'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ
ಶ್ರೀಕಾಂತ ಮಿಶ್ರಿಕೋಟಿ
ಏಪ್ರಿಲ್ ೧೯, ೨೦೨೬
೩ ವೀಕ್ಷಣೆಗಳು
ಆಜ್ ಕಾ ಅರ್ಜುನ್ ಚಿತ್ರದ 'ನಾ ಜಾ ರೇ' ಹಾಡಿನ ಪೂರ್ತಿ ಅನುವಾದ
ಇಲ್ಲಿದೆ (ನನ್ನ ಸಂಖ್ಯೆ 559)
ಹೋಗ್ಬೇಡ, ಹೋಗ್ಬೇಡ, ಹೋಗ್ಬೇಡ
ತೊರೆದು ನನ್ನನು
ಒಡೆದು ಹೃದಯವ
ನಿನ್ನನು ಅಗಲಿ ಇಲ್ಲದೆ ನೀನು ಬಾಳಲಾರೆ ನಾನು
ಮರಳಿ ನೀನೇ ಬಂದರೂ ಕೂಡ ಸಿಗಲಾರೆನು
ಓ.... ಹೀಗೆ ಕಣ್ತಪ್ಪಿಸಿ ಹೃದಯಕೆ ದುಃಖ ನೀಡುತ
ಸುಖವನು ಮತ್ತೆ ನೆಮ್ಮದಿಯನ್ನು
ಜತೆಗೆ ತೆಗೆದುಕೊಂಡು ಹೋಗು
ಹೋಗ್ತ ಹೋಗ್ತ ಕೊಂಚ ವಿಷವನು ಕೊಟ್ಟು ಹೋಗು
ನಿಂಗೆ ಆಣೆ ನನ್ನದು
ತಡೆ ಹಿಡಿ ನಿನ್ನ ಹೆಜ್ಜೆಗಳನು
ಪ್ರಕಟಿಸಿದ: ಏಪ್ರಿಲ್ ೧೯, ೨೦೨೬
|
ನವೀಕರಿಸಿದ: ಏಪ್ರಿಲ್ ೨೩, ೨೦೨೬