ಲೇಖನ

Article · ೧೪,೪೯೮ ಲೇಖನಗಳು

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ
ಏಪ್ರಿಲ್ ೧೮

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ

ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡು ಅಲ್ಲಿಂದ ಮುಂದೆ ನದಿಯ...

ಬರಹಗಾರರ ಬಳಗ · ೫ ವೀಕ್ಷಣೆಗಳು
ಸಿನಿಮಾ ಕತೆ15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು
ಏಪ್ರಿಲ್ ೧೭

ಸಿನಿಮಾ ಕತೆ15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು

“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ:  ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ ಹಿಂಜರಿಕೆ. ಇದಕ್ಕೆ ಕಾರ...

ಅಡ್ಡೂರು ಕೃಷ್ಣ ರಾವ್ · ೫ ವೀಕ್ಷಣೆಗಳು
ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?
ಏಪ್ರಿಲ್ ೧೭

ನೀವು ‘ಸ್ಕೂಬಾ’ ಡೈವಿಂಗ್ ಮಾಡಿದ್ದೀರಾ?

ಪ್ರತೀ ದಿನ ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ, ಎನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ನೀರಿನಾಳದ ಜಲಚರಗಳ ರೋಚಕ ಜಗತ್ತನ್ನು ನೋಡಿ ಬೆರಗಾಗಿ ನಿಮಗೂ ಅದನ್ನು ಪ್ರತ್ಯಕ್ಷವಾಗಿ ನಿಮ್ಮದೇ ಕಣ್ಣುಗಳಿಂದ ಆಸ್ವಾದಿಸುವ ಮನಸ್ಸಾಗಿದೆಯೇ? ಅದಕ್ಕೆಂದೇ ನೀವು...

ಕೆ.ಪಿ.ಅಶ್ವಿನ್ ರಾವ್ · ೭ ವೀಕ್ಷಣೆಗಳು
ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ
ಏಪ್ರಿಲ್ ೧೭

ಕನ್ನಡ ಪತ್ರಿಕಾ ಲೋಕ (ಭಾಗ ೨೫೫) - ಹೊಸ ಕನ್ನಡ

ಪ್ರವೀಣ್ ಕುಮಾರ್ ಸಂಪಾದಕತ್ವದ ‘ಹೊಸ ಕನ್ನಡ’ ವಾರ ಪತ್ರಿಕೆ ಜನವರಿ ೨೦೨೫ರಲ್ಲಿ ಪ್ರಾರಂಭವಾದ ‘ಹೊಸ ಕನ್ನಡ’ ಎಂಬ ವಾರ ಪತ್ರಿಕೆಯು ವೃತ್ತ ಪತ್ರಿಕೆಯ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ಎರಡು ಪುಟಗಳು ವರ್ಣದಲ್ಲೂ ಉಳಿದ ಪುಟಗಳು ಕಪ್ಪು ಬ...

ಶ್ರೀರಾಮ ದಿವಾಣ · ೭ ವೀಕ್ಷಣೆಗಳು
ಒಡಲ ಬೇನೆ....
ಏಪ್ರಿಲ್ ೧೭

ಒಡಲ ಬೇನೆ....

ಬಿಸಿಲ ಬೇಗೆಗೆ ಬಳಲಿದ ಕಾಗೆಯೊಂದು ನೀರಿಗಾಗಿ ಹುಡುಕಾಡುತ್ತಿತ್ತು. ಹಸಿದ ಹೊಟ್ಟೆಗೆ ನರಳಿದ ನಾಯಿಯೊಂದು ಅನ್ನಕ್ಕಾಗಿ ತಡಕಾಡುತ್ತಿತ್ತು, ಶಾಖದ ಹವೆಗೆ ಕೆರಳಿದ ಗಿಡುಗವೊಂದು  ಹೊಂಚುಹಾಕಿ ಕಾಯುತ್ತಿತ್ತು, ಕಾಮದಾಸೆಗೆ ನರ ರಾಕ್ಷಸವೊಂದು ಹೆಣ್ಣ ಭೇ...

ಶ್ರೀರಾಮ ದಿವಾಣ · ೧೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು
ಏಪ್ರಿಲ್ ೧೭

ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು

ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮತ್ತೆ ಮುದ್ದಾಗಿ ಮಾತನಾಡ...

ಬರಹಗಾರರ ಬಳಗ · ೪ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ
ಏಪ್ರಿಲ್ ೧೭

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನಿಮಗೀಗ ಅದ್ಯಾವ ಸಾರೆಂದು...

ಬರಹಗಾರರ ಬಳಗ · ೪ ವೀಕ್ಷಣೆಗಳು
ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ
ಏಪ್ರಿಲ್ ೧೬

ಜಪಾನ್ ದೇಶದ ‘ಹ್ಯಾಂಕೊ’ ಮುದ್ರೆ

ಜಪಾನ್ ಪುಟ್ಟ ದೇಶವಾದರೂ ಅಲ್ಲಿಯ ಜನರ ಆಚಾರ ವಿಚಾರ, ಸಂಸ್ಕೃತಿ, ಅತಿಥಿ ಸತ್ಕಾರ, ಆಹಾರ, ಪ್ರವಾಸಿ ಸ್ಥಳಗಳು ಎಲ್ಲವೂ ಭಿನ್ನ ಭಿನ್ನ. ಪ್ರಪಂಚ ಎಷ್ಟೇ ಮುಂದುವರೆದರೂ ಜಪಾನೀಯರು ತಮ್ಮ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಮರೆತಿಲ್ಲ. ಹಿಂದಿನ ಕಾಲ...

ಕೆ.ಪಿ.ಅಶ್ವಿನ್ ರಾವ್ · ೭ ವೀಕ್ಷಣೆಗಳು
ಕನ್ನಡ ಛತ್ರಗಳ ನಿರ್ಲಕ್ಷ್ಯ ಸಲ್ಲದು
ಏಪ್ರಿಲ್ ೧೬

ಕನ್ನಡ ಛತ್ರಗಳ ನಿರ್ಲಕ್ಷ್ಯ ಸಲ್ಲದು

ರಾಜ್ಯದ ಆಚೆಗಿನ ಪುಣ್ಯಕ್ಷೇತ್ರಗಳಿಗೆ ತೆರಳುವ ಕನ್ನಡಿಗ ಭಕ್ತರಿಗೆ ಆಸರೆಯಾಗಬೇಕಿದ್ದ ಕರ್ನಾಟಕ ಭವನಗಳು ಇಂದು ಅವ್ಯವಸ್ಥೆಯ ಆಗರಗಳಾಗಿರುವುದು ಅತ್ಯಂತ ಖೇದಕರ ಸಂಗತಿ. ಶ್ರದ್ದೆ ಮತ್ತು ಭಕ್ತಿಯಿಂದ ದೈವದರ್ಶನಕ್ಕೆ ತೆರಳುವ ಭಕ್ತರು, ತಮ್ಮ ರಾಜ್ಯದ...

ಕೆ.ಪಿ.ಅಶ್ವಿನ್ ರಾವ್ · ೭ ವೀಕ್ಷಣೆಗಳು
ಭವಿಷ್ಯದ ಸಮಾಜಕ್ಕಾಗಿ...
ಏಪ್ರಿಲ್ ೧೬

ಭವಿಷ್ಯದ ಸಮಾಜಕ್ಕಾಗಿ...

ಮುಂದಿನ ಸುಮಾರು 15 ವರ್ಷಗಳಲ್ಲಿ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಈ ಸಮಾಜ ನಾವು ಈಗಿರುವ ಪರಿಸ್ಥಿತಿಗಿಂತ ಒಳ್ಳೆಯ ಗುಣಮಟ್ಟದ ಸಮಾಜವಾಗಬೇಕು ಎಂದು ಬಯಸುವಿರಾದರೆ ಪೋಷಕರು ಮಾಡಬಹುದಾದ ಕೆಲವು ಜವಾಬ್ದಾರಿ ಮತ್ತು ಕರ್ತವ್ಯಗಳು. ಮೊದಲನ...

ಶ್ರೀರಾಮ ದಿವಾಣ · ೧೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ
ಏಪ್ರಿಲ್ ೧೬

ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ

ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ. ಒಳ್ಳೆಯದು ಮಾಡ್ತಾ ಇದ...

ಬರಹಗಾರರ ಬಳಗ · ೩ ವೀಕ್ಷಣೆಗಳು
ಯುಗಾದಿಯೆಂದರೆ ಕ್ಯಾಲೆಂಡರ್ ದಿನದ ಬದಲಾವಣೆ ಅಲ್ಲ !
ಏಪ್ರಿಲ್ ೧೬

ಯುಗಾದಿಯೆಂದರೆ ಕ್ಯಾಲೆಂಡರ್ ದಿನದ ಬದಲಾವಣೆ ಅಲ್ಲ !

ಈ ವರ್ಷ ಎಪ್ರಿಲ್ 15. ಸೌರಮಾನ ಯುಗಾದಿ. ಇಂದು ಕೇರಳಂನವರಿಗೆ ವಿಷು, ಪಂಜಾಬಿಗರಿಗೆ ಬೈಸಾಖಿ, ಅಸ್ಸೋಮ್ ನವರಿಗೆ ಬಿಹು ಹೀಗೆ. ಎಲ್ಲರಿಗೂ ಸಡಗರ ಸಂಭ್ರಮ. ಇಂದು ಅವಿಭಜಿತ ದಕ್ಷಿಣ ಕನ್ನಡದವರಿಗೆ ಸೌರ ಯುಗಾದಿ ಅಂದರೆ ಹೊಸ ವರ್ಷದ ಸಂಭ್ರಮ. ಮಂಗಳೂರು...

ಬರಹಗಾರರ ಬಳಗ · ೫ ವೀಕ್ಷಣೆಗಳು