ನವಣೆ ಪೊಂಗಲ್
ಬರಹಗಾರರ ಬಳಗ
ಏಪ್ರಿಲ್ ೨೨, ೨೦೨೬
೭ ವೀಕ್ಷಣೆಗಳು
ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸಿ ಒಂದೆಳೆ ಪಾಕ ಬರುವವರೆಗೆ ಕುದಿಸಿ ಬೆಂದ ಮಿಶ್ರಣಕ್ಕೆ ಬೆಲ್ಲದ ಪಾಕ ಮತ್ತು ತೆಂಗಿನ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿಪುಡಿ ಮತ್ತು ಜಾಯಿಕಾಯಿ ಪುಡಿಯನ್ನು ಸೇರಿಸಿ. ಗೋಡಂಬಿ, ಒಣದ್ರಾಕ್ಷಿ, ಲವಂಗ, ಖರ್ಜೂರವನ್ನು ತುಪ್ಪದಲ್ಲಿ ಕೆಂಬಣ್ಣ ಬರುವವರೆಗೆ ಹುರಿದು ಪೊಂಗಲ್‌ಗೆ ಹಾಕಿ ಮಿಶ್ರಣ ಮಾಡಿ,
ವೇದಾವತಿ ಹೆಚ್ ಎಸ್
ಪ್ರಕಟಿಸಿದ: ಏಪ್ರಿಲ್ ೨೨, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬