ಕೋಕನಟ್ ರೈಸ್
ಬರಹಗಾರರ ಬಳಗ
ಅಕ್ಟೋಬರ್ ೨೯, ೨೦೨೫
೧೧ ವೀಕ್ಷಣೆಗಳು
ಕುಕ್ಕರಿನಲ್ಲಿ ಸಾಸಿವೆ ಒಗ್ಗರಣೆ ಮಾಡಿ ಶೇಂಗಾ (ನೆಲಗಡಲೆ), ಹೆಚ್ಚಿದ ಮೆಣಸಿನಕಾಯಿ, ಒಣ ದ್ರಾಕ್ಷಿ, ತೆಂಗಿನ ಕಾಯಿ ತುರಿ ಹುರಿದು ಅಕ್ಕಿ, ಎರಡು ಕಪ್ ನೀರು, ಉಪ್ಪು ಸೇರಿಸಿ ಮಿಶ್ರಣ ಮಾಡಿ, ಕುಕ್ಕರಿನಲ್ಲಿಟ್ಟು ಮೂರು ವಿಶಿಲ್ ಕೂಗಿಸಿ.
-ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು
ಪ್ರಕಟಿಸಿದ: ಅಕ್ಟೋಬರ್ ೨೯, ೨೦೨೫
|
ನವೀಕರಿಸಿದ: ಏಪ್ರಿಲ್ ೨೧, ೨೦೨೬