ಮುಖಪುಟ / ಬರಹಗಾರರು / ಆಸು ಹೆಗ್ಡೆ

ಆಸು ಹೆಗ್ಡೆ

asuhegde

೬೭೦ ಲೇಖನಗಳು ೦ ಅನುಯಾಯಿಗಳು

ನಿಂತಲ್ಲೇ ನಿಲುವನೇ ಮನುಜ?

ಫೆಬ್ರ ೧೯ ಕವನ ೧,೭೮೫ ವೀಕ್ಷಣೆ

ಸಖೀ,ನೀನೀ ಮುನಿಸನಿಂದು ಮರೆತು ಬಿಡುನಗುತಲೆನ್ನ ಜೊತೆಗೆ ಮುಂದಡಿಯಿಡು ನಕ್ಕು ಬಿಡು ನಗುವುದಕ್ಕಿರಲಿ ಜೀವನಕೋಪಕ್ಕೆ ಇರಲಿ ದಿನದಿನವೂ ಮರಣ ಈ ಬಿಗುಮಾನದಿಂದ ನಮಗೇ ಕೆಡುಕುಒಡಕಿಲ್ಲದ ಮನಗಳಲ್ಲೇಕೆ ಬೇಕೀ ಒಡಕು ಪರಿಪೂರ್ಣ ಇಲ್ಲಿ ನಿನ್ನಂತೆ ನಾನೂ...

ಆಸುಮನದ ಮಾತುಗಳು

ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಫೆಬ್ರ ೧೮ ಬ್ಲಾಗ್ ೭ ವೀಕ್ಷಣೆ

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆ...

ಆಸುಮನದ ಮಾತುಗಳು

ಪ್ರೀತಿ ಕಾಲಾತೀತ!

ಫೆಬ್ರ ೧೪ ಬ್ಲಾಗ್ ೩ ವೀಕ್ಷಣೆ

ಸಖೀ,ನಮ್ಮ ಕಾಲ ನಿಮ್ಮ ಕಾಲ ಎನ್ನುವ ಈ ಮಾತೇ ನೀಡುತ್ತದೆ ಮುಜುಗರಆ ಕಾಲದಲ್ಲಿ ಇದ್ದವರು ಇಂದೂ ಇಹರು ಜೊತೆ ಜೊತೆಗಿಹುದು ಸಡಗರಪ್ರೀತಿಗೆ ಕಾಲ ಮತ್ತು ವಯಸ್ಸಿನ ಹಂಗಿಲ್ಲವೆನ್ನುವ ಮಾತು ನಿಜವಾದರೆಇಲ್ಲೆಲ್ಲರೂ ಸದಾಕಾಲ ಪ್ರೀತಿಸುತ್ತಾ ಪ್ರೀತಿಗಾಗಿ ಹ...

ಆಸುಮನದ ಮಾತುಗಳು ಆಸುಮನದ ಮಾತುಗಳು

ಬಾರದಿರಲಿ ಮನೆಯ ಹೊರಗೆ ನನ್ನ ಒಲವೆ!

ಫೆಬ್ರ ೧೪ ಬ್ಲಾಗ್ ೫ ವೀಕ್ಷಣೆ

"ಸಖೀ,ಯಾಕೆ ಈ ಹೊತ್ತು ಅಷ್ಟೊಂದು ಕಿರುಚಾಟಇಲ್ಲೇ ಇದ್ದೇನೆ ನಾನು, ಬೇಡ ಹುಡುಕಾಟನಿನಗೇನು ಹೇಳಲಿಕ್ಕಿದೆ ನೀ ಹೇಳಿಬಿಡುಅನ್ಯರ ಗೊಡವೆ ಬೇಕಾಗಿಲ್ಲ ಬಿಟ್ಟುಬಿಡು" "ರೀ ಫೇಸ್ ಬುಕ್ ಗೋಡೆ ಮೇಲೆ ಯಾಕೆಇಂದೇನೂ ಬರೆದೇ ಇಲ್ಲ ನೀವು ನನ್ನ ಬಗ್ಗೆದಿನವೂ ಸ...

ಆಸುಮನದ ಮಾತುಗಳು

ಸೂರ್ಯನಂತೆ!

ಆಗಸ್ಟ್ ೧೨ ಬ್ಲಾಗ್ ೦ ವೀಕ್ಷಣೆ

ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತೆ! ********  

ಆಸುಮನದ ಮಾತುಗಳು

ಆದೇಶಿಸಿದ್ದಾಳೆ!

ಆಗಸ್ಟ್ ೧೨ ಬ್ಲಾಗ್ ೨ ವೀಕ್ಷಣೆ

ಆದೇಶಿಸಿದ್ದಾಳೆ! ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ; ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****  

ಆಸುಮನದ ಮಾತುಗಳು

ಸಮಾಧಾನ - ಛಾಪು!

ಆಗಸ್ಟ್ ೧೨ ಬ್ಲಾಗ್ ೦ ವೀಕ್ಷಣೆ

ಸಮಾಧಾನ! ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ  ನನಗೆ ಇರದು ಸಮಾಧಾನ! ***** ಛಾಪು! ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್ಲೆ ನೀ ನಿನ್ನದೇ ಛಾ...

ಆಸುಮನದ ಮಾತುಗಳು ಭಾವಾನುವಾದ

ತೊರೆದು ಬಂದಿಹ ನನ್ನ ಊರೇ

ಆಗಸ್ಟ್ ೧೨ ಬ್ಲಾಗ್ ೩ ವೀಕ್ಷಣೆ

ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು ನನ್ನೂರ ಮು...

ಆಸುಮನದ ಮಾತುಗಳು

ಮರಣೋತ್ತರ ಪರೀಕ್ಷೆ ಬೇಡ!

ಆಗಸ್ಟ್ ೧೨ ಬ್ಲಾಗ್ ೫ ವೀಕ್ಷಣೆ

ಸಖೀ, ನಾನು ಆಡುವ ಮಾತುಗಳೆಲ್ಲಾ ನನ್ನವು ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು ಈ ಭಾವ ಭಾವಗಳ ಬಂಧ ಬಿಗಿಯಾಗಿರಲು ಸಂಬಂಧಗಳ ನಡುವೆ ಇರದು ಪರೀಕ್ಷೆಗಳು ಮೌನ–ಮಾತು ಮಾತು-ಮೌನ ಹೀಗೆಯೇ ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ ಆಡಿದ ಪ್ರತಿ ಮಾತಿನ...

ಆಸುಮನದ ಮಾತುಗಳು

ಸ್ವಗತ!

ಜುಲೈ ೨೪ ಬ್ಲಾಗ್ ೧ ವೀಕ್ಷಣೆ

ಸ್ವಗತ! ಸಖೀ, ಹಗಲಿಡೀ ನಿನ್ನೊಡನೆ ನಾ ನಡೆಸಿದ್ದ ಸಂಭಾಷಣೆ ಬರಿಯ  ಸ್ವಗತವಾಗಿತ್ತಷ್ಟೇ ಅನ್ನುವುದರ  ಅರಿವು  ನನಗಾದದ್ದು ನನ್ನ ಚರದೂರವಾಣಿ ನಿನ್ನ ಕರೆಯಿಂದ ರಿಂಗಣಿಸಿದಾಗಲಷ್ಟೇ! *****

ಆಸುಮನದ ಮಾತುಗಳು

ಪರಾವಲಂಬನೆ !

ಜುಲೈ ೨೨ ಬ್ಲಾಗ್ ೬ ವೀಕ್ಷಣೆ

ಅಪ್ಪಯ್ಯ ಹೇಳಿದ್ದ ಕತೆ – ೦೬ಪರಾವಲಂಬನೆ!ಒಂದು ಊರಿನಲ್ಲಿ ಒಬ್ಬರು ಆಯುರ್ವೇದ ವೈದ್ಯರಿದ್ದರು. ಅವರ ಮನೆಯ ಆವರಣದಲ್ಲೇ, ಬೀದಿಯ ಕಡೆಗೆ ತೆರೆದಿರುವ ಕೋಣೆಯಲ್ಲಿ ತಮ್ಮ ಚಿಕಿತ್ಸಾಲಯವನ್ನು ಹೊಂದಿದ್ದರು. ಮನೆಯಲ್ಲಿಯೇ ಆಯುರ್ವೇದ ಕಷಾಯಗಳ, ಲೇಹಗಳ ತಯಾ...

ಆಸುಮನದ ಮಾತುಗಳು

ನಮಗೇನು ಬೇಕು?

ಜುಲೈ ೧೭ ಬ್ಲಾಗ್ ೧೨ ವೀಕ್ಷಣೆ

ಅಪ್ಪಯ್ಯ ಹೇಳಿದ್ದ ಕತೆ – ೦೫ ನಮಗೇನು ಬೇಕು? ಹೆಚ್ಚಾಗಿ ಮಾವಿನ ಮರಗಳಲ್ಲಿ ಹಾಗೂ ಗೇರು ಮರಗಳಲ್ಲಿ, ತಿಳಿಯಾದ ಕೆಂಪು-ಕೇಸರಿ ಬಣ್ಣದ ಹಾಗೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುವ ಇರುವೆಗಳು ಅಡ್ಡಾಡುತ್ತಿರುತ್ತವೆ. ಅವುಗಳು ನಮ್ಮ ಮೈಮೇಲೆ ಹರಿದಾ...