ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು. ಹಾಡಿರುವವರು ರಾಗಿಣಿ ಸನತ್. -ಹಂಸಾನಂದಿ