ಮಿನಿ ಕೋಡುಬಳೆ
ಬರಹಗಾರರ ಬಳಗ
ಮಾರ್ಚ್ ೧೯, ೨೦೨೬
೧೩ ವೀಕ್ಷಣೆಗಳು
ಎಲ್ಲ ಪದಾರ್ಥಗಳನ್ನು ಸೇರಿಸಿ ಎರಡು ಚಮಚದಷ್ಟು ಎಣ್ಣೆ ಕಾಯಿಸಿ ಬೆರೆಸಿ ಕಲಸಿ, ಮುಷ್ಟಿ ಕಟ್ಟಿದಾಗ ಹಿಟ್ಟು ಗಟ್ಟಿ ನಿಲ್ಲ ಬೇಕು. ಈಗ ಬಿಸಿ ನೀರು ಹಾಕುತ್ತ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಹತ್ತು ನಿಮಿಷ ಮುಚ್ಚಿಡಿ. ಸಣ್ಣ ಸಣ್ಣ ಕೋಡುಬಳೆ ತಯಾರಿಸಿ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ.
-ಲತಾ ಹೆಗಡೆ, ಸಿರಸಿ
ಪ್ರಕಟಿಸಿದ: ಮಾರ್ಚ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬