371) ಹಾಡು : ಹರ್ ಕಿಸೀ ಕೋ ನಹೀ ಮಿಲತಾ ನನ್ನ ಅನುವಾದ:  ಪ್ರತಿಯೊಬ್ಬನಿಗೂ ಸಿಗೋದಲ್ಲ  ಈ ಬಾಳಲ್ಲಿ ಪ್ರೀತಿ ತಾನು ಅವ ಭಾಗ್ಯಶಾಲಿಯೇ ಯಾರಿಗೆ ಪ್ರೀತಿ ದಕ್ಕಿದೆ 372) ಹಾಡು: ಕೈಸೆ ಕಟೇಗಿ ಜಿಂದಗೀ ನನ್ನ ಅನುವಾದ:  ಹೇಗೆ ನಡೆವುದು ಜೀವನ ನೀ ಇಲ್ಲದೆ ಕಾಣುವೆನು ಕೊರತೆ ಪ್ರತಿಯೊಂದರಲ್ಲೂ 373) ಹಾಡು : ದೋ ದಿನ್ ತೋ ಕ್ಯಾ ನನ್ನ ಅನುವಾದ:  ಎರಡು ದಿನ ಏನು , ಕಳೆಯನು ಎರಡು ಗಳಿಗೆ ನೀನಿಲ್ಲದೆ ಹಿಡಿವುದು ಹುಚ್ಚು ನಿನ್ನ ಪ್ರೇಮದಿ ನನಗೆ ನೀ ಇಲ್ಲದೆ 374) ಹಾಡು : ಮೇರಿ ಕಿಸ್ಮತ್ ಮೇ ತೂ ನಹೀ ಶಾಯ ದ್ ನನ್ನ ಅನುವಾದ :  ನನ್ನ ಹಣೆಯಲ್ಲಿ ಬಹುಶಃ ನೀನಿಲ್ಲ ಆದರೂ ಏಕೆ ದಾರಿ ಕಾಯುವನ ನಿನ್ನನು ಹಿಂದೆ ಪ್ರೀತಿ ಮಾಡಿದೆನು ನಿನ್ನನು ಇಂದು ಕೂಡ ಪ್ರೀತಿಸುವೆ 375) ಹಾಡು :- ನಗಮಾ ಹಮಾರಾ ಗಾಯೆಗಾ ಏ ಜಹಾಂ ನನ್ನ ಅನುವಾದ:  ನಮ್ಮ ಹಾಡನು ಹಾಡುವುದು ಈ ಲೋಕ ನಾವು ಕೊಟ್ಟೆವು ಪ್ರೀತಿಗೆ ಅಂತಹ ಧಾಟಿಯ 376) ಹಾಡು : ಕಹಾ ಥಾ ತುಮನೆ , ಕ್ಯೂ ಮೈನೆ ಮಾನಾ ನನ್ನ ಅನುವಾದ:  ಹೇಳಿದ್ದೆ ನೀನು ನಾನೇಕೆ ಒಪ್ಪಿದೆ ಬಾಳು ಒಂದು ಪ್ರೀತಿಯ ಗೀತೆ 377 ) ಹಾಡು: ಚುಪಕೆಸೆ ಚುಪಕೆಸೆ ರಾತ್ ಕೆ ಚಾದರ ತಲೆ ನನ್ನ ಅನುವಾದ - ಸದ್ದಿಲ್ಲದೆ ಸದ್ದಿಲ್ಲದೆ ರಾತ್ರಿಯ ಹೊದಿಕೆ ಅಡಿ ಚಂದಿರನ ಹೆಜ್ಜೆ ಸದ್ದೂ ಬೇಡ ಹೋಗೋಣ ಮೋಡದ್ ಆಚೆ 378) ಹಾಡು: ಇಲು ಇಲು ಏ ಇಲು ಇಲು ಕ್ಯಾ ಹೈ ನನ್ನ ಅನುವಾದ :  ಇಲು ಇಲು ಈ ಇಲು ಇಲು ಏನು? ತೋಟದಿ ಹೂ ಅರಳಲು ಹೇಳಿತು ದುಂಬಿ  ಇಲು ಇಲು ಪರ್ವತವ ಮೋಡ ಮುಸುಕಿ ಹೇಳಿತು ಗಾಳಿ ಇಲು ಇಲು ಯಾರೋ ಕಂಡು ಚೆಂದಾಗಿ ಹೇಳಿತು ಹೃದಯ ಇಲು ಇಲು ಇಲು ದ ಅರ್ಥ ಐ ಎಲ್ ಯೂ ಐ ಲವ್ ಯೂ 379) ಹಾಡು: (ಚುಯಿ ಮುಯಿ ಸೀ ತುಂ ಲಗತೀ ಹೋ ) ಇಕ ಲಡಕೀ ಮೇರೆ ಖ್ವಾಬೋ ಮೇ ಆತೀ ಹೈ ನನ್ನ ಅನುವಾದ: ಒಬ್ಬ ಹುಡುಗೀ  ನನ್ನ ಕನಸಲ್ಲಿ ಬರುತಾಳೆ ಅದು ನೀನೆ  ಅದು ನೀನೆ  ನನ್ನ ನಲ್ಲೆ ಅದು ನೀನೇನೆ 380) ಹಾಡು: - ದೇಖಾ ತುಝೆ ತೋ ಹೋ ಗಯೀ ದಿವಾನೀ ನನ್ನ ಅನುವಾದ :  ನಿನ್ನನ್ನು ನೋಡೇ ನಾನಾದೆ ಮರುಳು ನಿನ್ನನ್ನು ಪಡೆಯೇ ನಾ ಹೋಗುವೆನು ಸತ್ತು