ಲೇಖನ

Article · ೧೪,೪೯೮ ಲೇಖನಗಳು

ನೈಜ ಪ್ರೇಮ
ಏಪ್ರಿಲ್ ೧೩

ನೈಜ ಪ್ರೇಮ

ಈ ಕಥೆಯು ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರ ದಿವ್ಯಾನುಭವ ಪುಸ್ತಕದಲ್ಲಿ ನಮೂದಿಸಿದೆ.  ಒಬ್ಬ ಸಿರಿವಂತ, ಚೆಂಡು ಹೂವಿನ ತೋಟ ಮಾಡಿದ್ದನು. ನೂರಾರು ಜನರು ನಿತ್ಯ ಬಂದು ಹೂ ನೋಡಿ ಸಂತೋಷ ಪಡುತ್ತಿದ್ದರು. ಆ ಊರಿನ ಸಭೆ ಸಮಾರಂಭ, ಪೂಜೆಗೆ ಸೊಗಸಾದ ಪ...

ಬರಹಗಾರರ ಬಳಗ · ೭ ವೀಕ್ಷಣೆಗಳು
ಕದನ ವಿರಾಮವೆಂಬ ಅಜ್ಞಾನದ ನಾಟಕ
ಏಪ್ರಿಲ್ ೧೨

ಕದನ ವಿರಾಮವೆಂಬ ಅಜ್ಞಾನದ ನಾಟಕ

ಯುದ್ಧ ವಿರಾಮ ಘೋಷಣೆಯಾಗಿದೆ. ಸಾವಿರಾರು ಜನರ ಹತ್ಯೆಗಳ ನಂತರ, ಅಪಾರ ಪ್ರಮಾಣದ ಭೂಪ್ರದೇಶ, ನೈಸರ್ಗಿಕ ಸಂಪನ್ಮೂಲಗಳು, ತೈಲ ಘಟಕಗಳು  ಮತ್ತು ಪರಿಸರವನ್ನು ನಾಶ ಮಾಡಿದ ನಂತರ, ಅತ್ಯಂತ ಉಪಯುಕ್ತ ಕಟ್ಟಡಗಳು, ಆಸ್ಪತ್ರೆ, ಶಾಲೆಗಳು ನಾಶವಾದ ನಂತರ, ಈ...

ಶ್ರೀರಾಮ ದಿವಾಣ · ೯ ವೀಕ್ಷಣೆಗಳು
ಬೆಂಗಳೂರಿನಲ್ಲಿರುವ ವೃದ್ಧಾಶ್ರಮಗಳು, ಬದುಕೊಂದು ಸಾಲ!
ಏಪ್ರಿಲ್ ೧೨

ಬೆಂಗಳೂರಿನಲ್ಲಿರುವ ವೃದ್ಧಾಶ್ರಮಗಳು, ಬದುಕೊಂದು ಸಾಲ!

ಇಸವಿ 2019ರಲ್ಲಿ ಒಂದು ವೃದ್ಧಾಶ್ರಮದ ಬಗ್ಗೆ ಬರೆದು ಹಂಚಿಕೊಂಡಿದ್ದೆ, ನಾನು ಅಂದು ಬರೆದ ಬರಹ ಇಂದಿಗೂ Circulate ಆಗುತ್ತಿದೆ ಮತ್ತು ನನಗೆ ಕರೆಗಳು ಬರುತ್ತಿವೆ. ಇತ್ತೀಚಿಗೆ ನನ್ನ ಹತ್ತಿರದ ಸಂಬಂಧಿಯೊಬ್ಬರಿಗೆ ವೃದ್ಧಾಶ್ರಮ ಅಂದರೆ With Medic...

ಬರಹಗಾರರ ಬಳಗ · ೧೫ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೪೮) - ಕಟಪಾಡಿ
ಏಪ್ರಿಲ್ ೧೨

ಸ್ಟೇಟಸ್ ಕತೆಗಳು (ಭಾಗ ೧೬೪೮) - ಕಟಪಾಡಿ

ಭಗವಂತನು ಊರನ್ನು ಹುಡುಕುತ್ತಿದ್ದ. ಅವನಿಗೆ ಬೇಕಾಗಿದ್ದು ಭಕ್ತಿಯೂ, ಏಕತೆಯೂ ತುಂಬಿದ ನೆಲೆ.ಅದಾಗಲೇ ಅವನ ಕಣ್ಣಿಗೆ ಕಂಡದ್ದು ಕಟಪಾಡಿಎಲ್ಲರೂ ಒಂದಾಗಿ, ಭಾವೈಕ್ಯತೆಯ ಸಾರುವ, ನೆಮ್ಮದಿಯ ಬೀಡು. “ಇದೇ ನನ್ನ ಸ್ಥಳ...” ಎಂದು ಭಗವಂತನು ತೀರ್ಮಾನಿಸಿದ...

ಬರಹಗಾರರ ಬಳಗ · ೨ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 4) - ಕಲ್ಲಂಗಡಿ (ಬಚ್ಚಂಗಾಯಿ) ಕೃಷಿ
ಏಪ್ರಿಲ್ ೧೨

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 4) - ಕಲ್ಲಂಗಡಿ (ಬಚ್ಚಂಗಾಯಿ) ಕೃಷಿ

ದೇವಸ್ಥಾನಗಳ ವಾರ್ಷಿಕ ಜಾತ್ರೆಗಳು ದೂರದೂರಿನ ಜನರನ್ನು ಆಕರ್ಷಿಸುವುದು ಸಹಜ. ಆಯಾ ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ. ನೆಂಟರಿಷ್ಟರು, ಹತ್ತಿರದ ಸಂಬಂಧಿಕರು ಒಟ್ಟಾಗಿ ಸೇರುತ್ತಿದ್ದರು. ಊಟ-ಉಪಚಾರ ಆತಿಥ್ಯಗಳಿಂದ ಮನೆಗಳಲ್ಲಿ ಹಬ್ಬದ ವಾತಾವರಣ. ನ...

ಅಡ್ಡೂರು ಕೃಷ್ಣ ರಾವ್ · ೧೧ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೧೮
ಏಪ್ರಿಲ್ ೧೧

‘ಮಯೂರ’ ಹಾಸ್ಯ - ಭಾಗ ೧೧೮

ಸ್ವಂತ! ಯಾವಾಗಲೂ ಯಾರಾದರೂ ಸಂಬಂಧಿಕರು ಪರಸ್ಪರ ಸಿಕ್ಕಾಗ, 'ಇವರು ಅವರ ಸ್ವಂತ ಅಕ್ಕ'. 'ಅವರು ಇವರ ಸ್ವಂತ ಅಣ್ಣ' ಅಂತೆಲ್ಲಾ ಪರಿಚಯಿಸುವುದನ್ನು ಗಮನವಿಟ್ಟು ನೋಡುತ್ತಿದ್ದ ಪುಟಾಣಿ ಒಂದಿನ ಅಮ್ಮ-ಅಪ್ಪನ ಜೊತೆ ವಾಕಿಂಗ್ ಹೋಗ್ತಿದ್ದಳು. ದಾರಿಯಲ್ಲ...

ಕೆ.ಪಿ.ಅಶ್ವಿನ್ ರಾವ್ · ೧೬ ವೀಕ್ಷಣೆಗಳು
ಪಿಯುಸಿಯಲ್ಲಿ ದಾಖಲೆ ರಿಸಲ್ಟ್: ಬೋಧಕರಿಗೆ ಅಭಿನಂದನೆಗಳು
ಏಪ್ರಿಲ್ ೧೧

ಪಿಯುಸಿಯಲ್ಲಿ ದಾಖಲೆ ರಿಸಲ್ಟ್: ಬೋಧಕರಿಗೆ ಅಭಿನಂದನೆಗಳು

ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇತಿಹಾಸದಲ್ಲೇ ದಾಖಲೆಯ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಸಲ ಒಟ್ಟಾರೆ ಶೇ.೮೧.೫೮ ಫಲಿತಾಂಶ ದಾಖಲಾಗಿದ್ದರೆ, ಇದೇ ಮೊದಲ ಬಾರಿ...

ಕೆ.ಪಿ.ಅಶ್ವಿನ್ ರಾವ್ · ೯ ವೀಕ್ಷಣೆಗಳು
ಭಾವ ಬಯಲಿನ‌ ಅಕ್ಕ
ಏಪ್ರಿಲ್ ೧೧

ಭಾವ ಬಯಲಿನ‌ ಅಕ್ಕ

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.   ಓದಿ ಓದಿ ವೇದ ವಾದಕ್ಕಿಕ್ಕ...

ಶ್ರೀರಾಮ ದಿವಾಣ · ೮ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೪೭) - ನ್ಯಾಯ
ಏಪ್ರಿಲ್ ೧೧

ಸ್ಟೇಟಸ್ ಕತೆಗಳು (ಭಾಗ ೧೬೪೭) - ನ್ಯಾಯ

ಅವಳು ಮೌನವಾಗಿದ್ದಾಳೆ. ಮಾತು ಬಾರದ ಕಾರಣಕ್ಕಲ್ಲ... ಮಾತು ನಂಬಿಕೆ ಕಳೆದುಕೊಂಡ ಕಾರಣಕ್ಕೆ.ಒಂದು ಕಾಲದಲ್ಲಿ ಅವಳು ಮಾತನಾಡುತ್ತಿದ್ದಳು.ಅನ್ಯಾಯ ಕಂಡಾಗ ಪ್ರಶ್ನಿಸುತ್ತಿದ್ದಳು. ಆದರೆ ಒಂದು ಘಟನೆ ಅವಳೊಳಗಿನ ಧ್ವನಿಯನ್ನೇ ಕೊಂದು ಹಾಕಿತು. ಒಂದು ಊ...

ಬರಹಗಾರರ ಬಳಗ · ೧೧ ವೀಕ್ಷಣೆಗಳು
ಭೀಮ ರಾಜ ಪಕ್ಷಿ
ಏಪ್ರಿಲ್ ೧೧

ಭೀಮ ರಾಜ ಪಕ್ಷಿ

ಈ ಹಕ್ಕಿಯನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ. ನಮ್ಮ ಮನೆಯ ಹಿಂದೆ ಒಂದು ಅಡಿಕೆ ತೋಟ ಮತ್ತು ಸ್ವಲ್ಪ ಮರಗಳು ಇದ್ದ ಕಾಡು ಇತ್ತು. ಅಲ್ಲಿ ಯಾವಾಗಲೂ ಈ ಹಕ್ಕಿಗಳು ಹಾರಾಡುವುದನ್ನು ನೋಡುತ್ತಿದ್ದೆ. ಬೇರೆಬೇರೆ ಬಣ್ಣ, ರೂಪ ಮತ್ತು ಆಕಾರ...

ಬರಹಗಾರರ ಬಳಗ · ೯ ವೀಕ್ಷಣೆಗಳು
ರುದ್ರ ರಮಣೀಯ ಇರ್ಪು ಜಲಪಾತ
ಏಪ್ರಿಲ್ ೧೧

ರುದ್ರ ರಮಣೀಯ ಇರ್ಪು ಜಲಪಾತ

ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಖ್ಯಾತವಾಗಿರುವ ಕೊಡಗಿನ ಜಲಪಾತಗಳಲ್ಲಿ ಒಂದು. ಕೊಡಗಿನ ಹಲವಾರು ಜಲಪಾತಗಳ‍ಲ್ಲಿ ಒಂದಾಗಿರುವ ಈ ಜಲಪಾತ ತುಂಬಾ ರೋಮಾಂಚನಕಾರಿಯಾಗಿದೆ. ಮಡಿಕೇರಿಯಿಂದ ಸುಮಾರು ೫೦.ಕಿಮಿ ದೂರದಲ್ಲಿ ಇರುವ ಈ ಜಲಪಾತ, ನಾಗರಹೊಳೆ ಪ್ರಾ...

ಬರಹಗಾರರ ಬಳಗ · ೫ ವೀಕ್ಷಣೆಗಳು
ಸಿನಿಮಾ ಕತೆ14 -ಕ್ಷಿಪಣಿ ದಾಳಿ ಹುನ್ನಾರ
ಏಪ್ರಿಲ್ ೧೧

ಸಿನಿಮಾ ಕತೆ14 -ಕ್ಷಿಪಣಿ ದಾಳಿ ಹುನ್ನಾರ

“ಡಿಸ್ಟ್ರಿಕ್ಟ್ 13, ಅಲ್ಟಿಮೇಟಮ್” ಇಂಗ್ಲಿಷ್ ಸಿನಿಮಾದ ಕತೆ: ಮೂಲ ಸಿನಿಮಾ “ಡಿಸ್ಟ್ರಿಕ್ಟ್ 13” (ಬಿಡುಗಡೆಯಾದದ್ದು 2005ರಲ್ಲಿ) ಅದರ ಮುಂದುವರಿದ ಕತೆ (ಸೀಕ್ವೆಲ್) 2009ರ ಈ ಸಿನಿಮಾ. ಮೂಲ ಸಿನಿಮಾದಲ್ಲಿ ಮಾಫಿಯಾ ಗ್ಯಾಂಗುಗಳ ಹಾವಳಿಯಿಂದಾಗಿ...

ಅಡ್ಡೂರು ಕೃಷ್ಣ ರಾವ್ · ೪ ವೀಕ್ಷಣೆಗಳು