ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 25
(ಅಂದಹಾಗೆ https://bit.ly/3FQURZd ಈ ಕೊಂಡಿಯನ್ನು ಇನ್ನೊಮ್ಮೆ ನೋಡಿ. ಅಲ್ಲಿ ಮೊದಲಿಗೆ ಒಂದು ಹಾಡಿನ ಆರಂಭ ಮಾತ್ರ ಇದ್ದಿತು. ಈಗ ಅದನ್ನು ಪೂರ್ಣ ಮಾಡಿದ್ದೇನೆ) ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ...