ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2025

ಸೆಪ್ಟೆಂಬರ್ 2025

೨೦೧ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೪೩೪) - ಇನ್ಸೂರೆನ್ಸ್

ಬರಹಗಾರರ ಬಳಗ ಸೆಪ್ಟೆಂ ೦೬ ಲೇಖನ ೭ ವೀಕ್ಷಣೆ

ಮನೆಯನ್ನ ಇನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಅಂತ ಹರೀಶನಿಗೆ ಅನ್ನಿಸಿತು. ಆತ ರಾತ್ರಿ ಹಗಲು ಕಷ್ಟಪಟ್ಟಿದ್ದ. ದುಡಿಮೆಯ ಹಣವೆಲ್ಲ ಆತನ ಆರೋಗ್ಯದ ಏರು ಪೇರಿಗೆ ಖರ್ಚಾಗುತ್ತ ಹೋಯಿತು. ಮಕ್ಕಳ ಶಿಕ್ಷಣವಾಗಬೇಕು ಮನೆಯೊಂ...

ಮರದಲ್ಲಿ ಅಡಗಿದ ಹಸಿರು ಪಾರಿವಾಳ

ಬರಹಗಾರರ ಬಳಗ ಸೆಪ್ಟೆಂ ೦೬ ಲೇಖನ ೧೧ ವೀಕ್ಷಣೆ

ಕೊರೊನಾ ಲಾಕ್‌ ಡೌನ್‌ ಆದ ದಿನಗಳವು. ಪ್ರತಿದಿನ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿನ ಡಾಮರ್‌ ಇಲ್ಲದ ಹಳ್ಳಿರಸ್ತೆಯಲ್ಲಿ ಸ್ವಲ್ಪದೂರ ವಾಕಿಂಗ್‌ ಹೋಗಿ ಬರೋಣ ಅಂತ ಹೊರಟಿದ್ದೆ. ಆ ದಾರಿಯಲ್ಲಿ ಒಂದು ದೊಡ್ಡ ಗೋಳಿಯ ಮರ ಇದೆ....

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೦೬ ಕವನ ೨ ವೀಕ್ಷಣೆ

ವಿಚಿತ್ರ ಮಾತುಗಳ ಮನುಷ್ಯರ ವರ್ತನೆಗಳಿಗೆ ಧನ್ಯವಾದಗಳು  ಆಚಾರ ವಿಚಾರಗಳ ಜೊತೆಯೇ ಕನಸುಗಳಿಗೆ ಧನ್ಯವಾದಗಳು    ಬೆಲೆ ಕೊಡದ ಜನರ ನಡುವಿನಿಂದ ದೂರ ಸರಿಯಬೇಕಲ್ಲವೇ ವರ್ತಮಾನದ ಎಡೆಗೆ ನಡೆವ ಹೃದಯಗಳಿಗೆ ಧನ್ಯವಾದಗಳು   ...

ಚಂದ್ರಗ್ರಹಣ ವೀಕ್ಷಿಸಿ, ಆನಂದಿಸಿ

ಬರಹಗಾರರ ಬಳಗ ಸೆಪ್ಟೆಂ ೦೬ ಲೇಖನ ೭ ವೀಕ್ಷಣೆ

ಆಕಾಶದಲ್ಲಿ ನಡೆಯುವ ವಿದ್ಯಮಾನಗಳು ತುಂಬ ಕುತೂಹಲಕಾರಿ ಅಷ್ಟೇ ರೋಮಾಂಚನಕಾರಿ ಆಗಿರುತ್ತವೆ. ಪ್ರತಿಯೊಂದು ಪ್ರಕ್ರಿಯೆಯ ಒಳಾರ್ಥ ಅರಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ನಭೋಮಂಡಲದಲ್ಲಿ ಗೋಚರಿಸುವ ಅಸಂಖ್ಯಾತ ಆಕಾಶಕಾಯಗಳು ನಮ...

ಪುಸ್ತಕನಿಧಿ : 1956ರ ನವೆಂಬರ್ ಕಸ್ತೂರಿ

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೫ ಬ್ಲಾಗ್ ೧೧ ವೀಕ್ಷಣೆ

1956 ರ ನವೆಂಬರ್ ಕಸ್ತೂರಿಯು archive.org ತಾಣದಲ್ಲಿದೆ . ಅದನ್ನು ಇತ್ತೀಚೆಗೆ ನಾನು ಓದಿದೆ. ಅಲ್ಲಿಂದ ನಾನು ಬರೆದುಕೊಂಡ ವಿಷಯ ಕೆಳಗಿದೆ 1905ರಲ್ಲಿ ಕನ್ನಡ ಮಾತನಾಡುವ ಕರ್ನಾಟಕ ಜನರು 19 ಆಡಳಿತಗಳಲ್ಲಿ ಹಂಚಿ ಹೋಗಿದ್...

ಲೋಕ ರಾವಣ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್...

ಕನ್ನಡ ಪತ್ರಿಕಾ ಲೋಕ (ಭಾಗ ೨೨೪) - ಪದ್ಮಲೇಖ

ಶ್ರೀರಾಮ ದಿವಾಣ ಸೆಪ್ಟೆಂ ೦೫ ಲೇಖನ ೧೦ ವೀಕ್ಷಣೆ

ಪದ್ಮಶಾಲಿ ಮಹಾಸಭಾದ "ಪದ್ಮಲೇಖ" ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳೂರು  ಕಳೆದ ಐದು ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ " ಪದ್ಮಲೇಖ". ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ) ಮಂಗಳ...

ಜಗತ್ತಿನ ಶಿಕ್ಷಕ, ಒಂದು ಪಾಠ !

ಶ್ರೀರಾಮ ದಿವಾಣ ಸೆಪ್ಟೆಂ ೦೫ ಲೇಖನ ೭ ವೀಕ್ಷಣೆ

ಶಿಕ್ಷಕರ ದಿನದಂದು ಜಗತ್ತಿನ ಅತಿ ಬುದ್ಧಿವಂತ ಆಲ್ಬರ್ಟ್ ಐನ್ ಸ್ಟೈನ್ ಅವರನ್ನು ನೆನೆಯುತ್ತಾ ಒಂದು ಸಂಕಲ್ಪ. " ಮೂರು ಮಹಾನ್ ಶಕ್ತಿಗಳು ಜಗತ್ತನ್ನು ಆಳುತ್ತವೆ. ಅವೆಂದರೆ, ಮೂರ್ಖತನ - ಭಯ - ದುರಾಸೆ..... ಆಲ್ಬರ್ಟ್ ಐನ...

ಸ್ಟೇಟಸ್ ಕತೆಗಳು (ಭಾಗ ೧೪೩೩) - ಟ್ರಾಕ್ಟರ್

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೯ ವೀಕ್ಷಣೆ

ಗದ್ದೆಯಲ್ಲಿ ಓಡುತ್ತಿದ್ದ ಟ್ರ್ಯಾಕ್ಟರ್ ಗದ್ದೆಯನ್ನು ಬಿಟ್ಟು ಡಾಂಬರು ರಸ್ತೆಗೇರಿದೆ.‌ ಹಳ್ಳಿಯಲ್ಲಿ ತಿರುಗಾಡಿದ ಟ್ರಾಕ್ಟರ್ ದಿಕ್ಕು ಬದಲಿಸಿ ಪೇಟೆಯ ಕಡೆಗೆ ಪಯಣ ಬೆಳೆಸಿದೆ. ಹಸಿರಿನ ನಡುವೆ ಸಾಗುತ್ತಿದ್ದ ಟ್ರ್ಯಾಕ್ಟರ್...

ನನ್ನ ಮೊದಲ ಶಿಕ್ಷಕಿ

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೭ ವೀಕ್ಷಣೆ

1990ರ ವರೆಗೆ ಬೇಸಾಯಗಾರರ ಮನೆಯ ಮಕ್ಕಳು ಹೊಲ ಮತ್ತು ಮನೆ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾದುದು ಅನಿವಾರ್ಯವಾಗಿತ್ತು. ಆದ್ದರಿಂದ ಬೇಸಾಯಗಾರರ ಮನೆಯಲ್ಲಿ ಹಿರಿಯ ಮಗನಾಗಿ ಹುಟ್ಟಬಾರದು, ವೈದಿಕರ ಮನೆಯಲ್ಲಿ...

ಗುರುವೆ ನಿನ್ನಯ…

ಬರಹಗಾರರ ಬಳಗ ಸೆಪ್ಟೆಂ ೦೫ ಕವನ ೩ ವೀಕ್ಷಣೆ

ಗುರುವೆ ನಿನ್ನಯ ಚರಣ ಕಮಲಕೆ  ನಾವು ನಮಿಸುವೆವು  ಅನುದಿನವು  ಕೊಡು ಎಮಗೆ  ಸಕಲ ಬುದ್ಧಿಯನು   ಪರಬ್ರಹ್ಮ ರೂಪನೆ ದಯಾಳು ಸಿಂಧುವೆ  ಕರುಣೆಯ ತೋರುತ ಹರಸೆನ್ನ ಪ್ರಭುವೆ  ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ...

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 4)

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೬ ವೀಕ್ಷಣೆ

ನಾವು ಸಂದರ್ಶಿಸಿದ ಕೊನೆಯ ಸ್ಥಳ ಐಹೊಳೆ ಪಟ್ಟದಕಲ್ಲಿನಿಂದ ೧೩.೭ ಕಿ.ಮೀ.ದೂರದಲ್ಲಿದೆ. ಐಹೊಳೆ ಪ್ರಸಿದ್ಧವಾಗಿರುವುದು ಅಲ್ಲಿನ ಬೃಹತ್ ದುರ್ಗದ ದೇವಾಲಯಕ್ಕೆ.  ಈ ದೇವಾಲಯವು ಕೋಟೆಯ ಹತ್ತಿರವೇ ಇರುವುದರಿಂದ ಇದಕ್ಕೆ ಈ ಹೆಸರು...

ಸಾವಿಲ್ಲದ ಮನೆ ; ಸ್ಮಶಾನವಿಲ್ಲದ ಊರು !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೧೨ ವೀಕ್ಷಣೆ

ತನ್ನ ಮಗುವಿನ ಜೀವ ಭಿಕ್ಷೆಯನ್ನು ಬೇಡಿ ಭಗವಾನ್ ಬುದ್ಧರ ಬಳಿ ಬಂದ ಮಹಿಳೆಗೆ ‘ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ’ ಎಂದು ಹೇಳಿದರಂತೆ. ಆ ಮಹಿಳೆ ಇಡೀ ಊರು ತಿರುಗಾಡಿದರೂ ಸಾವು ಆಗದ ಮನೆ ಸಿಗಲೇ ಇಲ್ಲವಂತೆ. ಕೊನೆಗೆ...

ಕುಲಪತಿಗಳು ಬೇಕಾಗಿದ್ದಾರೆ!

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೭ ವೀಕ್ಷಣೆ

ದೇಶದ ಭವಿಷ್ಯ ರೂಪುಗೊಳ್ಳುವುದೇ ವಿಶ್ವವಿದ್ಯಾಲಯಗಳಲ್ಲಿ, ಆದರೆ, ಇಂಥ ಮಹೋನ್ನತ ಸಂಸ್ಥೆಗಳಿಗೆ ದಿಕ್ಕು ತೋರಿಸುವವರಿಲ್ಲ ಎಂದಾಗ ಇನ್ನು ಭವಿಷ್ಯದ ಕತೆಯೇನು? ರಾಜ್ಯದಲ್ಲಿನ ಆರು ವಿವಿಗಳ ಕತೆಯೂ ಹಾಗೆಯೇ ಆಗಿದೆ. ಕಳೆದ ಆರೇಳ...

ವಿಜ್ಞಾನವೇ ಅಥವಾ ಜ್ಯೋತಿಷ್ಯವೇ ?

ಶ್ರೀರಾಮ ದಿವಾಣ ಸೆಪ್ಟೆಂ ೦೪ ಲೇಖನ ೫ ವೀಕ್ಷಣೆ

ಕೆಲವರು ಇದೊಂದು ವೈಜ್ಞಾನಿಕ ವಿದ್ಯೆ. ಗ್ರಹಗಳು, ನಕ್ಷತ್ರಗಳ ಚಲನವಲನಗಳನ್ನು ಅಭ್ಯಸಿಸಿ ಮನುಷ್ಯ ಇತಿಹಾಸದ ಅನುಭವಗಳ ಆಧಾರದ ಮೇಲೆ ಆತನ ಗುಣ ಸ್ವಭಾವಗಳನ್ನು ಗುರುತಿಸುವ ವಿಜ್ಞಾನವಿದು. ಖಚಿತ ಭವಿಷ್ಯ ಹೇಳುವುದು ಸಾಧ್ಯವಿಲ...

ಸ್ಟೇಟಸ್ ಕತೆಗಳು (ಭಾಗ ೧೪೩೨) - ಮಕ್ಕಳು

ಬರಹಗಾರರ ಬಳಗ ಸೆಪ್ಟೆಂ ೦೪ ಲೇಖನ ೪ ವೀಕ್ಷಣೆ

ಮಕ್ಕಳು ಬೇಗ ದೊಡ್ಡವರಾಗುತ್ತಿದ್ದಾರೆ. ಇದು ಸದಾಶಿವರಾಯರು ಪ್ರತಿ ಸಲವೂ ಎಲ್ಲರ ಮುಂದೆ ಹೇಳುತ್ತಿದ್ದ ಮಾತು. ಕಾರಣ ತುಂಬಾ ದೊಡ್ಡದೇನಲ್ಲ ಅವರು ಪಾಠ ಕಲಿಸುತ್ತಿದ್ದ ಶಾಲೆಯಲ್ಲಿ ಮಕ್ಕಳು ಪ್ರೀತಿ ಒಳಗೆ ಬಂದಿಯಾಗಿದ್ದಾರೆ,...

ನಿಷ್ಪಾಪಿ ಸಸ್ಯಗಳು (ಭಾಗ ೧೧೬) - ಗಸಗಸೆ ಬೀಜದ ಗಿಡ

ಬರಹಗಾರರ ಬಳಗ ಸೆಪ್ಟೆಂ ೦೪ ಲೇಖನ ೯ ವೀಕ್ಷಣೆ

ಮಳೆರಾಯನ ಮುನಿಸು ಕಡಿಮೆಯಾಗುತ್ತಿದ್ದಂತೆ ಸಾಲುಸಾಲು ಹಬ್ಬಗಳು ಇದಿರು ನಿಂತಿವೆ. ಮನೆಯಲ್ಲಿ ನಡೆಯುವ ಹಬ್ಬದೂಟಗಳಿಗೆ ತರುವ ಸಾಂಬಾರ ವಸ್ತುಗಳಲ್ಲಿ ಕರಿ ಮೆಣಸು, ಬೆಳ್ಳುಳ್ಳಿ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹೀಗೆ ಹಲವಾರು...

ಒಂದು ಗಝಲ್

ಬರಹಗಾರರ ಬಳಗ ಸೆಪ್ಟೆಂ ೦೪ ಕವನ ೩ ವೀಕ್ಷಣೆ

ಅವಕಾಶವ ಸಾವಕಾಶವಾಗಿಯೇ ಸಾಗಲು ಬಿಡು ತಲೆಯಿದ್ದರೂ ಮಾತನಾಡದವನ ಹೋಗಲು ಬಿಡು   ಜೊತೆಗಾರನಿಂದು ಶತ್ರುವಾದರೆ ಚಿಂತೆಯು ಏತಕೆ ಒಳ್ಳೆಯವನನ್ನ ಒಳಗೊಳಗೆಯೇ ಬಾಗಲು ಬಿಡು   ಮನವೆಲ್ಲವು ಮೌನವಾದರೆ ಸೋತನೆಂದು ಅರ್ಥವೇ ಮ...

ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲೆಯ ವೈಭವ (ಭಾಗ 3)

ಬರಹಗಾರರ ಬಳಗ ಸೆಪ್ಟೆಂ ೦೪ ಲೇಖನ ೮ ವೀಕ್ಷಣೆ

ಮಹಾಕೂಟೇಶ್ವರ ದೇವಸ್ಥಾನದ ಪ್ರವೇಶದ್ವಾರದಲ್ಲಿ ಶೈವ ದ್ವಾರಪಾಲಕರು ನಿಂತಿದ್ದಾರೆ. ಗರ್ಭಗೃಹಕ್ಕೆ ಹೋಗುವ ದ್ವಾರವು ಕಲಾತ್ಮಕವಾಗಿದೆ. ಅದರೆ ಇತ್ತೀಚೆಗೆ ಕಡೆಗಣನೆಗೆ ಒಳಗಾದ್ದರಿಂದ ಕಪ್ಪಾಗಿ ಬಿಟ್ಟಿದೆ.  ಒಳಗೆ ನೆಲದ ಮೇಲೆ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೧

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೩ ಲೇಖನ ೮ ವೀಕ್ಷಣೆ

ಆಕಾಶವೊಂದು ದಿನ ಭೂಮಿಗೆಂದಿತು ಹೀಗೆ :  “ ಯಾಕಾಗಿ ನನ್ನತ್ತ ನೋಡುತಿರುವೆ?” ಈ ಪ್ರಶ್ನೆಗಾಕಾಶ ಭೂಮಿಗೆಂದಿತು ಹೀಗೆ :  “ಬೇಕಾದ ರೀತಿಯಲಿ ನಿನ್ನ ಮುದ್ದಿಸಲೆಂದು”   ಭೂತಾಯಿಯ ಪ್ರಕೃತಿಲೀಲೆ - ಗಾಕಾಶವೆ ಕನ್ನಡಿ...