ಸೂರ್ಯನಂತೆ! ಆಸು ಹೆಗ್ಡೆ ಆಗಸ್ಟ್ ೧೨, ೨೦೧೨ ೧ ವೀಕ್ಷಣೆಗಳು ಆಸುಮನದ ಮಾತುಗಳು ಬ್ಲಾಗ್ ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತೆ! ******** ಪ್ರಕಟಿಸಿದ: ಆಗಸ್ಟ್ ೧೨, ೨೦೧೨ | ನವೀಕರಿಸಿದ: ಏಪ್ರಿಲ್ ೨೧, ೨೦೨೬ ⎙ ಮುದ್ರಿಸಿ ⚠ ಕೃತಿ ಕಳ್ಳತನ ವರದಿ ಮಾಡಿ