ಲೇಖನ

Article · ೧೪,೪೯೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೬೪೨) - ಅಲೆ
ಏಪ್ರಿಲ್ ೦೬

ಸ್ಟೇಟಸ್ ಕತೆಗಳು (ಭಾಗ ೧೬೪೨) - ಅಲೆ

ಬದುಕಿನ ಆಸೆ ಕಳೆದುಕೊಂಡವನೊಬ್ಬ ಜೀವನದಲ್ಲಿ ಎದುರಾದ ಸೋಲುಗಳ ಭಾರ ತಾಳಲಾರದೆ, ಉಸಿರೇ ನಿಲ್ಲಿಸುವಂತಾಗಿತ್ತು. ಪ್ರತಿಯೊಂದು ಪ್ರಯತ್ನವೂ ವಿಫಲ, ಪ್ರತಿಯೊಂದು ಕನಸೂ ಅರ್ಧದಲ್ಲೇ ನಿಂತಿತ್ತು. ಒಂದು ಸಂಜೆ, ಅವನು ಸಮುದ್ರ ತೀರಕ್ಕೆ ಬಂದನು. ಅಲೆಗಳು...

ಬರಹಗಾರರ ಬಳಗ · ೭ ವೀಕ್ಷಣೆಗಳು
ವಿಪರ್ಯಾಸ
ಏಪ್ರಿಲ್ ೦೬

ವಿಪರ್ಯಾಸ

ಸದಾ ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿರುತ್ತದೆ ಆ ಕಾಫಿ ಶಾಪ್. ಅಂಗಡಿಯ ಮಾಲೀಕರು ಇಡೀ ದಿನ ಕಾರ್ಯನಿರತರಾಗಿರುತ್ತಿದ್ದರು. ಶನಿವಾರವಾದ್ದರಿಂದ ಅವರ ಅಂಗಡಿ ಇನ್ನಷ್ಟು ಜನದಟ್ಟಣೆಯಿಂದ ಕೂಡಿತ್ತು.  ಅಂದು ಬೆಳಗ್ಗಿನಿಂದಲೇ ಶುರುವಾಗಿದ್ದ ಅವರ ತಲ...

ಬರಹಗಾರರ ಬಳಗ · ೧೨ ವೀಕ್ಷಣೆಗಳು
ಸಿದ್ಧಿ ಸಾಧನೆ
ಏಪ್ರಿಲ್ ೦೬

ಸಿದ್ಧಿ ಸಾಧನೆ

ಸಿದ್ಧಿ ಎಂದರೆ ಶ್ರೇಷ್ಠವಾದ ಗುರಿ. ಗುರಿ ಸಾಧಿಸಲು ಸಾಧನೆ ಬಹಳ ಮಹತ್ವದ್ದು. ಸಾಧನೆ ಯಾವಾಗಲೂ ನಿರಂತರವಾಗಿ ದೀರ್ಘಕಾಲದವರೆಗೆ ಸಾಗಬೇಕಾಗುತ್ತದೆ. ಒಳ್ಳೆಯ ಫಲ ಕೊಡಬೇಕಾದರೆ ಸಾಧನೆ ಉತ್ಸಾಹದಿಂದ ಕೂಡಿರಬೇಕು. ಸಾಧನೆಯ ಪ್ರತಿ ಹಂತದಲ್ಲೂ ಕ್ಷಣ ಕ್ಷಣ...

ಬರಹಗಾರರ ಬಳಗ · ೭ ವೀಕ್ಷಣೆಗಳು
ಕನ್ನಡಮ್ಮನ ಅಳಲು.
ಏಪ್ರಿಲ್ ೦೫

ಕನ್ನಡಮ್ಮನ ಅಳಲು.

ನಾನು ಮಕ್ಕಳೇ, ನಿಮ್ಮ ತಾಯಿ ಕನ್ನಡಮ್ಮ ಮಾತನಾಡುತ್ತಿರುವುದು. ಇಲ್ಲಿಯವರೆಗೂ ನನ್ನ ಧ್ವನಿ ನೀವೇ ಆಗಿದ್ದಿರಿ ಮತ್ತು ಇನ್ನು ಮುಂದೆಯೂ… ಆದರೆ ಇತ್ತೀಚಿನ ವರ್ಷಗಳಲ್ಲಿ ನನ್ನ ಮಕ್ಕಳಲ್ಲಿ ಏನೋ ಆತಂಕ, ಭಯ, ಕೋಪ, ಆಕ್ರೋಶವಿರುವುದನ್ನು ಕಂಡು ಹೆತ್ತ ಕ...

ಶ್ರೀರಾಮ ದಿವಾಣ · ೧೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೪೧) - ಭಾರ
ಏಪ್ರಿಲ್ ೦೫

ಸ್ಟೇಟಸ್ ಕತೆಗಳು (ಭಾಗ ೧೬೪೧) - ಭಾರ

ಬೆನ್ನಿನ ಮೇಲೆ ಹೊತ್ತ ಭಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಕಾಲುಗಳು ನಡುಗುತ್ತಿವೆ… ಉಸಿರಾಟ ಏರುಪೇರಾಗುತ್ತಿದೆ… ಆದರೂ ಅವನು ನಿಲ್ಲಲಿಲ್ಲ. ಹೆಚ್ಚು ಭಾರ ಹೊತ್ತಷ್ಟು ಸಂಪಾದನೆ‌ ಹೆಚ್ಚು.ಇಲ್ಲ… ಇನ್ನೂ ಸ್ವಲ್ಪ ದೂರ ನಡೆಯಬೇಕು,” ಎಂದು...

ಬರಹಗಾರರ ಬಳಗ · ೧೪ ವೀಕ್ಷಣೆಗಳು
ಕುಶಾಲನಗರದ ಕಾವೇರಿ ನಿಸರ್ಗಧಾಮ
ಏಪ್ರಿಲ್ ೦೫

ಕುಶಾಲನಗರದ ಕಾವೇರಿ ನಿಸರ್ಗಧಾಮ

ಸುತ್ತಲೂ ಹಾಸು ಸುತ್ತಿದಂತೆ ಹರಿದ ಕಾವೇರಿ ನದಿ, ನಡುವೆ ನಡುಗಡ್ಡೆ, ಆಕಾಶ ಚುಂಬಿಸುವಂತೆ ಬಿದಿರಿನ ಮೆಳೆಗಳ ಗುಂಪು ಅಲ್ಲಲ್ಲಿ ಬೃಹದಾಕಾರದಲ್ಲಿ ಬೆಳೆದು ನಿಂತ ವಿವಿಧ ಜಾತಿಯ ಮರಗಳು. ಒಳ ಹೊಕ್ಕರೆ ಕೆಲವು ಸಲ ಸೂರ್ಯನೇ ಕಾಣದಷ್ಟು ದಟ್ಟವಾಗಿ ಹೆಣೆದ...

ಬರಹಗಾರರ ಬಳಗ · ೮ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೫) - ಮೊಸಾಯಿಕ್ ಸಸ್ಯ
ಏಪ್ರಿಲ್ ೦೫

ನಿಷ್ಪಾಪಿ ಸಸ್ಯಗಳು (ಭಾಗ ೧೪೫) - ಮೊಸಾಯಿಕ್ ಸಸ್ಯ

ಈಗೀಗ ನಿಮ್ಮಲ್ಲಿ ಹಲವರು ಅತ್ತಿತ್ತ ಪ್ರಯಾಣದಲ್ಲಿರುವಾಗ ಗಿಡಗಳನ್ನು ಗಮನಿಸುವ ಅಭ್ಯಾಸ ಬೆಳೆಸಿಕೊಂಡಿರುವ ಬಗ್ಗೆ ಹಾಗೂ ತರುಲತೆಗಳ ಆಕಾರ, ಸ್ವಭಾವ ಇತ್ಯಾದಿಗಳ ಬಗ್ಗೆ ಆಸಕ್ತರಾಗಿದ್ದೇವೆಂದು ತಿಳಿಸುತ್ತಿರುವಾಗ ನನಗೂ ಸಂತಸವಾಗುತ್ತಿದೆ. ಮಾನವ ತನ್...

ಬರಹಗಾರರ ಬಳಗ · ೧೧ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು
ಏಪ್ರಿಲ್ ೦೫

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು

“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲಗಡಲೆ ಕೃಷಿ. ಆಗ ಎಲ್ಲಿಂ...

ಅಡ್ಡೂರು ಕೃಷ್ಣ ರಾವ್ · ೧೦ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೧೭
ಏಪ್ರಿಲ್ ೦೪

‘ಮಯೂರ’ ಹಾಸ್ಯ - ಭಾಗ ೧೧೭

ಬ್ಯಾರೆ ಡಿಸೈನ್ ಗಂಡ-ಹೆಂಡತಿ ವಿಜಿ ಮತ್ತು ರಮೇಶ ಸಂಜೆಯ ಹೊತ್ತು. ಆರಾಮಾಗಿ ಟೀವಿ ನೋಡುತ್ತ, ಕಾಫಿ ಕುಡಿಯುತ್ತ ಕೂತಿದ್ದರು. ವಿಜಿ ಕೇಳಿದಳು. 'ರೀ, ನೀವು ನನ್ನ ನೋಡೋಕೆ ಬಂದಾಗ ನಮ್ಮ ತಂದೆ ಹತ್ತಿರ ತುಂಬಾ ಹೊತ್ತು ಮಾತನಾಡ್ತಾ ಇದ್ರಿ ಅಲ್ಲಾ, ಏ...

ಕೆ.ಪಿ.ಅಶ್ವಿನ್ ರಾವ್ · ೧೧ ವೀಕ್ಷಣೆಗಳು
ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ
ಏಪ್ರಿಲ್ ೦೪

ತಾತ್ವಿಕ ಅನುಮೋದನೆ; ಇರಲಿ ಎಚ್ಚರಿಕೆ

ಬಯಲು ಸೀಮೆ ಜಿಲ್ಲೆಗಳ ಆಶಾಕಿರಣವಾಗಿರುವ ಎತ್ತಿನಹೊಳೆ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಹಲವು ಹೋರಾಟದ ಬಳಿಕ ತಾತ್ವಿಕ ಒಪ್ಪಿಗೆ ನೀಡಿದೆ. ಆದರೀಗ ಈ ತಾತ್ವಿಕ ಒಪ್ಪಿಗೆ, ಶಾಶ್ವತ ಒಪ್ಪಿಗೆಯಾಗುವಂತೆ ಮಾಡುವಲ್ಲಿ, ಹೊಸ ಕಾನೂನು ತೊಡಲು ಉಂಟಾಗದಂತೆ ತ...

ಕೆ.ಪಿ.ಅಶ್ವಿನ್ ರಾವ್ · ೪ ವೀಕ್ಷಣೆಗಳು
ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ
ಏಪ್ರಿಲ್ ೦೪

ಕರ್ನಾಟಕದ ಶೈಕ್ಷಣಿಕ ಭಾಷಾ ನೀತಿ

ಭಾಷೆ, ಪ್ರಾದೇಶಿಕತೆ, ರಾಷ್ಟ್ರೀಯತೆ ಮತ್ತು ಧರ್ಮದ ಸಂಘರ್ಷ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸ್ವಾರ್ಥದ ಅನುಕೂಲಕರ ರಾಜಕೀಯ. ಕನ್ನಡ ತಾಯಿ ಭಾಷೆ. ಅದಕ್ಕೆ ಸದಾ ಮೊದಲನೆಯ ಸ್ಥಾನ. ಎರಡನೆಯದು ಇಂಗ್ಲೀಷ್, ವ್ಯಾವಹಾರಿಕತೆ, ಉದ್ಯೋಗ, ಜ್ಞಾನಾ...

ಶ್ರೀರಾಮ ದಿವಾಣ · ೯ ವೀಕ್ಷಣೆಗಳು
ಸಿನಿಮಾ ಕತೆ13 - ಅಮರತ್ವದ ಔಷಧಿ
ಏಪ್ರಿಲ್ ೦೪

ಸಿನಿಮಾ ಕತೆ13 - ಅಮರತ್ವದ ಔಷಧಿ

“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ: ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್ ಚಕ್ರವರ್ತಿಯ ಅರಮನೆ ಸೇ...

ಅಡ್ಡೂರು ಕೃಷ್ಣ ರಾವ್ · ೬ ವೀಕ್ಷಣೆಗಳು