ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೧೫೧ ಲೇಖನಗಳು ೦ ಅನುಯಾಯಿಗಳು

ರಜಾಕಾಲದ ಚಟುವಟಿಕೆ 6: ಮಣ್ಣಿನಿಂದ ಆಕೃತಿಗಳ ರಚನೆ

ಏಪ್ರಿಲ್ ೨೦ ಲೇಖನ ೩೫ ವೀಕ್ಷಣೆ

ಮಣ್ಣಿನಿಂದ ಮಡಕೆ, ಹೂಜೆ, ಪಾತ್ರೆಗಳು, ಲೋಟಗಳು, ಹಣತೆಗಳು, ಕುಂಡಗಳು, ಇಟ್ಟಿಗೆಗಳು ಇತ್ಯಾದಿಗಳನ್ನು ರಚಿಸುವುದು ಪುರಾತನ ಭಾರತೀಯ ಕಲೆ. ಹಾಗೆಯೇ ಮಣ್ಣಿನಿಂದ ಮಕ್ಕಳ ಆಟಿಕೆಗಳನ್ನೂ ರಚಿಸಬಹುದು: ಗೊಂಬೆಗಳು, ಪ್ರಾಣಿಗಳು, ಪಕ್ಷಿಗಳು, ಪುಟ್ಟ ಅಡುಗ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 5): ಹಸುರೆಲೆ ಗೊಬ್ಬರಕ್ಕಾಗಿ ಗ್ಲಿರಿಸಿಡಿಯಾ

ಏಪ್ರಿಲ್ ೧೯ ಲೇಖನ ೭ ವೀಕ್ಷಣೆ

ಹಟ್ಟಿಗೊಬ್ಬರ ಅಥವಾ ಹಸುರೆಲೆ ಗೊಬ್ಬರವನ್ನು ಬೆಳೆಗಳಿಗೆ ಹಾಕದೇ ಇದ್ದರೆ ಉತ್ಪತ್ತಿ ಕಡಿಮೆ ಎಂಬುದು ಎಲ್ಲ ಕೃಷಿಕರ ಅನುಭವ.  ಈಗೀಗ ಕೇಳಿ ಬರುವ “ಸಾವಯವ ಕೃಷಿ ಮಾಡಿ, ಸಾವಯವ ಗೊಬ್ಬರವನ್ನು ನಂಬಿ ಬೆಳೆ ಬೆಳೆಸಿ. ಉತ್ಪತ್ತಿ ಬೇಕಾದಷ್ಟು ಬರುತ್ತದೆ”...

ಸಿನಿಮಾ ಕತೆ15 -ಕೋಪ ನಿರ್ವಹಣೆ ಕೋರ್ಸಿನ ಗುಟ್ಟು

ಏಪ್ರಿಲ್ ೧೭ ಲೇಖನ ೫ ವೀಕ್ಷಣೆ

“ಆಂಗರ್ ಮ್ಯಾನೇಜ್-ಮೆಂಟ್” ಇಂಗ್ಲಿಷ್ ಸಿನಿಮಾ ಕತೆ:  ಅಮೇರಿಕಾದ ಬ್ರೂಕ್ಲಿನಿನ ಡೇವ್ ಬುಜ್-ನಿಕ್ ಎಂಬವನ ಪ್ರೇಯಸಿ ಲಿಂಡಾ. ಡೇವ್-ಗೆ ಕೀಳರಿಮೆ; ಅವಳ ಬಗ್ಗೆ ತನ್ನ ಪ್ರೀತಿಯನ್ನು ಎಲ್ಲರೆದುರು ವ್ಯಕ್ತ ಪಡಿಸಲಿಕ್ಕೂ ಅವನ ಹಿಂಜರಿಕೆ. ಇದಕ್ಕೆ ಕಾರ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 4) - ಕಲ್ಲಂಗಡಿ (ಬಚ್ಚಂಗಾಯಿ) ಕೃಷಿ

ಏಪ್ರಿಲ್ ೧೨ ಲೇಖನ ೧೧ ವೀಕ್ಷಣೆ

ದೇವಸ್ಥಾನಗಳ ವಾರ್ಷಿಕ ಜಾತ್ರೆಗಳು ದೂರದೂರಿನ ಜನರನ್ನು ಆಕರ್ಷಿಸುವುದು ಸಹಜ. ಆಯಾ ಗ್ರಾಮದ ಪ್ರತೀ ಮನೆಯಲ್ಲೂ ಸಂಭ್ರಮ. ನೆಂಟರಿಷ್ಟರು, ಹತ್ತಿರದ ಸಂಬಂಧಿಕರು ಒಟ್ಟಾಗಿ ಸೇರುತ್ತಿದ್ದರು. ಊಟ-ಉಪಚಾರ ಆತಿಥ್ಯಗಳಿಂದ ಮನೆಗಳಲ್ಲಿ ಹಬ್ಬದ ವಾತಾವರಣ. ನ...

ಸಿನಿಮಾ ಕತೆ14 -ಕ್ಷಿಪಣಿ ದಾಳಿ ಹುನ್ನಾರ

ಏಪ್ರಿಲ್ ೧೧ ಲೇಖನ ೪ ವೀಕ್ಷಣೆ

“ಡಿಸ್ಟ್ರಿಕ್ಟ್ 13, ಅಲ್ಟಿಮೇಟಮ್” ಇಂಗ್ಲಿಷ್ ಸಿನಿಮಾದ ಕತೆ: ಮೂಲ ಸಿನಿಮಾ “ಡಿಸ್ಟ್ರಿಕ್ಟ್ 13” (ಬಿಡುಗಡೆಯಾದದ್ದು 2005ರಲ್ಲಿ) ಅದರ ಮುಂದುವರಿದ ಕತೆ (ಸೀಕ್ವೆಲ್) 2009ರ ಈ ಸಿನಿಮಾ. ಮೂಲ ಸಿನಿಮಾದಲ್ಲಿ ಮಾಫಿಯಾ ಗ್ಯಾಂಗುಗಳ ಹಾವಳಿಯಿಂದಾಗಿ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 3): ವಿವಿಧ ಬೆಳೆಗಳ ಪ್ರಯೋಗಗಳು - ಕಲಿತ ಪಾಠಗಳು

ಏಪ್ರಿಲ್ ೦೫ ಲೇಖನ ೧೦ ವೀಕ್ಷಣೆ

“ನೆಲಗಡಲೆ ಬೆಳೆಯಿರಿ. ಲಾಭ ಪಡೆಯಿರಿ. ನಿಮ್ಮ ಮಣ್ಣು ಚೆನ್ನಾಗಿದೆ” ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಂದ ಸಲಹೆಯ ಹೊಸ ಅವತಾರ ಬಂತು! ಹೊಳೆಯ ಬದಿಯ ಗದ್ದೆಗಳಲ್ಲಿ ನೆಲಗಡಲೆ ಬಿತ್ತಿದೆ. ಇಡೀ ಹಳ್ಳಿಯಲ್ಲಿ ನನ್ನದು ಮಾತ್ರ ನೆಲಗಡಲೆ ಕೃಷಿ. ಆಗ ಎಲ್ಲಿಂ...

ಸಿನಿಮಾ ಕತೆ13 - ಅಮರತ್ವದ ಔಷಧಿ

ಏಪ್ರಿಲ್ ೦೪ ಲೇಖನ ೬ ವೀಕ್ಷಣೆ

“ದ ಮಿಥ್” ಎಂಬ 2005ರ ಇಂಗ್ಲಿಷ್ ಸಿನಿಮಾದ ಕತೆ: ಚೀನಾದಲ್ಲಿ ಕ್ವಿನ್ ರಾಜಮನೆತನ ಆಳ್ವಿಕೆಯ ಸಮಯದಲ್ಲಿ ಮೆಂಗ್-ಯಿ ಸೇನಾಧಿಪತಿ ಆಗಿದ್ದ. ಕೊರಿಯನ್ ರಾಜಕುಮಾರಿ ಓಕ್-ಸೂ ಅವಳನ್ನು ಚೀನಾಕ್ಕೆ ವಾಪಾಸು ಕರೆದು ತರುವ (ಕ್ವಿನ್ ಚಕ್ರವರ್ತಿಯ ಅರಮನೆ ಸೇ...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 2): ಭತ್ತದ ಕೃಷಿ

ಮಾರ್ಚ್ ೨೯ ಲೇಖನ ೧೨ ವೀಕ್ಷಣೆ

ಅಡ್ಡೂರಿನಲ್ಲಿ ಗುರುಪುರ ಹೊಳೆಯ ದಡದಲ್ಲಿ ನಮ್ಮ ಸ್ವಲ್ಪ ಜಮೀನಿತ್ತು. ಭತ್ತದ ತಳಿಗಳನ್ನು ಬೆಳೆಸಿ ನೋಡಲು, ಪ್ರಚಾರ ಮಾಡಲು ಅದೇ ಸೂಕ್ತ ಸ್ಥಳವಾಗಿತ್ತು. ಒಂದು ತಳಿಯನ್ನು ಬಿತ್ತಿ ಬೆಳೆಸಿ ಒಂದು ಕಳಸೆಗೆ ಒಂಭತ್ತು ಮುಡಿ ಅಕ್ಕಿ ಪಡೆದೆ. ನನ್ನ ದೊಡ್...

ಸಿನಿಮಾ ಕತೆ12 - ನಿಂಜಾ - ಗುರು ಮತ್ತು ಇಬ್ಬರು ಶಿಷ್ಯರು

ಮಾರ್ಚ್ ೨೮ ಲೇಖನ ೫ ವೀಕ್ಷಣೆ

ಜಪಾನಿ ಕದನ ಕಲೆಯ ಇಂಗ್ಲಿಷ್ ಸಿನಿಮಾದ ಕತೆ: “ನಿಂಜಾ” ಅಮೆರಿಕಾದ ಅನಾಥ ಬಾಲಕ ಕಾಸೆ ಬೊಮನ್ ಎಂಬಾತನನ್ನು ಜಪಾನಿನ ಒಂದು ಕದನ ಕಲೆಯ ದೋಜೋ (ಗುರುಕುಲ) ದತ್ತು ಸ್ವೀಕರಿಸುತ್ತದೆ. ಆ ಗುರುಕುಲದ ಪ್ರಾಚೀನ ಕದನಕಲೆ “ನಿಂಜುತ್ಸು”ಯಲ್ಲಿ ಪರಿಣತನಾಗಬೇಕು...

ಎಂಬತ್ತರ ಕೊಯ್ಲಿನ ಕಾಳುಗಳು: ಕೃಷಿ ಬದುಕು (ಭಾಗ 1)

ಮಾರ್ಚ್ ೨೨ ಲೇಖನ ೭ ವೀಕ್ಷಣೆ

ಅಡ್ಡೂರಿನ ಹಿರಿಯರ ಮನೆಯಲ್ಲಿ - ನಂತರ ಪಡ್ಪಿನ ನನ್ನ ಮನೆಯಲ್ಲಿ   ಅಡ್ಡೂರಿನಲ್ಲಿ ಕೃಷಿ ಅಭಿವೃದ್ದಿಗಾಗಿ ಪಂಪುಸೆಟ್, ಹಲ್ಲರ್ ಮುಂತಾದ ಕೃಷಿ ಪರಿಕರಗಳನ್ನು ಅಮ್ಮ ಹೊಂದಿಸಿಕೊಟ್ಟಿದ್ದಳು. “ಒಂದು ಕಳಸೆ ಗದ್ದೆಯಲ್ಲಿ ಮೂರು ಮುಡಿ ಭತ್ತ ಬೆಳೆಯುವವನ...

ಸಿನಿಮಾ ಕತೆ11 - ಅಶಾಂತ ವ್ಯಕ್ತಿಗಳು

ಮಾರ್ಚ್ ೨೧ ಲೇಖನ ೧೦ ವೀಕ್ಷಣೆ

“ಡಿಸ್-ಟರ್-ಬಿಯಾ” ಎಂಬ ಇಂಗ್ಲಿಷ್ ಸಿನಿಮಾದ ಕತೆ: ಇದು ಆಲ್ಫ್ರೆಡ್ ಹಿಚ್-ಕೋಕ್ ಅವರ “ರೇರ್ ವಿನ್-ಡೋ” ಎಂಬ ಕತೆಯನ್ನು ಆಧರಿಸಿದ ಅಮೆರಿಕನ್ ಥ್ರಿಲ್ಲರ್ ಸಿನಿಮಾ.  ಒಂದು ದಿನ ಕಾಳೆ ಬ್ರೆಕ್ಟ್ (17 ವರುಷ) ಮತ್ತು ಅವನ ತಂದೆ ಮೀನು ಹಿಡಿಯಲು ಹೋದ...

ಯಶಸ್ಸಿನ ರಹಸ್ಯ

ಮಾರ್ಚ್ ೧೬ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಎಲ್ಲರಿಗೂ ಜೀವನದಲ್ಲಿ ಯಶಸ್ವಿ ಆಗಬೇಕೆಂಬ ಮಹದಾಸೆ ಇರುತ್ತದೆ. “ಅದಕ್ಕಾಗಿ ನಾನೇನು ಮಾಡಬಹುದು?” ಎಂಬ ಕುತೂಹಲ ಇರುವವರಿಗೆ “ಯಶಸ್ಸಿನ 108 ರಹಸ್ಯಗಳನ್ನು” ತಿಳಿಸುತ್ತದೆ ಈ ಪುಸ್ತಕ. ಜಿ. ಸುರೇಂದ್ರನ್ ಇಂಗ್ಲಿಷಿನಲ್ಲಿ ಬರೆದ ಪುಸ್ತಕವನ್ನು ಕನ್ನಡ...