ಬ್ಲಾಗ್

Blog · ೧೫,೯೦೧ ಲೇಖನಗಳು

ಜೂನ್ ೨೪

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 37 (ಬಹುಶಃ ಕಡೆಯ ಕಂತು)

345)ಮೂಲ ಹಾಡು : ಸುಬಹ ಸೆ ಲೇಕರ ಶಾಮಕಕ ನನ್ನ ಅನುವಾದ:  ಬೆಳಗಿನಿಂದ ಸಂಜೆಯವರೆಗೆ ಸಂಜೆಯಿಂದ ರಾತ್ರಿವರೆಗೆ ರಾತ್ರಿಯಿಂದ ಬೆಳಗಿನವರೆಗೆ ಬೆಳಗಿನಿಂದ ಮತ್ತೆ ಸಂಜೆಯವರೆಗೆ ನನ್ನ ಪ್ರೀತಿಸು ನನ್ನ ಪ್ರೀತಿಸು 346)ಮೂಲ ಹಾಡು : ದೇಖಾ ಹೈ...

ಶ್ರೀಕಾಂತ ಮಿಶ್ರಿಕೋಟಿ · ೧೦ ವೀಕ್ಷಣೆಗಳು
ಜೂನ್ ೨೩

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 36

  335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ ನನ್ನ ಅನುವಾದ: ಇಷ್ಟು ಪ್ರೀತಿಯಿಂದ ನೀನು ನನ್ನ ಕಡೆಗೆ ನೋಡ್ಬೇಡ ಪ್ರೀತಿ ಆಗಿ ಬಿಟ್ಟಿತು ಈ ಪ್ರೀತಿ ಆಗಿ ಬಿಟ್ರೆ ನಿನ್ನ ಹೃದಯ ಚೂರು ಆಗಿಬಿಟ್ಟೀತು 336)ಮೂಲ ಹಾಡು :  ದಿಲ್ ತೋ...

ಶ್ರೀಕಾಂತ ಮಿಶ್ರಿಕೋಟಿ · ೬ ವೀಕ್ಷಣೆಗಳು
ಜೂನ್ ೨೩

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 35

315) ಮೂಲ ಹಾಡು : ತೇರೆ ಪಾಸ ಆನೆ ಸೆ ಮೇರಾ ವಕ್ತ ಗುಜರ ಜಾತಾ ಹೈ  ನನ್ನ ಅನುವಾದ:  ನಿನ್ನ ಬಳಿಗೆ ನಾನು ಬರಲು ನನ್ನ ಸಮಯ ಕಳೆದು ಹೋಗುವದು ಆ ಎರಡು ಗಳಿಗೆ ದುಃಖ ಹೋಗುವುದು ಎಲ್ಲಿ ನಾ ಅರಿಯೆ 316)ಮೂಲ ಹಾಡು : ಇಶ್ಕ ಛುಪ್ತಾ ನಹೀ‌ ಛುಪಾನ...

ಶ್ರೀಕಾಂತ ಮಿಶ್ರಿಕೋಟಿ · ೮ ವೀಕ್ಷಣೆಗಳು
ಜೂನ್ ೨೨

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 34

305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ ನನ್ನ ಅನುವಾದ: ದೇವರೂ ಆಗಸದಿಂದ ಭೂಮಿಯ ಕಡೆ ನೋಡಿದಾಗ ನನ್ನ ನಲ್ಲೆಯ ನೋಡಿ ಯಾರು ಇವಳನು ಸೃಷ್ಟಿಸಿದರು ಎನ್ನುವ! 306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ ನನ್ನ ಅನುವಾದ: ಚಂದಿರ...

ಶ್ರೀಕಾಂತ ಮಿಶ್ರಿಕೋಟಿ · ೧೧ ವೀಕ್ಷಣೆಗಳು
ಜೂನ್ ೨೨

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 33

295) ಮೂಲ ಹಾಡು : ಪಾಯೋಜಿ  ಮೈನೆ ರಾಮ ರತನ ಧನ ಪಾಯೋ ನನ್ನ ಅನುವಾದ :  ಸಿಕ್ಕಿತು ಎನಗೆ ರಾಮನಾಮ ಎಂಬ ರತುನ ವಸ್ತು ಅಮೂಲ್ಯವ  ಕೊಟ್ಟನು ಗುರುವು ಬಲು ಕೃಪೆ  ಎನ್ನಲಿ ಮಾಡುತಲಿ ಜನುಮ ಜನುಮದ ನಿಧಿಯು ಸಿಕ್ಕಿತು ಉಳಿದವು ಎಲ್ಲ ಕಳೆದರೆ ಏನು...

ಶ್ರೀಕಾಂತ ಮಿಶ್ರಿಕೋಟಿ · ೬ ವೀಕ್ಷಣೆಗಳು
ಜೂನ್ ೨೨

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32

  285) ಮೂಲ ಹಾಡು :  ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ ನನ್ನ ಅನುವಾದ :  ಈ ಕನ್ನಡಿ ನಿನ್ನನು ಕಡಿಮೆ ಇಷ್ಟ ಪಡುತಾವೆ ಇವಕೆ ಗೊತ್ತು ನಾ ನಿನ್ನನು ಇಷ್ಟಪಡುವೆ ಅಂತ 286) ಮೂಲ ಹಾಡು :  ಸಂಡೇ ಕಿ ರಾತ ಧೀ ನನ್ನ ಅನುವಾದ :  ರ...

ಶ್ರೀಕಾಂತ ಮಿಶ್ರಿಕೋಟಿ · ೭ ವೀಕ್ಷಣೆಗಳು
ಜೂನ್ ೨೨

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 31

275) ಮೂಲ ಹಾಡು : ಗಮ್ ಉಠಾನೇ ಕೇ ಲಿಯೆ ನನ್ನ ಅನುವಾದ :  ದುಃಖ ಅನುಭವಿಸಲೆಂದೇ  ನಾನು ಇನ್ನು ಬದುಕುವೆನು ಉಸಿರಿನ ಜತೆಗೆ ನಿನ್ನ ಹೆಸರ ಹೇಳುವೆನು 276) ಮೂಲ ಹಾಡು : ಆಜಾ ತುಜಕೋ ಪುಕಾರೇ ಮೇರಾ ಪ್ಯಾರ್ ನನ್ನ ಅನುವಾದ :  ಬಾರೇ ನಿನ್ನ...

ಶ್ರೀಕಾಂತ ಮಿಶ್ರಿಕೋಟಿ · ೩ ವೀಕ್ಷಣೆಗಳು
ಜೂನ್ ೨೧

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 30

265) ಮೂಲ ಹಾಡು : ಮೈ ಚಾಹತಾ ಹೂಂ ತುಜ ಕೋ ದಿಲ- ಓ - ಜಾನ್ ಕಿ ತರಾ 8 ನನ್ನ ಅನುವಾದ :  ನಾ ಬಯಸುವೆ ನಿನ್ನನು ಪ್ರಾಣದ ಹಾಗೆ ಆವರಿಸಿರುವೆ ನೀ ಆಗಸದಂತೆ 266) ಮೂಲ ಹಾಡು : ಸುಹಾನೀ ರಾತ ಢಲ ಚುಕೀ ನನ್ನ ಅನುವಾದ :  ಸೊಂಪಾದ ಹುಣ್ಣಿಮೆ ಕಳ...

ಶ್ರೀಕಾಂತ ಮಿಶ್ರಿಕೋಟಿ · ೯ ವೀಕ್ಷಣೆಗಳು
ಜೂನ್ ೨೧

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 29

255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ ನನ್ನ ಅನುವಾದ :  ಟಪ ಟಪ ಬೀಳಲು ಹನಿ ತಾನು ನೀರಿಗೂ ಬಿದ್ದಿತು ಬೆಂಕಿ ಹೃದಯಕೆ ಬಿದ್ದಿತು ಬೆಂಕಿಯು ನೋಡು ಕಾಡಿತು ನಿನ್ನಯ ನೆನಪು 256) ಮೂಲ ಹಾಡು : ಮುಹಬ್ಬತ್ ಕೀ ನಹೀ ನನ್ನ ಅನುವಾದ :  ನಾ...

ಶ್ರೀಕಾಂತ ಮಿಶ್ರಿಕೋಟಿ · ೧೨ ವೀಕ್ಷಣೆಗಳು
ಜೂನ್ ೧೯

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 28

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 245) ಮೂಲ ಹಾಡು:- ಜೋ ವಾದಾ ಕಿಯಾ ನನ್ನ ಅನುವಾದ : ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕು...

ಶ್ರೀಕಾಂತ ಮಿಶ್ರಿಕೋಟಿ · ೯ ವೀಕ್ಷಣೆಗಳು
ಜೂನ್ ೧೯

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 27

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 235) ಮೂಲ ಹಾಡು:- ಜಿಂದಗೀ ಕೇ ಸಫರ್ ಮೆ ಗುಜರ್ ಜಾತೇ ಹೈ ನನ್ನ ಅನುವಾದ :  ಬಾಳಿನ ಪಯಣದಿ ಸ...

ಶ್ರೀಕಾಂತ ಮಿಶ್ರಿಕೋಟಿ · ೮ ವೀಕ್ಷಣೆಗಳು
ಜೂನ್ ೧೮

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 26

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 225) ಮೂಲ ಹಾಡು:- ದೇಖಾ ಹೈ ಪಹಲೀ ಬಾರ್ ನನ್ನ ಅನುವಾದ :   ನೋಡಿರುವೆ ಮೊದಲ ಸಲ ಪ್ರಿಯತಮನ...

ಶ್ರೀಕಾಂತ ಮಿಶ್ರಿಕೋಟಿ · ೧೨ ವೀಕ್ಷಣೆಗಳು