ಲೇಖನ

Article · ೧೪,೪೯೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೬೩೫) - ಸಾವು
ಮಾರ್ಚ್ ೩೦

ಸ್ಟೇಟಸ್ ಕತೆಗಳು (ಭಾಗ ೧೬೩೫) - ಸಾವು

ಮನೆಯ ಮುಂದೆ ಇನ್ನೂ ಹೊಗೆ ಇಳಿಯಲೇ ಇಲ್ಲ. ಅಪ್ಪನ ಚಿತೆಯ ಬೂದಿ ಇನ್ನೂ ತಂಪಾಗಿರಲಿಲ್ಲ.ಆದರೆ ಮನೆಯೊಳಗೆ ಮಾತುಗಳ ಬಿಸಿ ಹೆಚ್ಚಾಗುತ್ತಲೇ ಇತ್ತು. "ಈ ಹಳೆಯ ವಸ್ತುಗಳೆಲ್ಲಾ ಬೇಡ... ಅಶುದ್ಧ,” ಎಂದು ಗಂಟು ಕಟ್ಟಿ ಅಟ್ಟಕ್ಕೆ ಎಸೆದರು. ಅಪ್ಪನ ಕೋಲು....

ಬರಹಗಾರರ ಬಳಗ · ೧೩ ವೀಕ್ಷಣೆಗಳು
ಘಟನೆಗಳು ಪರಿವರ್ತನೆ ಮಾಡುತ್ತವೆ
ಮಾರ್ಚ್ ೩೦

ಘಟನೆಗಳು ಪರಿವರ್ತನೆ ಮಾಡುತ್ತವೆ

ಈ ಘಟನೆ ಓದಿ. ನಾನು ದಿವ್ಯಾನುಭವ ಪುಸ್ತಕ ಓದುತ್ತಿದ್ದಾಗ ಅಲ್ಲಿದ್ದ ವಿವರ ಇದು. ಮಹಾರಾಷ್ಟ್ರದಲ್ಲಿ ನಡೆದ ಘಟನೆ. ಆ ಒಂದು ಘಟನೆ ಆತನನ್ನು ದೊಡ್ಡ ಸಂತನನ್ನಾಗಿ ಮಾಡಿತು. ಸಂತನಾದ ವ್ಯಕ್ತಿ ಮೊದಲು ಕೊಲೆ, ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದನು....

ಬರಹಗಾರರ ಬಳಗ · ೧೫ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೩೪) - ಜಿಪುಣ
ಮಾರ್ಚ್ ೨೯

ಸ್ಟೇಟಸ್ ಕತೆಗಳು (ಭಾಗ ೧೬೩೪) - ಜಿಪುಣ

ಇವತ್ತು ಸಂಜೆ ರಾಜೇಶ್ ಸಿಕ್ಕಿದಾಗ ಮಾತನಾಡುತ್ತಿದ್ದ. ನೆನ್ನೆ ತಾನೆ ಜೀವರಾಜ್ ಅವರಪ್ಪನ ತಿಥಿಗೆ ಹೋಗಿದ್ದೆ . ಅಡುಗೆಯೇನೊ ಅಷ್ಟು ರುಚಿಯಾಗಿರಲಿಲ್ಲ. ಅವನು ದುಡ್ಡು ಉಳಿಸುವ ಯೋಚನೆ ಮಾಡ್ತಾ ಇದ್ದಾನೆ ಅಪ್ಪನ ಶ್ರಾದ್ಧವನ್ನಾದರೂ ಒಂದಷ್ಟು ವಿಶೇಷವಾ...

ಬರಹಗಾರರ ಬಳಗ · ೧೨ ವೀಕ್ಷಣೆಗಳು
ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ
ಮಾರ್ಚ್ ೨೯

ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ

ಹಸಿರೇ ಉಸಿರಾಗಿರುವವರಿಗೆ ಹೇಳಿ ಮಾಡಿಸಿದ ತಾಣ ಕೊಡಗಿನ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ. ಕೊಡಗು ಬೆರಗು ಹುಟ್ಟಿಸುವಷ್ಟು ಸೌಂದರ್ಯ ಅಡಕ ಮಾಡಿಕೊಂಡಿದೆ. ಅದರಲ್ಲೂ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯ, ಬೆಟ್ಟದ ಬುಡದ ಇರ್ಪು ಜಲಪಾತ ದರ್ಶನ ಅದರ ಮ...

ಬರಹಗಾರರ ಬಳಗ · ೯ ವೀಕ್ಷಣೆಗಳು
ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 2): ಭತ್ತದ ಕೃಷಿ
ಮಾರ್ಚ್ ೨೯

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 2): ಭತ್ತದ ಕೃಷಿ

ಅಡ್ಡೂರಿನಲ್ಲಿ ಗುರುಪುರ ಹೊಳೆಯ ದಡದಲ್ಲಿ ನಮ್ಮ ಸ್ವಲ್ಪ ಜಮೀನಿತ್ತು. ಭತ್ತದ ತಳಿಗಳನ್ನು ಬೆಳೆಸಿ ನೋಡಲು, ಪ್ರಚಾರ ಮಾಡಲು ಅದೇ ಸೂಕ್ತ ಸ್ಥಳವಾಗಿತ್ತು. ಒಂದು ತಳಿಯನ್ನು ಬಿತ್ತಿ ಬೆಳೆಸಿ ಒಂದು ಕಳಸೆಗೆ ಒಂಭತ್ತು ಮುಡಿ ಅಕ್ಕಿ ಪಡೆದೆ. ನನ್ನ ದೊಡ್...

ಅಡ್ಡೂರು ಕೃಷ್ಣ ರಾವ್ · ೧೩ ವೀಕ್ಷಣೆಗಳು
‘ಮಯೂರ’ ಹಾಸ್ಯ - ಭಾಗ ೧೧೬
ಮಾರ್ಚ್ ೨೮

‘ಮಯೂರ’ ಹಾಸ್ಯ - ಭಾಗ ೧೧೬

ಬ್ರಶ್ ನಗರದಲ್ಲಿ ಹುಟ್ಟಿ ಬೆಳೆದ ಗೀತಾ ಹಳ್ಳಿಯ ಹುಡುಗನ ಜೊತೆ ಮದುವೆಯಾಗಿ ಹೋದಳು. ಹೊಸದಾಗಿ ಅತ್ತೆ ಮನೆಗೆ ಹೋದಾಗ ಮಾರನೇ ದಿನ ಬೆಳಗ್ಗೆ ಅವಳ ಅತ್ತೆ, 'ಹೋಗಿ ಎಮ್ಮೆಗೆ ಹುಲ್ಲು ಹಾಕಿ ಬಾಮ್ಮ' ಎಂದು ಹೇಳಿದರು. ಹುಲ್ಲು ಹಾಕಲು ಹೋದ ಸೊನೆ. ಮೆಲುಕ...

ಕೆ.ಪಿ.ಅಶ್ವಿನ್ ರಾವ್ · ೨೩ ವೀಕ್ಷಣೆಗಳು
ಚಲಿಸುವ ಬಸ್‌ಗಳು ಧಗಧಗ: ಇನ್ನೂ ಎಷ್ಟು ಬಲಿಗಳು ಬೇಕು?
ಮಾರ್ಚ್ ೨೮

ಚಲಿಸುವ ಬಸ್‌ಗಳು ಧಗಧಗ: ಇನ್ನೂ ಎಷ್ಟು ಬಲಿಗಳು ಬೇಕು?

ಆಂಧ್ರಪ್ರದೇಶದಲ್ಲಿ ಗುರುವಾರ ನಸುಕಿನ ಜಾವ ಖಾಸಗಿ ಬಸ್ ಹಾಗೂ ಜಲ್ಲಿಕಲ್ಲು ತುಂಬಿದ್ದ ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿ ೧೪ ಮಂದಿ ಸಜೀವ ದಹನವಾದ ದುರಂತ ಸಂಭವಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಜನನಿಬಿಡ ಓಕಳೀಪುರ ರಸ್ತೆಯಲ್ಲಿ ಗುರುವಾರ ರಾತ್ರಿ...

ಕೆ.ಪಿ.ಅಶ್ವಿನ್ ರಾವ್ · ೮ ವೀಕ್ಷಣೆಗಳು
ಸಿನಿಮಾ ಕತೆ12 - ನಿಂಜಾ - ಗುರು ಮತ್ತು ಇಬ್ಬರು ಶಿಷ್ಯರು
ಮಾರ್ಚ್ ೨೮

ಸಿನಿಮಾ ಕತೆ12 - ನಿಂಜಾ - ಗುರು ಮತ್ತು ಇಬ್ಬರು ಶಿಷ್ಯರು

ಜಪಾನಿ ಕದನ ಕಲೆಯ ಇಂಗ್ಲಿಷ್ ಸಿನಿಮಾದ ಕತೆ: “ನಿಂಜಾ” ಅಮೆರಿಕಾದ ಅನಾಥ ಬಾಲಕ ಕಾಸೆ ಬೊಮನ್ ಎಂಬಾತನನ್ನು ಜಪಾನಿನ ಒಂದು ಕದನ ಕಲೆಯ ದೋಜೋ (ಗುರುಕುಲ) ದತ್ತು ಸ್ವೀಕರಿಸುತ್ತದೆ. ಆ ಗುರುಕುಲದ ಪ್ರಾಚೀನ ಕದನಕಲೆ “ನಿಂಜುತ್ಸು”ಯಲ್ಲಿ ಪರಿಣತನಾಗಬೇಕು...

ಅಡ್ಡೂರು ಕೃಷ್ಣ ರಾವ್ · ೬ ವೀಕ್ಷಣೆಗಳು
ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ
ಮಾರ್ಚ್ ೨೮

ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ

ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ಇದೇ ಮಾರ್ಚ್ 28 ರಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್, ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ...

ಬರಹಗಾರರ ಬಳಗ · ೧೦ ವೀಕ್ಷಣೆಗಳು
ಸ್ಟೇಟಸ್ ಕತೆಗಳು (ಭಾಗ ೧೬೩೩) - ಸಿಟ್ಟು
ಮಾರ್ಚ್ ೨೮

ಸ್ಟೇಟಸ್ ಕತೆಗಳು (ಭಾಗ ೧೬೩೩) - ಸಿಟ್ಟು

ಅವನಿಗೆ ಸಿಟ್ಟು ಮೂಗಿನ ತುದಿಯಲ್ಲಿ.ಮನೆಯಲ್ಲಿ ಅಮ್ಮನಿಗೆ ಅದೇ ಚಿಂತೆ.ಪ್ರತೀ ಸಲವೂ ಶಾಲೆ, ಕಾಲೇಜಿನಿಂದ ಕರೆ ಬರುತ್ತಲೇ ಇತ್ತು “ನಿಮ್ಮ ಮಗ ಮತ್ತೆ ಜಗಳ ಮಾಡಿಕೊಂಡಿದ್ದಾನೆ…”ಆದರೂ ಒಂದು ನೆಮ್ಮದಿ ಇತ್ತು. ಅವನ ತಪ್ಪಿದ್ದರೆ ಯಾವತ್ತೂ ಎದುರು ಮಾತಾ...

ಬರಹಗಾರರ ಬಳಗ · ೬ ವೀಕ್ಷಣೆಗಳು
ಜೇನು ಹಿಡುಕ ಗಣಿಗಾರ್ಲೆ ಹಕ್ಕಿ
ಮಾರ್ಚ್ ೨೮

ಜೇನು ಹಿಡುಕ ಗಣಿಗಾರ್ಲೆ ಹಕ್ಕಿ

ನಾನು ಕಳಸದಲ್ಲಿ ಇದ್ದಾಗ ಪ್ರತಿದಿನ ಶಾಲೆಗೆ ನನ್ನ ಕ್ಯಾಮರಾ ಹಿಡಿದುಕೊಂಡೇ ಹೋಗುತ್ತಿದ್ದೆ. ಗುಡ್ಡದ ಮೇಲೆ ನಮ್ಮ ಸಂಸೆ ಶಾಲೆ. ಅಲ್ಲಿ ನಿಂತು ನೋಡಿದರೆ ಇಡೀ ಸಂಸೆ ಹಳ್ಳಿ ಮತ್ತು ಮಧ್ಯೆ ಹರಿಯುವ ಸೋಮಾವತೀ ನದಿಯ ಸುಂದರ ದೃಶ್ಯ ಕಾಣುತ್ತಿತ್ತು. ಶಾಲ...

ಬರಹಗಾರರ ಬಳಗ · ೭ ವೀಕ್ಷಣೆಗಳು
ನಿಷ್ಪಾಪಿ ಸಸ್ಯಗಳು (ಭಾಗ ೧೪೪) - ಹಳದಿ ಮಂದಾರ
ಮಾರ್ಚ್ ೨೮

ನಿಷ್ಪಾಪಿ ಸಸ್ಯಗಳು (ಭಾಗ ೧೪೪) - ಹಳದಿ ಮಂದಾರ

ಅತ್ತ ಬೇಸಗೆಯ ಬಿಸಿಲ ಧಗೆ..ಇತ್ತ ಪರೀಕ್ಷೆಗಳ ಬಿಸಿ ತಾಗಿ ಇಡಿಯ ವಾತಾವರಣವೇ ಬಿಸಿಯಾದಂತಿದೆಯೆ...? ಹೌದೆಂದು ಅನಿಸಿದರೂ ಅವೆಲ್ಲವೂ ಸಹಜ ಪ್ರಕ್ರಿಯೆಗಳೇ ಅಲ್ಲವೇ? ತರು ಲತೆಗಳಂತೆ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸುತ್ತಾ ಸಾಗುವುದೇ ಶ್ರೇಷ್ಠತೆಯಲ್...

ಬರಹಗಾರರ ಬಳಗ · ೧೨ ವೀಕ್ಷಣೆಗಳು