿಡುವುದುಗಾಢವಾದ ಪ್ರೀತಿ,ಒಳ್ಳೆಯದೆಲ್ಲವೂಹೀಗೆಯೇಸದ್ದಿಲ್ಲದೇನಡೆಯುತ್ತ...