ಎಲೆಗಳಿಂದ ಕಲಾಕೃತಿಗಳು
ಅಡ್ಡೂರು ಕೃಷ್ಣ ರಾವ್
ಸೆಪ್ಟೆಂ ೦೧
ಲೇಖನ
೧೬ ವೀಕ್ಷಣೆ
ಹಬ್ಬಗಳನ್ನು ಆಚರಿಸುವಾಗ ಮತ್ತು ಸಮಾರಂಭಗಳಲ್ಲಿ ಎಲೆಗಳಿಂದ ತೋರಣ ಕಟ್ಟುವುದು ಹಾಗೂ ಕಂಬಗಳಿಗೆ ಎಲೆಗಳನ್ನು ಸುತ್ತಿ ಅಲಂಕರಿಸುವುದನ್ನು ನಾವು ಕಂಡಿದ್ದೇವೆ. ಪ್ರಕೃತಿಯ ಅದ್ಭುತ ಕೊಡುಗೆಗಳಾದ ಎಲೆಗಳು ತಮ್ಮ ಪತ್ರಹರಿತ್ತಿನ...