ಸೊಂಡಿಲ ಗಣಪನಿಗೆ
ಹಂಸಾನಂದಿ
ಜುಲೈ ೩೧, ೨೦೧೬
೪ ವೀಕ್ಷಣೆಗಳು
ಚೌಪದಿ
ಸ್ತುತಿ
ಗಣಪ
ಆಚಾರ್ಯ
ಬ್ಲಾಗ್
ಸಿದ್ಧಿ ಬುದ್ಧಿಯರ ಗೆದ್ದ ಮನೋಹರ
ಮುದ್ದು ಮೊಗವನ್ನು ತೋರಿ ನೀನೀಗ
ಎದ್ದು ಬಂದೆನ್ನ ಕಾಯೊ! ಮೋದಕವ
ಮೆದ್ದು ಕರುಣಿಸೋ ಸಕಲ ಸಂಪದವ!
- ಹಂಸಾನಂದಿ
(ಚಿತ್ರ ಕೃಪೆ: ___LINK_OPEN_data-blogger-escaped-target="_blank" href="https://www.facebook.com/Acharya1989"___ಲೋಕೇಶ್ ಆಚಾರ್ಯ)
ಪ್ರಕಟಿಸಿದ: ಜುಲೈ ೩೧, ೨೦೧೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬