ಸಮಾಧಾನ!
ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ ನನಗೆ ಇರದು ಸಮಾಧಾನ! *****ಛಾಪು!
ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್ಲೆ ನೀ ನಿನ್ನದೇ ಛಾಪು! ******
ಪ್ರಕಟಿಸಿದ: ಆಗಸ್ಟ್ ೧೨, ೨೦೧೨
|ನವೀಕರಿಸಿದ: ಏಪ್ರಿಲ್ ೨೧, ೨೦೨೬